ದಾಸರಹಳ್ಳಿ ವಿಧಾನಸಭೆ ಕ್ಷೇತ್ರ: ಶಾಸಕ-ಮಾಜಿ ಶಾಸಕರ ನಡುವೆ ಕಾಮಗಾರಿ ಕ್ರೆಡಿಟ್ ವಾರ್
ಬೆಂಗಳೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆಲ್ಲ ನಾನೇ ಕಾರಣಕರ್ತ ಎಂದು ಮಾಜಿ ಶಾಸಕರು ಬೀಗುತ್ತಿದ್ದರೆ, ಬೀಗುವುದನ್ನೇ ಬದುಕು ಮಾಡಿಕೊಂಡಿದ್ದಾರೆ ಎಂದು ಹಾಲಿ ಶಾಸಕರು ಅವರ ಕಾಲೆಳೆದಿದ್ದಾರೆ. ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಇಂತಹ ಕಿತ್ತಾಟ ಇದೀಗ […]

