ತಿಮ್ಮಪ್ಪನ ಭಕ್ತರಿಗೆ ರಾಜ್ಯ ಸರಕಾರದ ಗುಡ್ ನ್ಯೂಸ್
ತಿರುಮಲದಲ್ಲಿ 132 ಸುಸಜ್ಜಿತ ರೂಮ್‌ಗಳು ಲಭ್ಯಕಡಿಮೆ ವೆಚ್ಚದಲ್ಲಿ ಐಷರಾಮಿ ವ್ಯವಸ್ಥೆ ಕಲ್ಪಿಸಿದ ಮುಜರಾಯಿ ಇಲಾಖೆತಿರುಪತಿ: ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಛತ್ರದ ಐಹೊಳೆ ಬ್ಲಾಕ್‌ನ 132 ಕೊಠಡಿಗಳನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆ […]

