ರಾಜಕೀಯ ಸುದ್ದಿ

GBA ಚುನಾವಣೆಯ ಸುಳಿವು ನೀಡಿದ ಡಿಸಿಎಂ: ಈ ವರ್ಷವೇ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ

ಬೆಂಗಳೂರು: “ಜಿಬಿಎ ಪಾಲಿಕೆಗಳು ಸೇರಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಹಾಗೂ ಸದಾಶಿವನಗರ […]

ಅಪರಾಧ ಸುದ್ದಿ

ಪ್ರತಿಭಟನೆ ವೇಳೆ ಪೊಲೀಸರ ಕೆನ್ನೆಗೆ ಭಾರಿಸಿದ ಸ್ವಾಮೀಜಿ

ವಿಜಯಪುರ: ಪ್ರತಿಭಟನೆ ನಡೆಸಲು ತಡೆಯೊಡ್ಡಿದ ಪೊಲೀಸರ ಕೆನ್ನೆಗೆ ಸ್ವಾಮೀಜಿಯೊಬ್ಬರು ಭಾರಿಸಿದ ಪ್ರಕರಣ ವಿಜಯಪುರದಲ್ಲಿ ನಡೆದಿದೆ. ವಿಜಯಪುರ-ಸೊಲ್ಲಾಪುರ ಹೆದ್ದಾರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನೆಕಾರರು ಸ್ವಾಮೀಜಿ […]

ರಾಜಕೀಯ ಸುದ್ದಿ

ಕೋಗಿಲು ತೆರವು ಪ್ರಕರಣ: ಜ.5ರಂದು ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಕೋಗಿಲು ಕ್ರಾಸ್‌ನ ಅಕ್ರಮ ಮನೆಗಳ ತೆರವು ಪ್ರಕರಣದಲ್ಲಿ ಅನರ್ಹರಿಗೆ ಮನೆ ಕೊಡುವ ಸರಕಾರದ ತೀರ್ಮಾನ ವಿರೋಧಿಸಿ, ಜ.5 ರಂದು ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಯಲಹಂಕ […]

ರಾಜಕೀಯ ಸುದ್ದಿ

ಹೈಕಮಾಂಡ್ ಮನಸ್ಸು ಮಾಡಿದ್ರೆ ಸಿಎಂ ಆಗ್ತೀನಿ: ಡಾ ಪರಮೇಶ್ವರ್

ಬೆಂಗಳೂರು: ಎಲ್ಲರಂತೆ ನನಗೂ ಆಸೆಯಿದೆ. ಹೈಕಮಾಂಡ್ ಮನಸ್ಸು ಮಾಡಿದ್ರೆ ಪದೋನ್ನತಿ ಆಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಪದೋನ್ನತಿ ನೀಡಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟ […]

ಅಪರಾಧ ಸುದ್ದಿ

ಹೊಸ ವರ್ಷದ ಮೊದಲ ದಿನವೇ ರಾಜ್ಯದಲ್ಲಿ ಪತ್ನಿಹತ್ಯೆ ದುರಂತಗಳು; ವಿಜಯನಗರ–ಹುಬ್ಬಳ್ಳಿಯಲ್ಲಿ ಎರಡು ಜೀವಗಳ ಅಂತ್ಯ

2026ರ ಹೊಸ ವರ್ಷ ಸಂಭ್ರಮದ ನಡುವೆ ವಿಜಯನಗರ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಎರಡು ಪ್ರತ್ಯೇಕ ಕೌಟುಂಬಿಕ ದುರಂತಗಳು ಜನಮನಕ್ಕೆ ಆಘಾತ ತಂದಿವೆ. ಕ್ಷುಲ್ಲಕ ಕಾರಣಗಳಿಂದ ಆರಂಭವಾದ ಗೃಹ ಕಲಹಗಳು ಹತ್ಯೆಗೆ ತಿರುಗಿ, ಇಬ್ಬರು ಗೃಹಿಣಿಯರು […]

ಸುದ್ದಿ

ಎಲ್ಲಾ ಕಾಲಕ್ಕೂ ಸಲ್ಲುವ ಕಾಲಾತೀತ ಕಾದಂಬರಿ ಮಲೆಗಳಲ್ಲಿ ಮದುಮಗಳು- ಡಾ.ಕೆ ವೈ ನಾರಾಯಣ ಸ್ವಾಮಿ

ಬೆಂಗಳೂರು: ಕನ್ನಡ ಸಾಹಿತ್ಯದ ಮೇರು ಕೃತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಕುವೆಂಪು ಅವರ  ಮಲೆಗಳಲ್ಲಿ ಮದುಮಗಳು ಕಾದಂಬರಿ ಎಲ್ಲ ಕಾಲಕ್ಕೂ ಸಲ್ಲುವ ಕಾಲಾತೀತ ಕಾದಂಬರಿಗಳಲ್ಲಿ ಒಂದು ಎಂದು ಪ್ರಸಿದ್ಧ ನಾಟಕಕಾರ, ಕವಿ ಡಾ.ಕೆ ವೈ […]

ಸುದ್ದಿ

KSRTC–ಸಾರಿಗೆ ಮಿತ್ರ ಮೊಬೈಲ್ ಆಪ್ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾರಿಗೆ ಮಿತ್ರ” HRMS ಮೊಬೈಲ್ ಆಪ್ (ಆವೃತ್ತಿ 2.0.0) ಅನ್ನು ಇಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಡುಗಡೆ ಮಾಡಿದರು. ಈ ಮೊಬೈಲ್ […]

ಸುದ್ದಿ

ಒಂದೇ ದಿನ ನಮ್ಮ ಮೆಟ್ರೋಗೆ 3.8 ಕೋಟಿ ಆದಾಯ

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋಗೆ ಒಂದೇ ದಿನ3.8 ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ 8.93 ಲಕ್ಷ ಜನರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ರಾತ್ರಿ […]

ಅಪರಾಧ ಸುದ್ದಿ

ಹುಬ್ಬಳ್ಳಿ: ಪತ್ನಿಯ ಶೀಲ ಶಂಕಿಸಿ ಕೊ*ಲೆ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದೆ. ೩೦ ವರ್ಷದ ಅಂಜುಮಾ ಕೊಲೆಯಾದ ದುರ್ದೈವಿ. ಆಕೆಯ ಪತಿ ಮೆಹಬೂಬ್ ಪಣಿಬಂದ್ ಎಂತಾತನೇ ಕೊಲೆ ಮಾಡಿರುವಾತ. ಈತ […]

ಸುದ್ದಿ

ಉತ್ತರನ ಪೌರುಷ ಒಲೆಯ ಮುಂದೆ: ಬಿಜೆಪಿ ನಾಯಕರ ಮಿನಿ ಬಾಂಗ್ಲಾ ಟೀಕೆಗೆ ರಾಮಲಿಂಗಾ ರೆಡ್ಡಿ ಖಡಕ್ ತಿರುಗೇಟು

ಬೆಂಗಳೂರು: ಉತ್ತರನ ಪೌರುಷ ಒಲೆಯ ಮುಂದೆ ಎಂಬಂತೆ 11 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಏನೂ ಮಾಡಲಾಗದ ಬಿಜೆಪಿ ನಾಯಕರು ಬಿಟ್ಟಿ ಟೀಕೆ ಮಾಡುತ್ತಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ […]

ಉಪಯುಕ್ತ ಸುದ್ದಿ

ಬೆಂಗಳೂರು–ಮಂಗಳೂರು ಪ್ರಯಾಣಕ್ಕೆ ವೇಗದ ಗತಿ: ಶೀಘ್ರವೇ ಆರಂಭವಾಗಲಿದೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್

ಬೆಂಗಳೂರು:ಕರ್ನಾಟಕಕ್ಕೆ ಮತ್ತೊಂದು ವೇಗದ ರೈಲು ಸಂಪರ್ಕ ಸೇರ್ಪಡೆಯಾಗುವ ಸೂಚನೆ ದೊರೆತಿದೆ. ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರ ಮಂಗಳೂರು ನಡುವಿನ ಬಹುಕಾಲದ ಬೇಡಿಕೆಯಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. […]

ಸುದ್ದಿ

ಮಗಳ ಸುರಕ್ಷೆಗೆ 36 ವರ್ಷ ಪುರುಷ ವೇಷ: ತೂತುಕುಡಿಯ ಮಹಿಳೆಯು ಅಪರೂಪದ ತ್ಯಾಗಗಾಥೆ

ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಟ್ಟುನಾಯಕನ್‌ಪಟ್ಟಿ ಗ್ರಾಮದ ಪೆಚ್ಚಿಯಮ್ಮಾಳ್ (57) ಅವರ ಜೀವನ ಕಥೆ ಅಸಾಧಾರಣ ತ್ಯಾಗ ಮತ್ತು ಧೈರ್ಯದ ಉದಾಹರಣೆ. ಪಿತೃಪ್ರಧಾನ ಸಮಾಜದಲ್ಲಿ ಒಬ್ಬಂಟಿಯಾಗಿ ಮಗಳನ್ನು ಸುರಕ್ಷಿತವಾಗಿ ಬೆಳೆಸುವುದು ಅಸಾಧ್ಯವೆಂದು ಅರಿತ ಅವರು, […]

ಅಪರಾಧ ಸುದ್ದಿ

ಹೊಸ ವರ್ಷದ ರಾತ್ರಿಯೇ ದುರಂತ: ಮನೆ ಮುಂದೆಯೇ ಆಟೋಚಾಲಕನ ಇರಿದು ಕೊಲೆ

ಬೆಂಗಳೂರು: ತನ್ನ ಮನೆಯ ಮುಂದೆಯೇ ಆಟೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕೆ.ಪಿ.ಅಗ್ರಹಾರದ ಬಳಿಯ ಮನೆಯ ಮುಂದೆಯೇ ಚಾಕುವಿನಿಂದ ಇರಿದು ರೇಚಣ್ಣ ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ. ರೇಚಣ್ಣ […]

ಅಪರಾಧ ಸುದ್ದಿ

ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ: ಮಹಿಳೆ ಸಾವು, ಪತಿ ಮಕ್ಕಳ ಸ್ಥಿತಿ ಗಂಭೀರ

ನೆಲಮಂಗಲ: ಬೆಂಗಳೂರು-ಮಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ತಾಲೂಕಿನ ಲಕ್ಕೇನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ಅಶ್ವಿನಿ ಎಂಬ 30 ವರ್ಷದ […]

ಸುದ್ದಿ

ಹುಬ್ಬಳ್ಳಿ ಮರ್ಯಾದೆಗೇಡು ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಎಚ್.ಸಿ.ಮಹದೇವಪ್ಪ ಸಾಂತ್ವನ: 16 ಲಕ್ಷ ರು. ಪರಿಹಾರ ವಿತರಣೆ

ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ತಂದೆಯಿಂದಲೇ ಹತ್ಯೆಗೀಡಾದ ಗರ್ಭಿನಿ ಮಾನ್ಯಾ ಪಾಟೀಲ್ ಪತಿಯ ಕುಟುಂಬಸ್ಥರಿಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸಾಂತ್ವನ ಹೇಳಿದರು. ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಮಾಜ […]

ರಾಜಕೀಯ ಸುದ್ದಿ

ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ಬಿಜೆಪಿ ಕಾರ್ಯಕರ್ತರ ಪತ್ರ

ಬೆಂಗಳೂರು: ಕೋಗಿಲು ಕ್ರಾಸ್ ಸಂತ್ರಸ್ತರಿಗೆ ಒಂದು ಟ್ವೀಟ್ ಮೂಲಕವೇ ಪರಿಹಾರ ಒದಗಿಸಿದ ಕೇರಳ ಸಿಎಂ ಪಿಣರಾಯಿಗೆ ಬಿಜೆಪಿ ಕಾರ್ಯಕರ್ತರು ಪತ್ರ ಬರೆದು ವ್ಯಂಗ್ಯವಾಡಿದ್ದಾರೆ. ಕೋಗಿಲು ಕ್ರಾಸ್ ನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿದ ಸರಕಾರದ ಕ್ರಮವನ್ನು […]

ಆರೋಗ್ಯ ಸುದ್ದಿ

ಕೋಲಾರದಲ್ಲಿ ಬೀದಿನಾಯಿ ಹಾವಳಿ: ಒಂದೇ ದಿನ 21 ಮಂದಿಗೆ ಗಾಯ

ಕೋಲಾರ: ನಗರದಲ್ಲಿ ಬೀದಿನಾಯಿಯ ಅಟ್ಟಹಾಸ ಬುಧವಾರ ಆತಂಕ ಸೃಷ್ಟಿಸಿತು. ಆರ್‌ಟಿಓ ಕಚೇರಿ ಎದುರು ಒಂದೂವರೆ ಗಂಟೆಯೊಳಗೆ ಆರ್‌ಟಿಓ ಬ್ರೇಕ್ ಇನ್‌ಸ್ಪೆಕ್ಟರ್ ಸೇರಿ 21 ಮಂದಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಕೊನೆಗೆ ಸಾರ್ವಜನಿಕರೇ […]

ಆರೋಗ್ಯ ಸುದ್ದಿ

92ರ ವಯಸ್ಸಿನಲ್ಲಿ ತಂದೆಯಾದ ಆಸ್ಟ್ರೇಲಿಯಾ ವೈದ್ಯ; ಜಗತ್ತಿನ ಗಮನ ಸೆಳೆದ ಅಪರೂಪದ ಕಥೆ

ಆಸ್ಟ್ರೇಲಿಯಾದ ವೈದ್ಯರೊಬ್ಬರು ತಮ್ಮ 92ನೇ ವಯಸ್ಸಿನಲ್ಲಿ ಮಗುವಿನ ತಂದೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಜನರಲ್ ಮೆಡಿಸಿನ್ ವೈದ್ಯ ಹಾಗೂ ವಯೋವೃದ್ಧಿ ವಿರೋಧಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಡಾ. ಜಾನ್ ಲೆವಿನ್ ಅವರು ತಮ್ಮ 37 ವರ್ಷದ […]

ಅಪರಾಧ ಸುದ್ದಿ

ಅನುಮತಿ ಪಡೆಯದೆ ಪಾರ್ಟಿ : ಪೊಲೀಸರ ದಾಳಿ

ಬೆಂಗಳೂರು: ಪೊಲೀಸರ ಅನುಮತಿ ಪಡೆಯದೆ ಖಾಸಗಿ ರೆಸಾರ್ಟ್ ನಲ್ಲಿ ಹೊಸ ವರ್ಷದ ಪಾರ್ಟಿ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಫಾರ್ಮ್ ಹೌಸ್ ನ ಗಾರ್ಡೇನ್ ಏರಿಯಾದಲ್ಲಿ ಪಾರ್ಟಿನಡೆಯುತ್ತಿತ್ತು. ಸುಮಾರು […]

ಸಿನಿಮಾ ಸುದ್ದಿ

ಮೈಸೂರಲ್ಲಿ ಕಿಚ್ಚ ಸುದೀಪ್ ಅಬ್ಬರ : ಅಭಿಮಾನಿಗಳ ನಡುವೆ ‘ಮಾರ್ಕ್’ ಚಿತ್ರ ವೀಕ್ಷಣೆ

ಮೈಸೂರು: ‘ಮಾರ್ಕ್’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಮೈಸೂರಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆಗೂಡಿ ಚಿತ್ರವನ್ನು ವೀಕ್ಷಿಸಿದರು. ಸಂಗಮ್ ಚಿತ್ರಮಂದಿರದಲ್ಲಿ ನಡೆದ ಈ ವಿಶೇಷ ಕ್ಷಣ ಅಭಿಮಾನಿಗಳಿಗೆ ಸ್ಮರಣೀಯ […]

You cannot copy content of this page