ಮೋಡಿ ಮಾಡುತ್ತಿಲ್ಲ ಮೋದಿಯವರ ‘ಮನ್ ಕೀ ಬಾತ್’ ? 10 ಲಕ್ಷ ಜನರಿಂದ ‘ಡಿಸ್ ಲೈಕ್’
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನದ ಮಾತು ಎಂಬ ಬಾನುಲಿ ಕಾರ್ಯಕ್ರಮಕ್ಕೆ ಸದ್ಯ ಸಾಮಜಿಕ ಜಾಲತಾಣದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ದೊರೆತಿದೆ. ಈ ಕಾರ್ಯಕ್ರಮದ ವಿಡಿಯೋವನ್ನು ಬಿಜೆಪಿ ಯು ತನ್ನ ಅಧಿಕೃತ […]

