ಅಪರಾಧ ಸುದ್ದಿ

ಪಾರ್ಟಿ ಮುಗಿಸಿ ಸ್ನೇಹಿತನ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ

ಬೆಂಗಳೂರು: ಸ್ನೇಹಿತನ ಜೊತೆ ಪಾರ್ಟಿ ಮುಗಿಸಿ ಕುಎಇದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟಮೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹೊಂಬರಡಿ ಗ್ರಾಮದಲ್ಲಿ ತಂದೆಯ ಅಂತ್ಯಕ್ರಿಯೆ ಮುಗಿಸಿ ಮಂಜುನಾಥ್ ಮದ್ದಿ […]

ಅಪರಾಧ ಸುದ್ದಿ

ಹೊಸ ವರ್ಷದ ಸಂಭ್ರಮದಲ್ಲಿ ದುರ್ಘಟನೆ: ಎಂಜಿ ರಸ್ತೆಯಲ್ಲಿ ಮಹಿಳೆ ಕಾಣೆಯಾಗಿದ್ದು, ಆತಂಕದಿಂದ ಪತಿಗೆ ಫಿಟ್ಸ್

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆಂದು ಎಂ.ಜಿ. ರಸ್ತೆಗೆ ಬಂದಿದ್ದ ದಂಪತಿಗಳಲ್ಲಿ, ಭಾರೀ ಜನಸಂದಣಿಯ ನಡುವೆ ಮಹಿಳೆ ಪತಿಯಿಂದ ದೂರವಾಗಿ ಕಾಣೆಯಾಗಿದ್ದಾರೆ. ಪತ್ನಿ ಕಣ್ಮರೆಯಾದ ಆಘಾತ ಹಾಗೂ ತೀವ್ರ ಮಾನಸಿಕ ಒತ್ತಡದಿಂದ ಪತಿಗೆ ಅಸ್ವಸ್ಥತೆ ಉಂಟಾಗಿ […]

ಸಿನಿಮಾ ಸುದ್ದಿ

ತುಳು ಸಿನಿಮಾ ‘ಬನ’ ಮೂಲಕ ನಟನಾಗಿ ಮಿಂಚಿದ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ

ಕನ್ನಡ ಮಾಧ್ಯಮ ಲೋಕದ ಜನಪ್ರಿಯ ಸುದ್ದಿ ನಿರೂಪಕ ಹಾಗೂ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ ಇದೀಗ ಚಿತ್ರರಂಗದತ್ತ ಹೆಜ್ಜೆ ಇಟ್ಟಿದ್ದಾರೆ. ನಿತಿನ್‌ ರೈ ಕುಕ್ಕುವಳ್ಳಿ ನಿರ್ದೇಶನದ ತುಳು ಸಿನಿಮಾ ‘ಬನ’ ಮೂಲಕ ಅವರು ನಟನಾಗಿ ಹೊಸ […]

ಅಪರಾಧ ಸುದ್ದಿ

ಲಿಫ್ಟ್ ಕೊಡುವ ನೆಪದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಗಂಭೀರ ಸ್ಥಿತಿಯಲ್ಲಿ ಮಹಿಳೆ

ಬೆಂಗಳೂರು: ಲಿಫ್ಟ್ ಕೊಡುವ ನೆಪದಲ್ಲಿ ಚಲಿಸುವ ವಾಹನದಲ್ಲಿಯೇ ಆಕೆಯ ಮೇಲೆ ಸಾಮಾಜಿಕ ಅತ್ಯಾಚಾರ ನಡೆಸಿ, ಕೊನೆಗೆ ಆಕೆಯನ್ನು ಕಳಗೆ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ. ಗುರುಗ್ರಾಮ-ಫರಿದಾಬಾದ್‌ ನಡುವಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯ ಮುಖಕ್ಕೆ […]

ಕ್ರೀಡೆ ಸುದ್ದಿ

2025ರ ಟಾಪ್‌ 10 ಶ್ರೀಮಂತ ಕ್ರಿಕೆಟಿಗರು: ಪಟ್ಟಿಯಲ್ಲಿ 9 ಭಾರತೀಯರು, ಒಬ್ಬ ವಿದೇಶಿ ನಾಯಕ

2026ರ ಕ್ರಿಕೆಟ್‌ ವಿಶ್ವಕಪ್‌ಗಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚುತ್ತಿರುವ ಹೊತ್ತಿನಲ್ಲಿ, 2025ರಲ್ಲಿ ಕ್ರಿಕೆಟ್‌ ಮೂಲಕ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರರ ಪಟ್ಟಿ ಗಮನ ಸೆಳೆಯುತ್ತಿದೆ. ಪಂದ್ಯ ಸಂಭಾವನೆ, ಬಿಸಿಸಿಐ ವಾರ್ಷಿಕ ಒಪ್ಪಂದ, ಐಪಿಎಲ್‌ ಕರಾರು […]

ಸುದ್ದಿ

ಕೋವಿಡ್ ಸಮಯದ ಹಗರಣದ ವರದಿ ಸಲ್ಲಿಕೆ: ಬಿಜೆಪಿ ನಾಯಕರಿಗೆ ನಡುಕ ?

ಬೆಂಗಳೂರು: ಬಿಜೆಪಿ ಅಧಿಕಾರವಾಧಿಯ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಬೃಹತ್ ಹಗರಣದ ಕುರಿತು ನ್ಯಾ.ಮೈಕೇಲ್ ಡಿ ಕುನ್ಹಾ ಅವರ ವರದಿ ಇಂದು ಸರಕಾರಕ್ಕೆ ಸಲ್ಲಿಕೆಯಾಗಿದೆ. ನ್ಯಾಯಾಧೀಶ ಕುನ್ಹಾ ಅವರು, ಇಂದು ಸಿಎಂ ಸಿದ್ದರಾಮಯ್ಯ […]

ಉಪಯುಕ್ತ ಸುದ್ದಿ

ಜಪಾನ್‌ ನ ಮೀರಿಸಿದ ಭಾರತದ ಆರ್ಥಿಕ ಓಟ: ವಿಶ್ವದ ಟಾಪ್-4 ಶಕ್ತಿಗಳ ಸಾಲಿನಲ್ಲಿ ಭಾರತ

2025ರ ವೇಳೆಗೆ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಮುನ್ನಡೆದು ವಿಶ್ವದ ಗಮನ ಸೆಳೆದಿದೆ. ಜಾಗತಿಕ ಆರ್ಥಿಕ ಮಂದಗತಿ, ಅಮೆರಿಕದ ಹೆಚ್ಚುವರಿ ಸುಂಕಗಳಂತಹ ಸವಾಲುಗಳ ನಡುವೆಯೂ ಭಾರತ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ […]

ಅಪರಾಧ ಸುದ್ದಿ

ಸ್ಟೇಟ್ ಬ್ಯಾಂಕ್ ದರೋಡೆ ಯತ್ನ: ಸ್ವಲ್ಪದರಲ್ಲೇ ಪಾರಾದ ಕೋಟ್ಯಂತರ ಹಣ, ಚಿನ್ನಾಭರಣ

ಧಾರವಾಡ: ಬ್ಯಾಂಕ್ ದರೋಡೆ ಯತ್ನವೊಂದು ವಿಫಲವಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಶಿರೂರ ಗ್ರಾಮದ ಎಸ್‌ಬಿಐ ಬ್ಯಾಂಕ್ ದರೋಡೆಗೆ ಖದೀಮರು ಯತ್ನಿಸಿದ್ದಾರೆ. ಬ್ಯಾಂಕ್‌ನಲ್ಲಿ ೫ ಕೋಟಿ […]

ಅಪರಾಧ ಸುದ್ದಿ

ತಮಾಷೆ ಮಾಡಲು ಹೋಗಿ ನೇಣಿನ ಕುಣಿಕೆಗೆ ಶರಣಾದ ಯುವಕ

ನೆಲಮಂಗಲ: ತಮಾಷೆ ಮಾಡಲು ಹೋಗಿ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ವಿಜಯ್ ಎಂಬ ವ್ಯಕ್ತಿಯೇ ಮೃತ ವ್ಯಕ್ತಿ. ಈ ಹಿಂದೆ ಕೂಡ ಇದೇ ರೀತಿ ಮಾಡುವ ಪ್ರಯತ್ವನನ್ನು ವಿಜಯ್ ಮಾಡಿದ್ದ ಎನ್ನಲಾಗಿದೆ. […]

ಉಪಯುಕ್ತ ಸುದ್ದಿ

ಹೊಸ ವರ್ಷ ಸಂಭ್ರಮಕ್ಕೆ ವಿಶೇಷ ಸಂಚಾರ: ತಡರಾತ್ರಿ ಬಿಎಂಟಿಸಿ–ಮೆಟ್ರೋ ಸೇವೆ, ಎಂ.ಜಿ ರಸ್ತೆ ಮೆಟ್ರೋ ಸ್ಟೇಷನ್ ಕ್ಲೋಸ್

ಬೆಂಗಳೂರು: ನಗರದಲ್ಲಿ 2026ರ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಹಾಗೂ ಇಂದಿರಾನಗರ ಸೇರಿ ಪ್ರಮುಖ ಭಾಗಗಳಲ್ಲಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರ ಪೊಲೀಸರು […]

ಅಪರಾಧ ಸುದ್ದಿ

ಚಿತ್ರದುರ್ಗ ಬಸ್ ದುರಂತ: ಮೃತರ ಸಂಖ್ಯೆ 8 ಕ್ಕೆ ಏರಿಕೆ, ಮತ್ತೊಬ್ಬ ಗಾಯಾಳು ಸಾವು

ಬೆಂಗಳೂರು: ಚಿತ್ರದುರ್ಗ ಬಸ್ ದುರಂತದಲ್ಲಿ ಸಾವಿನ ಸಂಖ್ಯೆ 8 ಕ್ಕೆ ಏರಿಕೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಂಜುನಾಥ್ ಶೇ.40 ರಷ್ಟು ಸುಟ್ಟು ಹೋಗಿದ್ದರು. ಹೀಗಾಗಿ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ […]

ಸುದ್ದಿ

ಕೋಗಿಲು ಅಕ್ರಮ ಒತ್ತುವರಿ ತೆರವು ನಿರಾಶ್ರಿತರಿಗೆ ವಸತಿ ಭಾಗ್ಯ

ಬೆಂಗಳೂರು: ಕೋಗಿಲು ಕ್ರಾಸ್‌ನ ಅತಿಕ್ರಮ ಒತ್ತುವರಿದಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಪರ್ಯಾಯ ಪ್ಲಾಟ್ ವ್ಯವಸ್ಥೆ ಕಲ್ಪಿಸಿಕೊಡಲು ಸರಕಾರ ಮುಂದಾಗಿದೆ. ಕೋಗಲಿ ಕ್ವಾರೆಯಿಂದ ಐದು ಕಿ.ಮೀ ದೂರದಲ್ಲಿರುವ ಬಂಡೆಹೊಸೂರಿನ ಬಯ್ಯಪ್ಪನಹಳ್ಳಿಯಲ್ಲಿರೋ ರಾಜೀವ್ ಗಾಂಧಿ ವಸತಿ […]

ಸುದ್ದಿ

ಕೋಗಿಲು ಒತ್ತುವರಿ ತೆರವು: ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ

ಬೆಂಗಳೂರು: ಕೋಗಿಲು ಮನೆಗಳ ಒತ್ತುವರಿ ತೆರವು ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದ್ದು, ಅಕ್ರಮ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬಾರದು ಎಂದು ಒತ್ತಾಯಿಸಿದೆ. ಆರ್.ಅಶೋಕ್ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿದ್ದು, ಅನಧಿಕೃತ ಮನೆಗಳ […]

ಅಪರಾಧ ಸಿನಿಮಾ ಸುದ್ದಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟ ಕಮೆಂಟ್: ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ

ಬೆಂಗಳೂರು: ತಮ್ಮ ಬಗ್ಗೆ ಕೆಟ್ಟ ಕಮೆಂಟ್ ಮಾಡಿರುವ ದೂರಿನ ಕುರಿತು ಶೀಘ್ರವ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಸಿಸಿಬಿ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಸಿಸಿಬಿ ಜಂಟಿ […]

ಅಪರಾಧ ಸುದ್ದಿ

ಬಿ ನಾಗೇಂದ್ರ ಪರಮಾಪ್ತನಿಗೆ ಸಿಬಿಐ ಶಾಕ್: ವಿಶ್ವನಾಥ್ ಮನೆ ಮೇಲೆ ದಾಳಿ

ಬೆಂಗಳೂರು: ವಾಲ್ಮಿಕಿ ಹಗರಣದ ಆರೋಪಿಯಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಪರಮಾಪ್ತನಿಗೆ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿದೆ. ಬಳ್ಳಾರಿಯಲ್ಲಿರುವ ಬಿ.ನಾಗೇಂದ್ರ ಪರಮಾಪ್ತ ವಿಶ್ವನಾಥ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವನಾಥ್‌ನನ್ನು ಬ್ರೂಸ್‌ಪೇಟೆ ಪೊಲೀಸ್ […]

ಉಪಯುಕ್ತ ಸುದ್ದಿ

ಕಂದಾಯ ನ್ಯಾಯಾಲಯಗಳೂ ಇನ್ನೂ online ವ್ಯವಸ್ಥೆ

ಬೆಂಗಳೂರು: ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಈ ಹಿಂದೆ ಯಾವುದೇ ಸ್ಪಷ್ಟ ನಿಯಮಗಳು ಇರಲಿಲ್ಲ. ಪರಿಣಾಮ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ. […]

ಉಪಯುಕ್ತ ಸುದ್ದಿ

ಹೊಸ ವರ್ಷಾಚರಣೆ ಚಿಕ್ಕಬಳ್ಳಾಪುರದ ಬೆಟ್ಟಗಳ ಟ್ರಕ್ಕಿಂಗ್ ನಿಷೇಧ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗಳಲ್ಲಿ ಟ್ರಕ್ಕಿಂಗ್ ನಿಷೇಧ ಮಾಡಲಾಗಿದೆ. ಜಿಲ್ಲೆಯ ಸ್ಕಂದಗಿರಿ, ಕೈವಾರ ಬೆಟ್ಟಗಳಲ್ಲಿ ಟ್ರಕ್ಕಿಂಗ್ ನಿಷೇಧಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿ.೩೦ರ ಸಂಜೆ ಯಾವುದೇ ಕಾರಣಕ್ಕೆ ಬೆಟ್ಟದ ವ್ಯಾಪ್ತಿಗೆ […]

ಸುದ್ದಿ

ಚಾಮರಾಜನಗರ ಹುಲಿ ಹಾವಳಿ: ಮತ್ತೊಂದು ಹುಲಿ ಸೆರೆಹಿಡಿದ ಅರಣ್ಯ ಇಲಾಖೆ

ಚಾಮರಾಜನಗರ: ಹುಲಿ ಜಾಡು ಹಿಡಿದ ಅರಣ್ಯ ಇಲಾಖೆ ನಡೆಸಿದ ಆಪರೇಷನ್ 5 ಹುಲಿ ಕಾರ್ಯಾಚರಣೆಯಲ್ಲಿ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸಮೀಪ ಗಂಡು ಹುಲಿಯೊಂದನ್ನು ಮಂಗಳವಾರ ರಾತ್ರಿ 10 ರ ಸುಮಾರಿಗೆ ಸೆರೆ ಹಿಡಿಯಲಾಗಿದೆ. ಆನೆ […]

ಉಪಯುಕ್ತ ಸುದ್ದಿ

ಕುಡಿದವರನ್ನು ಮನೆಗೆ ಬಿಡುವ ಪ್ಲ್ಯಾನ್ ಕೈಬಿಟ್ಟ ಸರಕಾರ: ಕುಡಿದಲ್ಲಿಯೇ ರೆಸ್ಟ್ ವ್ಯವಸ್ಥೆ

ಬೆಂಗಳೂರು: ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ಚಿತ್ತಾದವರನ್ನು ಮನೆಗೆ ಕರದೊಯ್ದು ಬಿಡುವ ಯೋಜನೆಯನ್ನು ಸರಕಾರ ಕೈಬಿಟ್ಟಿದ್ದು, ಇದ್ದಲ್ಲಿಯೇ ಮಲಗಲು ವ್ಯವಸ್ಥೆ ಮಾಡಲು ತೀರ್ಮಾನಿಸಿದೆ. ಕುಡಿದು ಟೈಟಾದವರನ್ನು ಮನೆಗೆ ಬಿಡುವ ವಾಹನದ ವ್ಯವಸ್ಥೆ ಮಾಡುತ್ತೇವೆ ಎಂದು […]

ಸುದ್ದಿ

ಉದಯಕಾಲ ಸಿಇಒ ಡಿ.ಬಿ.ಬಸವರಾಜು ಅವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಪ್ರದಾನ

ಬೆಂಗಳೂರು : ಕನ್ನಡ ಜನಮಾನಸದ ಪತ್ರಿಕೆ ಉದಯಕಾಲದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿ.ಬಿ. ಬಸವರಾಜು ಅವರು ಬೆಂಗಳೂರು ಪ್ರೆಸ್ ಕ್ಲಬ್‌ನ ಪ್ರತಿಷ್ಠಿತ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಗೆ ಭಾಜನರಾದರು. ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ […]

You cannot copy content of this page