ಟೀಂ ಇಂಡಿಯಾಕ್ಕೆ ಹೀನಾಯ ಸೋಲುಣಿಸಿ ಏಕದಿನ ಕ್ರಯ ಸರಣಿ ಗೆದ್ದ ಶ್ರೀಲಂಕಾ!
ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಪ್ರವಾಸಿ ಭಾರತ ವಿರುದ್ಧ 110 ರನ್ ಗಳಿಂದ ಗೆದ್ದು ತ್ರಿಕೋನ ಏಕದಿನ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಇದರೊಂದಿಗೆ […]

