ಕರೋನಾ ಅವ್ಯವಹಾರ ವರದಿ: ನಂದೇನು ತಪ್ಪಿಲ್ಲ ಎಂದ ಡಾ.ಕೆ. ಸುಧಾಕರ್
ಬೆಂಗಳೂರು: ಕರೋನಾ ನಿರ್ವಹಣೆಯಲ್ಲಿ ನಾನು ಯಾವುದೇ ಅವ್ಯವಹಾರ ನಡೆಸಿಲ್ಲ, ಹೀಗಾಗಿ, ಯಾವುದೇ ಆರೋಪವನ್ನು ಕಾನೂನು ಮತ್ತು ರಾಜಕೀಯವಾಗಿ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕೋವಿಡ್ ಹಗರಣಗಳ ಸಂಬAಧ […]

