ಆರೋಗ್ಯ ಸುದ್ದಿ

ದೇಶದ ಅತ್ಯಂತ ಸ್ವಚ್ಛ ನಗರದಲ್ಲಿ ಕಲುಷಿತ ನೀರು ಕುಡಿದು ಮೂರು ಜನರ ಸಾವು !

ಇಂದೋರ್ (ಮಧ್ಯಪ್ರದೇಶ): ದೇಶದ ನಂಬರ್​ 1 ಸ್ವಚ್ಛ ನಗರಿ ಎಂಬ ಖ್ಯಾತಿ ಪಡೆದಿರುವ ಇಂದೋರ್​​ನಲ್ಲಿ ಕಲುಷಿತ ನೀರು ಕುಡಿದು 150 ಮಂದಿ ಅಸ್ವಸ್ಥರಾಗಿದ್ದಾರೆ. ಅದರಲ್ಲಿ ಮೂರು ಜನರು ಸಾವಿಗೀಡಾಗಿರುವ ವರದಿಯಾಗಿದೆ. ಇಂದೋರ್‌ನ ವಿಧಾನಸಭಾ ಕ್ಷೇತ್ರದ ಭಾಗೀರಥಿಪುರದಲ್ಲಿ […]

ರಾಜಕೀಯ ಸುದ್ದಿ

200% ಜನವರಿಯಲ್ಲಿ ಡಿಕೆಶಿ ಸಿಎಂ ಆಗೇ ಆಗ್ತಾರೆ: ಆಪ್ತ ಶಾಸಕನ ಆತ್ಮವಿಶ್ವಾಸ !

ಬೆಂಗಳೂರು: ಸಿಎಂ ಸ್ಥಾನದ ಕುರಿತು ಯಾವುದೇ ಗೊಂದಲದ ಹೇಳಿಕೆ ನೀಡಿದಂತೆ ತಾಕೀತು ಮಾಡಿದ್ದರೂ, ಡಿಕೆಶಿ ಜನವರಿಗೆ ಸಿಎಂ ಆಗೇ ಆಗ್ತಾರೆ ಎನ್ನುವ ಆಪ್ತ ಶಾಸಕರ ಆತ್ಮವಿಶ್ವಾಸ ಮಾತ್ರ ಕಡಿಮೆ ಆಗಿಲ್ಲ. ಡಿಕೆಶಿ ಆಪ್ತ ವಲಯದಲ್ಲಿ […]

ಸುದ್ದಿ

ಮನೆಯಲ್ಲೇ ಹೊಸವರ್ಷ ಸಂಭ್ರಮ: ಕಡಿಮೆ ವೆಚ್ಚದಲ್ಲಿ ಹೆಚ್ಚು ಮಜಾ

2026ಕ್ಕೆ ಕಾಲಿಡಲು ಇನ್ನೇನು ಕ್ಷಣಗಳು ಮಾತ್ರ ಬಾಕಿ. ಹೊಸ ವರ್ಷ ಬರ್ತಿದ್ದಂತೆ ಎಲ್ಲೆಡೆ ಸಂಭ್ರಮದ ವಾತಾವರಣ. ಬೆಂಗಳೂರಿನ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ಸೇರಿದಂತೆ ಹಲವು ಪ್ರದೇಶಗಳು ಈಗಾಗಲೇ ಸಿಂಗಾರಗೊಂಡಿವೆ. ಆದರೆ […]

ಅಪರಾಧ ಸುದ್ದಿ

ಬಸ್‌ಗೆ ಬೈಕ್ ಡಿಕ್ಕಿ: ತಂದೆ, ಮಗ ಸಾವು, ಮಗಳ ಸ್ಥಿತಿ ಗಂಭೀರ

ಹುಬ್ಬಳ್ಳಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ತಂದೆ ಹಾಗೂ ಎರಡು ವರ್ಷದ ಮಗ ಮೃತಪಟ್ಟು, ನಾಲ್ಕು ವರ್ಷದ ಹೆಣ್ಣುಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಳಗ್ಗೆ ಹುಬ್ಬಳ್ಳಿ-ಕಾರವಾರ ರಸ್ತೆಯ […]

ರಾಜಕೀಯ ಸುದ್ದಿ

ಕರ್ನಾಟಕದ ಆಡಳಿತದಲ್ಲಿ ಕೇರಳ ಸರಕಾರದ ಹಸ್ತಕ್ಷೇಪದ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಕೇರಳಿಗರ ಬಗ್ಗೆ ಅಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಕೇರಳ ಸಿಎಂ, ಕೇರಳ ಸರಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆಯೇ ಹೊರತು, ಕೇರಳಿಗರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು […]

ಫ್ಯಾಷನ್ ಸಿನಿಮಾ ಸುದ್ದಿ

BBK 12: ಕ್ಯಾಪ್ಟನ್‌ ಆದ್ಮೇಲೆ ಗಿಲ್ಲಿ ಆಟದಲ್ಲಿ ಕಾವ್ಯಾ ಶಾಡೋ? ಪ್ರೇಕ್ಷಕರ ಅಸಮಾಧಾನ

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಬಹಳ ದಿನಗಳಿಂದ ಗಿಲ್ಲಿ ಕ್ಯಾಪ್ಟನ್‌ ಆಗಬೇಕು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದು ಖುಷಿಯ ವಿಷಯವಾಗಿತ್ತು. ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿಗಳ ಮನೆಯವರು […]

ಅಪರಾಧ ಸುದ್ದಿ

ಟ್ರಾಫಿಕ್ ಪೊಲೀಸರ ಮೇಲೆ ದೌರ್ಜನ್ಯ: ನಾಲ್ವರು ಯುವಕರ ಮೇಲೆ FIR

ದೇವನಹಳ್ಳಿ: ಟ್ರಾಫಿಕ್ ಪೊಲೀಸರ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ನಾಲ್ವರು ಯುವಕರ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಿಶೋರ್, ಪ್ರತಾಪ್ ಸೇರಿ ಮತ್ತಿಬ್ಬರು ಯುವಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ವಾಹನ ತಪಾಸಣೆ […]

ಅಪರಾಧ ಸುದ್ದಿ

ಇಡಿ ಪ್ರಕರಣದಲ್ಲಿ ವೀರೇಂದ್ರ ಪಪ್ಪಿಗೆ ಜಾಮೀನು

ಬೆಂಗಳೂರು: ಮನಿ ಲಾಂಡ್ರಿAಗ್ ಪ್ರಕರಣದಲ್ಲಿ ಇಡಿಯಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಲಭಿಸಿದೆ. ಕಳೆದ ವಾರವೇ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು […]

ಸುದ್ದಿ

ಸ್ವಿಗ್ಗಿ 2025 ವರದಿ: ಕಾಂಡೋಮ್‌ಗೆ ಲಕ್ಷ ರೂ., ಬಿರಿಯಾನಿಗೆ ನಿಮಿಷಕ್ಕೆ 194 ಆರ್ಡರ್!

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ 2025ರ ವರ್ಷಾಂತ್ಯ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯರ ಆನ್‌ಲೈನ್ ಖರೀದಿ ಅಭ್ಯಾಸಗಳ ಅಚ್ಚರಿಯ ಸಂಗತಿಗಳನ್ನು ಹೊರಹಾಕಿದೆ. ಆಹಾರದಿಂದ ದಿನಸಿ ವಸ್ತುಗಳವರೆಗೆ ಕೆಲವು ದಾಖಲೆಮಟ್ಟದ ಖರೀದಿಗಳು ಈ ವರದಿಯಲ್ಲಿ ಕಾಣಿಸಿಕೊಂಡಿವೆ. ಕಾಂಡೋಮ್‌ […]

ಉಪಯುಕ್ತ ಸುದ್ದಿ

ಹೊಸ ವರ್ಷ 2026: ಗದ್ದಲದ ಪಾರ್ಟಿಯ ಬದಲಾಗಿ ಮನಸ್ಸಿಗೆ ನೆಮ್ಮದಿ ನೀಡುವ ಆಚರಣೆಗಳೇನು?

ಹೊಸ ವರ್ಷ ಬರಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಸಾಮಾನ್ಯವಾಗಿ ಹೊಸ ವರ್ಷ ಎಂದರೆ ತಡರಾತ್ರಿ ಪಾರ್ಟಿ, ಮ್ಯೂಸಿಕ್‌, ಮೋಜು–ಮಸ್ತಿ ಎನ್ನುವ ಚಿತ್ರಣವೇ ಮೊದಲು ಕಣ್ಣ ಮುಂದೆ ಬರುತ್ತದೆ. ಆದರೆ ಈ ರೀತಿಯ ಸಂಭ್ರಮ […]

ಅಪರಾಧ ಸುದ್ದಿ

ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ: ತಪ್ಪಿದ ದುರಂತ

ಶಿರಸಿ: ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿದ್ದು, ಅಪಾಯದಿಂದ ಪಾರಾಗಿರುವ ಘಟನೆ ಕುಮಟಾ ಯಾಣ ಹೆದ್ದಾರಿಯಲ್ಲಿ ನಡೆದಿದೆ. ದಾವಣಗೆರೆಯ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರöದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದರು. […]

ಉಪಯುಕ್ತ ಸುದ್ದಿ

ಹೊಸ ವರ್ಷ ಸಂಭ್ರಮಕ್ಕೆ BMTC ಸಪೋರ್ಟ್: ತಡರಾತ್ರಿ 2ರವರೆಗೆ ವಿಶೇಷ ಬಸ್ ಸಂಚಾರ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ಸೌಕರ್ಯ ಹೆಚ್ಚಿಸಲು BMTC ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವದವರೆಗೆ ಬಸ್ ಸೇವೆಯನ್ನು ವಿಸ್ತರಿಸಲಾಗಿದ್ದು, ತಡರಾತ್ರಿ […]

ಅಪರಾಧ ಸುದ್ದಿ

ಕೋಗಿಲು ಲೇಔಟ್ ಅಕ್ರಮ ಮನೆ ಪ್ರಕರಣ: ಹೊರರಾಜ್ಯ ಹಸ್ತಕ್ಷೇಪ ಬೇಡ, ರೋಹಿಂಗ್ಯಾ ಇದ್ದರೆ ರವಾನೆ – ಗೃಹ ಸಚಿವ

ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಗಳನ್ನು ತೆರವುಗೊಳಿಸಿದ ಪ್ರಕರಣ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿ ಹಾಗೂ ಅಲ್ಲಿನ ನಾಯಕರ ಪ್ರತಿಕ್ರಿಯೆ […]

ಅಪರಾಧ ಸುದ್ದಿ

ರಸ್ತೆಯಲ್ಲಿಯೇ ರಾಡ್ ನಿಂದ ಹೊಡೆದು ವ್ಯಕ್ತಿಯ  ಕೊಲೆ

ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ವ್ಯಕ್ತಿಯೋರ್ವನನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟಮೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಮುಂಭಾಗ ಮಂಗಳವಾರ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಮೊಗ್ಗದ ಕಾಶಿಪುರ ಬಡಾವಣೆಯ ತಮಿಳು […]

ಉಪಯುಕ್ತ ಸುದ್ದಿ

ತಿರುಪತಿ ದರ್ಶನಕ್ಕೆ ಹೊಸ ನಿಯಮ: ವೈಕುಂಠ ಏಕಾದಶಿಗೆ ಆನ್‌ಲೈನ್ ಟಿಕೆಟ್ ಕಡ್ಡಾಯ

ತಿರುಪತಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲದಲ್ಲಿ ವೈಕುಂಠ ದ್ವಾರವನ್ನು ತೆರೆಯಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ತಿರುಪತಿಗೆ ಆಗಮಿಸುತ್ತಿದ್ದಾರೆ. ಟಿಟಿಡಿ ಪ್ರಕಟಿಸಿದ ಮಾಹಿತಿಯಂತೆ ಡಿಸೆಂಬರ್ 30, […]

ಉಪಯುಕ್ತ ಸುದ್ದಿ

ಹೊಸ ವರ್ಷ ಸಂಭ್ರಮಕ್ಕೆ ಹೊರಡುವ ಮುನ್ನ ಗಮನಿಸಿ: ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

ಹೊಸ ವರ್ಷವನ್ನು ಶಾಂತವಾಗಿ, ಪ್ರಕೃತಿಯ ಮಡಿಲಲ್ಲಿ ಆಚರಿಸಬೇಕು ಎನ್ನುವವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಯೋಜನೆ ರೂಪಿಸುತ್ತಾರೆ. ಜನಜಂಗುಳಿ ತಪ್ಪಿಸಿ ಬೆಟ್ಟ, ಜಲಪಾತ, ಅರಣ್ಯ ಪ್ರದೇಶಗಳತ್ತ ಮುಖ ಮಾಡುತ್ತಾರೆ. ಆದರೆ ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು […]

ಉಪಯುಕ್ತ ಸುದ್ದಿ

ಮೈಸೂರು ನಗರದಲ್ಲಿ ಪಿಎಂ ಆವಾಸ್ ಯೋಜನೆ ವೇಗ: ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮುಕ್ತಾಯ, ಶೀಘ್ರದಲ್ಲೇ ಹಂಚಿಕೆ

ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೈಗೊಳ್ಳಲಾದ ಗುಂಪು ವಸತಿ ಯೋಜನೆಗಳು ಅಂತಿಮ ಹಂತ ತಲುಪುತ್ತಿದ್ದು, ಒಟ್ಟು 1,757 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಕೃಷ್ಣರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಅರ್ಹ ಫಲಾನುಭವಿಗಳಿಗೆ […]

ಅಪರಾಧ ಸುದ್ದಿ

ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ: ಸುಟ್ಟುಕರಕಲಾದ ವೃದ್ಧ, ಹಲವರಿಗೆ ಗಾಯ

ವಿಶಾಖಪಟ್ಟಣ : ವಿಶಾಖಪಟ್ಟಣಂನಿಂದ ಸುಮಾರು 66 ಕಿ.ಮೀ ದೂರದ ಯಲಮಂಚಿಲಿ ಎಂಬಲ್ಲಿ ಟಾಟಾನಗರ-ಎರ್ನಾಕುಲಂ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ವೃದ್ಧ ಪ್ರಯಾಣಿಕರೊಬ್ಬರು ಸುಟ್ಟು ಕರಕಲಾಗಿದ್ದಾರೆ. ಮೃತರನ್ನು ಚಂದ್ರಶೇಖರ್ ಸುಂದರಂ […]

ಉಪಯುಕ್ತ ಸುದ್ದಿ

ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಸಜ್ಜು: ಭದ್ರತೆ, ಸಂಚಾರ ಮತ್ತು ಮಹಿಳಾ ಸುರಕ್ಷತಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಆದೇಶ

ಬೆಂಗಳೂರು: ಹೊಸ ವರ್ಷ ಬರಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮ ಸುರಕ್ಷಿತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಹಾಗೂ […]

ಉಪಯುಕ್ತ ಸುದ್ದಿ

ಡಿಸೆಂಬರ್ 31ರೊಳಗೆ ಆಧಾರ್–ಪ್ಯಾನ್ ಜೋಡಣೆ ಕಡ್ಡಾಯ: ವಿಳಂಬವಾದರೆ ಹಣಕಾಸು ವ್ಯವಹಾರಕ್ಕೆ ಅಡ್ಡಿ

ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಪರಸ್ಪರ ಜೋಡಿಸಲು ಡಿಸೆಂಬರ್ 31 ಕೊನೆಯ ಗಡುವಾಗಿದೆ. ಈ ಅವಧಿಯೊಳಗೆ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ 2026ರ ಜನವರಿ 1ರಿಂದ ಹಣಕಾಸಿನ ವಹಿವಾಟುಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವಿಶೇಷವಾಗಿ […]

You cannot copy content of this page