ಅಪರಾಧ ಸುದ್ದಿ

ಪೊಕ್ಸೋ ಅಪರಾಧಿಯ 10 ವರ್ಷಗಳ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಪೋಕ್ಸೊ ವಿಶೇಷ ನ್ಯಾಯಾಲಯ ಅಪ್ರಾಪ್ತೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ ಅಪರಾಧಿಗೆ ವಿಧಿಸಿದ್ದ 10 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣ ಸಂಬಂಧ ಶಿಕ್ಷೆಗೆ ಗುರಿಯಾಗಿರುವ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ […]

ಅಪರಾಧ ಸುದ್ದಿ

ಉತ್ತರ ಕನ್ನಡ: ಡಿಜಿಟಲ್ ಅರೆಸ್ಟ್: 1.61 ಕೋಟಿ ಕಳೆದುಕೊಂಡ ಶಿಕ್ಷಕ

ಶಿರಸಿ : ಡಿಜಿಟಲ್ ಅರೆಸ್ಟ್ ಭೀತಿ ಹುಟ್ಟಿಸಿದ ಸೈಬರ್ ಕಳ್ಳರು ನಿವೃತ್ತ ಶಿಕ್ಷಕರೊಬ್ಬರಿಂದ ೧.೬೧ ಕೋಟಿ ರು. ವಸೂಲಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿರಸಿ ತಾಲೂಕಿನ ಮುಂಡಗೋಡು ಟಿಬೆಟಿಯನ್ […]

ಅಪರಾಧ ಸುದ್ದಿ

ಸಿಲಿಂಡರ್ ಸ್ಫೋಟ : ಮಕ್ಕಳು ಸೇರಿ ಆರು ಜನರಿಗೆ ಗಾಯ

ಧಾರವಾಡ: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ನಾಲ್ವರು ಮಕ್ಕಳು ಸೇರಿ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕೋಳಿಕೆರೆ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಇಸ್ಮಾಯಿಲ್ ಎಂಬುವರಿಗೆ ಸೇರಿದ ಮನೆಯಲ್ಲಿ […]

ಸುದ್ದಿ

ಫೆ.23 ಕ್ಕೆ ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಫೆ.23 ಕ್ಕೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಫೆ.23 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಗದ್ದುಗೆ […]

ಅಪರಾಧ ರಾಜಕೀಯ ಸುದ್ದಿ

ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಸಾವು, ಜನಾರ್ಧನ ರೆಡ್ಡಿ ವಿರುದ್ಧ FIR

ಬಳ್ಳಾರಿ: ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡಿ ನಡುವೆ ಉಂಟಾದ ಘರ್ಷಣೆ ಓರ್ವ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ ‘ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. […]

ಅಪರಾಧ ಸುದ್ದಿ

ಹೊಸ ವರ್ಷದ ಆರಂಭದಲ್ಲೇ ಅಪಘಾತಗಳ ಅಟ್ಟಹಾಸ; ರಾಜ್ಯದ ವಿವಿಧೆಡೆ ಐದು ಜೀವ ಬಲಿ

ಬೆಂಗಳೂರು: ಹೊಸ ವರ್ಷದ ಸಂಭ್ರಮ ಇನ್ನೂ ಮಂಗಾಗುವ ಮುನ್ನವೇ ರಾಜ್ಯದ ಹಲವು ಭಾಗಗಳಲ್ಲಿ ನಡೆದ ರಸ್ತೆ ಅಪಘಾತಗಳು ದುರ್ಘಟನೆಗೆ ಕಾರಣವಾಗಿವೆ. 2026ರ ಮೊದಲ ದಿನವೇ ಹಾಸನ, ತುಮಕೂರು ಹಾಗೂ ಬೆಂಗಳೂರು ನಗರದಲ್ಲಿ ಸಂಭವಿಸಿದ ವಿಭಿನ್ನ […]

ರಾಜಕೀಯ ಸುದ್ದಿ

ಸಂಕ್ರಾಂತಿಗೆ ಸಂಪುಟ ಪುನರಚನೆ: ಅರ್ಧದಷ್ಟು ಸಚಿವರಿಗೆ ಅರ್ಧಚಂದ್ರ, ಹೊಸಮುಖಗಳಿಗೆ ಮಣೆ !

ಬೆಂಗಳೂರು: ಸಿಎಂ ಬದಲಾವಣೆ ಪ್ರಕ್ರಿಯೆ ಕೈಬಿಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಅರ್ಧದಷ್ಟು ಸಚಿವರಿಗೆ ಕೋಕ್ ಕೊಟ್ಟು ಹೊಸಮುಖಗಳಿಗೆ ಮಣೆ ಹಾಕಲು ತೀರ್ಮಾನಿಸಿದೆ.  ಹೀಗೊಂದು ಮಹತ್ವದ ಮಾಹಿತಿಯನ್ನು ವಿಧಾನರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ನೀಡಿದ್ದಾರೆ. ಶೇ. ಅರ್ಧದಷ್ಟು […]

ಸುದ್ದಿ

ಪುಣೆ ಸ್ಥಳೀಯ ಚುನಾವಣೆ: ಎದುರಾಳಿ ಅಭ್ಯರ್ಥಿಯ ಬಿ ಫಾರಂ ಅನ್ನೇ ನುಂಗಿದ ಶಿವಸೇನಾ ಅಭ್ಯರ್ಥಿ

ಪುಣೆ: ಪುಣೆಯ ನಗರಪಾಲಿಕೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಎದುರಾಳಿ ಅಭ್ಯರ್ಥಿಯ ಬಿ ಫಾರಂ ಅನ್ನೆ ಹಗಿದು ನುಂಗಿರುವ ಘಟನೆ ನಡೆದಿದೆ. ವಾರ್ಡ್ ಕಚೇರಿಯ ನಾಮಪತ್ರ ಸಲ್ಲಿಕೆ ಸ್ಥಳ ಕ್ಕೆ ಆಗಮಿಸಿದ ಶಿವಸೇನಾ ಅಭ್ಯರ್ಥಿ, […]

ಸಿನಿಮಾ ಸುದ್ದಿ

ಬಿಗ್‌ಬಾಸ್ 12: ಸ್ಪಂದನಾ ಸೋಮಣ್ಣ ಹೇಳಿದ ತಮಾಷೆ ಮಾತು ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣ

ಬಿಗ್‌ಬಾಸ್ 12 ಅಂತ್ಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ವೇಳೆ, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರವಾಗುತ್ತಿದೆ. ಇದರ ನಡುವೆಯೇ ಫೈನಲ್ ಹಂತಕ್ಕೆ ಯಾರು ತಲುಪಬಹುದು ಎಂಬ ವಿಚಾರ ವೀಕ್ಷಕರಲ್ಲಿ ಕುತೂಹಲ […]

ಉಪಯುಕ್ತ ಸುದ್ದಿ

KSRTC ನೌಕರರಿಗೆ ಸಿಹಿಸುದ್ದಿ: ಅಂತರ್ ನಿಗಮ ವರ್ಗಾವಣೆಗೆ ಜ.31 ರವರೆಗೆ ಅವಕಾಶ

ಬೆಂಗಳೂರು: KSRTC ಸಿಬ್ಬಂದಿಗೆ ಸಿಹಿಸುದ್ದಿ ನೀಡಿರುವ ಸಾರಿಗೆ ಇಲಾಖೆ ಅಂತರದ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜನವರಿ 31ರವರೆಗೆ ಅರ್ಜಿ ಸಲ್ಲಿಸಬಹುದು. 2026 ನೇ ಸಾಲಿನ ಮೇಲ್ವಿಚಾರಕೇತರ ಮತ್ತು ದರ್ಗೆ 4 […]

ಅಪರಾಧ ಸುದ್ದಿ

ಹೊಸ ವರ್ಷದ ಫೋಟೋ ಶೂಟ್‌ಗೆ ಹೋಗಿ ಯುವಕ ಸಾವು

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯನ್ನು ಫೋಟೋ ಶೂಟ್ ಮಾಡುವ ಮೂಲಕ ನೆನಪಿನಲ್ಲುಳಿಯುವಂತೆ ಮಾಡಲು ಹೋಗಿದ್ದ ಯುವಕನೊಬ್ಬ ಬೈಕ್‌ನಿಂದ ಬಿದ್ದು ಪ್ರಾಣಬಿಟ್ಟಿದ್ದಾನೆ. ಧಾರವಾಡದ ಜನ್ನತ್ ನಗರದ ಮನೀಶ್ ಗುಡಿಸಲಮನಿ ಮೃತ ದುರ್ದೈವಿ. ಮತ್ತೊಬ್ಬ ಯುವಕ ಗಂಭೀರವಾಗಿ […]

ಉಪಯುಕ್ತ ಸುದ್ದಿ

RRB ನೇಮಕಾತಿ ಅಧಿಸೂಚನೆ: ವಿವಿಧ ವಿಶೇಷ ವರ್ಗಗಳಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಮಂಡಳಿ (RRB) ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ವಿಶೇಷ ವರ್ಗಕ್ಕೆ ಸೇರಿರುವ ಒಟ್ಟು 312 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಮುಖ್ಯ ಕಾನೂನು ಸಹಾಯಕ, ಸಾರ್ವಜನಿಕ ಅಭಿಯೋಜಕ, ಜೂನಿಯರ್ ಅನುವಾದಕ, […]

ಅಪರಾಧ ಸುದ್ದಿ

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅಗ್ನಿಅವಘಡ: 40 ಜನರ ಸಾವು

ಏಜೆನ್ಸಿ : ಸ್ವಿಸ್‌ನ ಕ್ರಾನ್ಸ್-ಮಾಂಟಾನಾದ ಐಷಾರಾಮಿ ಬಾರ್‌ವೊಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ೪೦ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಕರ್ತರು […]

ಅಪರಾಧ ಸುದ್ದಿ

ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಲ್ಲಿ ಕಾಯ್ದೆ: ಸರಕಾರದ ಮುಂದಿದೆ ಮಹತ್ವದ ಯೋಜನೆ

ಹುಬ್ಬಳ್ಳಿ: ಸ್ವಂತ ತಂದೆಯಿAದಲೇ ಹತ್ಯೆಗೀಡಾದ ಗರ್ಭಿಣಿ ಮಾನ್ಯಾ ಪರಿಸ್ಥಿತಿ ಮತ್ಯಾರಿಗೂ ಬರದಂತೆ ಮಾಡುವ ಮಹತ್ವದ ಕಾಯ್ದೆಯೊಂದನ್ನು ತರಲು ಸರಕಾರ ತೀರ್ಮಾನಿಸಿದ್ದು, ಆ ಕಾಯ್ದೆಗೆ ಮಾನ್ಯಾ ಹೆಸರನ್ನೇ ಇಡಲು ಚಿಂತಿಸಿದೆ. ಈ ಕುರಿತು ಸಮಾಜ ಕಲ್ಯಾಣ […]

ಅಪರಾಧ ಸುದ್ದಿ

ಅಮೆರಿಕಾದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ !

ನ್ಯೂಯಾರ್ಕ್: ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ದುಃಖದ ಘಟನೆ ವರದಿಯಾಗಿದೆ. ಸ್ನಾತಕೋತ್ತರ ಶಿಕ್ಷಣ ಮುಗಿಸಿ ಉದ್ಯೋಗ ಅವಕಾಶಗಳನ್ನು ಹುಡುಕುತ್ತಿದ್ದ ಮೇಘನಾ ರಾಣಿ […]

ಅಪರಾಧ ಸುದ್ದಿ

ವರದಕ್ಷಿಣಿ ಕಿರುಕುಳ : ಮನೆಯಲ್ಲಿ ಕೂಡಿಹಾಕಿ ಪತ್ನಿಗೆ ಕಿರುಕುಳ

ಚಿಕ್ಕಮಗಳೂರು: ವರದಕ್ಷಿಣಿ ತರುವಂತೆ ಪತ್ನಿಯನ್ನು ಪೀಡಿಸಿ ಮನೆಯಲ್ಲಿ ಕೂಡಿಹಾಕಿ ಚಿತ್ರೆಹಿಂಸೆ ಮಾಡುತ್ತಿದ್ದ ಪತಿಯನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ತಾರಾ ಎಂಬ ಮಹಿಳೆಯನ್ನು ಬಟ್ಟೆಬಿಚ್ಚಿ ಮನೆಯಲ್ಲಿ ಕೂಡಿಹಾಕಿ ಆಕೆಯ […]

ಆರೋಗ್ಯ ಸುದ್ದಿ

ತಂಬಾಕು ಮತ್ತು ಪಾನ್ ಮಸಾಲಾ ಮೇಲೆ ಕಠಿಣ ತೆರಿಗೆ ಹೊರೆ: ಫೆಬ್ರವರಿ 1ರಿಂದ ಬೆಲೆ ಭಾರೀ ಏರಿಕೆ

ಕೇಂದ್ರದ ಎನ್‌ಡಿಎ ಸರ್ಕಾರವು ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲಾ ಮೇಲೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮಗಳು ಫೆಬ್ರವರಿ 1ರಿಂದ ಜಾರಿಯಾಗಲಿದ್ದು, […]

ಅಪರಾಧ ಸುದ್ದಿ

ಅಕ್ರಮವಾಗಿ ಬಂಡೆ ಬ್ಲಾಸ್ಟ್ : ನಾಲ್ಕು ಚಿರತೆಗಳ ಸಾವು

ಬೆಂಗಳೂರು: ಅಕ್ರಮವಾಗಿ ನಡೆಯುತ್ತಿರುವ ಕ್ವಾರಿಯಲ್ಲಿ ಬಂಡೆ ಬ್ಲಾಸ್ಟ್ ಮಾಡಿದ ಪರಿಣಾಮ ನಾಲ್ಕು ಚಿರತೆಗಳು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಯಶವಂತಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ. ಈ ವ್ಯಾಪ್ತಿಯಲ್ಲಿ […]

ರಾಜಕೀಯ ಸುದ್ದಿ

GBA ಚುನಾವಣೆಯ ಸುಳಿವು ನೀಡಿದ ಡಿಸಿಎಂ: ಈ ವರ್ಷವೇ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ

ಬೆಂಗಳೂರು: “ಜಿಬಿಎ ಪಾಲಿಕೆಗಳು ಸೇರಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಹಾಗೂ ಸದಾಶಿವನಗರ […]

ಅಪರಾಧ ಸುದ್ದಿ

ಪ್ರತಿಭಟನೆ ವೇಳೆ ಪೊಲೀಸರ ಕೆನ್ನೆಗೆ ಭಾರಿಸಿದ ಸ್ವಾಮೀಜಿ

ವಿಜಯಪುರ: ಪ್ರತಿಭಟನೆ ನಡೆಸಲು ತಡೆಯೊಡ್ಡಿದ ಪೊಲೀಸರ ಕೆನ್ನೆಗೆ ಸ್ವಾಮೀಜಿಯೊಬ್ಬರು ಭಾರಿಸಿದ ಪ್ರಕರಣ ವಿಜಯಪುರದಲ್ಲಿ ನಡೆದಿದೆ. ವಿಜಯಪುರ-ಸೊಲ್ಲಾಪುರ ಹೆದ್ದಾರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನೆಕಾರರು ಸ್ವಾಮೀಜಿ […]

You cannot copy content of this page