ತಿಥಿ’ ಚಿತ್ರದ ಮತ್ತೊಂದು ಕಂಬ ಕುಸಿತ: ನೂರು ವರ್ಷ ಪೂರೈಸಿದ್ದ ಸೆಂಚುರಿಗೌಡ ವಿಧಿವಶ
ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಛಾಪು ಮೂಡಿಸಿದ್ದ ‘ತಿಥಿ’ ಚಿತ್ರದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದ ಸೆಂಚುರಿಗೌಡ ಅಲಿಯಾಸ್ ಸಿಂಗ್ರಿಗೌಡ ಅವರು ನಿಧನರಾಗಿದ್ದಾರೆ. ನಟ ಗಡ್ಡಪ್ಪ ಅವರ ಅಗಲಿಕೆಯೊಂದೂವರೆ ತಿಂಗಳೊಳಗೆ ಇದೇ ಚಿತ್ರದ ಮತ್ತೊಬ್ಬ ಜನಪ್ರಿಯ ಮುಖವೂ […]

