ವ್ಯಕ್ತಿಯನ್ನು ನಗ್ನಗೊಳಿಸಿ ವಿಡಿಯೋ ಮಾಡಿದ್ದ ರೌಡಿಶೀಟರ್ ಗೆ ಪೊಲೀಸ್ ಗುಂಡೇಟು
ಬೆಂಗಳೂರು: ವ್ಯಕ್ತಿಯೊಬ್ಬನ ಬಟ್ಟೆ ಬಿಚ್ಚಿಸಿ ಓಡಿಸಿದ್ದ ರೌಡಿಶೀಟರ್ ಪವನ್ ಬಂಧಿಸಲು ತೆರಳಿದ್ದ ಪೊಲೀಸರು, ಆತನ ಕಾಲಿಗೆ ಗುಂಡು ಹಾರಿಸಿ, ನಂತರ ಬಂಧಿಸಿರುವ ಘಟನೆ ನಡೆದಿದೆ. ಘಟನೆಯ ನಂತರ ರೌಡಿಶೀಟರ್ ಪವನ್ ಆಲಿಯಾಸ್ ಕಡುಬು ತುಮಕೂರಿನಲ್ಲಿ […]

