ಜಾತಿ ಪ್ರಮಾಣಪತ್ರ ನೀಡಲು ತಹಸೀಲ್ದಾರ್ ಗೆ ಕಾಡುಗೊಲ್ಲ ಸಮುದಾಯದಿಂದ ಮನವಿ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಪ್ರಾಚೀನ ಕಾಲದ ಕಾಡುಗೊಲ್ಲರು ಇಂದಿಗೂ ತಾಲ್ಲೂಕಿನ ಬಹುತೇಕ ಹಟ್ಟಿಗಳಲ್ಲಿ ವಾಸಿಸುತ್ತಿದ್ದಾರೆ. ಈ ಕಾಡುಗೊಲ್ಲರು ಕುರಿ,ಮೇಕೆ,ದನಗಳನ್ನು ಕಾಯುತ್ತಾ ಒಂದು ಕಡೆ ನೆಲೆಸದೆ ಗುಡ್ಡಗಾಡು ಕಾಡು ಮೇಡುಗಳಲ್ಲಿ […]

