ಇನ್ಫೋಸೀಸ್‌ನಿಂದ 700 ಸಿಬ್ಬಂದಿಗೆ ಗೇಟ್ ಪಾಸ್: ಹೊರಹಾಕಲು ಬೌನ್ಸರ್, ಸೆಕ್ಯುರಿಟಿ ಬಳಸಿದ್ರಾ?
ಮೈಸೂರು: 2024ರಲ್ಲಿ ಸೇವೆಗೆ ಸೇರಿದ್ದ ಸುಮಾರು 700 ಸಿಬ್ಬಂದಿಯನ್ನು ಇನ್ಫೋಸೀಸ್ ವಜಾಗೊಳಿಸಿದ್ದು, ಅವರನ್ನು ಹೊರಹಾಕಲು ಬೌನ್ಸರ್‌ಗಳು, ಸೆಕ್ಯುರಿಟಿ ಗಾರ್ಡ್ಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಲು ಐಟಿ […]

