ಅಪರಾಧ ಸುದ್ದಿ

ಡ್ರಗ್ಸ್ ಮಾಫಿಯಾ: ರಾಜಕೀಯ ನಾಯಕರ ಹಿಂಬಾಲಕರ ಹಡೆಮುರಿಕಟ್ಟಿದ ಖಾಕಿ

ಬೆಂಗಳೂರು: ಡ್ರಗ್ಸ್ ಮಾಫಿಯಾದ ಜಾಡು ಹಿಡಿದು ಹೊರಟಿರುವ ಖಾಕಿ ಪಡೆ, ಪ್ರಮುಖ ರಾಜಕೀಯ ನಾಯಕರ ಹಿಂಬಾಲಕರಿಗೆ ಬಿಸಿಮುಟ್ಟಿಸಿದ್ದಾರೆ. ಡಿ೨೩ರಂದು ಡ್ರಗ್ಸ್ ದಂದೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಲಾಗಿತ್ತು. ಮಾಹಿತಿಯ ಮೇರೆಗೆ ಕಾಂಗ್ರೆಸ್ ಮುಖಂಡ ವೇದಮೂರ್ತಿ […]

ಉಪಯುಕ್ತ ಸುದ್ದಿ

ಬಾಲ್ಯವಿವಾಹದಿಂದ ಬ್ಯಾಡ್ಜ್‌ವರೆಗೆ: ಛಲದ ಬಲದಿಂದ IPS ಆದ ಅಂಬಿಕಾ ಅವರ ಪ್ರೇರಣಾದಾಯಕ ಪಯಣ

14ನೇ ವಯಸ್ಸಿನಲ್ಲಿ ಮದುವೆಯಾಗಿ, 18ಕ್ಕೆ ಇಬ್ಬರು ಮಕ್ಕಳ ತಾಯಿಯಾದ ಮಹಿಳೆ—ಇದಾದರೂ ತನ್ನ ಕನಸನ್ನು ಕೈಬಿಡದೆ ಐಪಿಎಸ್‌ ಅಧಿಕಾರಿಯಾಗುವ ಧೈರ್ಯ ತೋರಿದರೆ ಅದು ಅಪರೂಪದ ಕಥೆಯೇ. ಈ ಅಪರೂಪದ ಸಾಧನೆಯ ಹೆಸರು ಎನ್. ಅಂಬಿಕಾ. ಜನರು […]

ಸುದ್ದಿ

ಹೊಸ ವರ್ಷ ಸ್ವಾಗತಕ್ಕೆ ಕಟ್ಟುನಿಟ್ಟಿನ ಭದ್ರತೆ: ಪಾರ್ಟಿ ಆಯೋಜನೆಗೆ ಪೊಲೀಸರಿಂದ ಸ್ಪಷ್ಟ ಮಾರ್ಗಸೂಚಿಗಳು

ಬೆಂಗಳೂರು:ಹೊಸ ವರ್ಷ 2026ಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಬೆಂಗಳೂರಿನಲ್ಲಿ ಸಂಭ್ರಮದ ಸಿದ್ಧತೆಗಳ ಜೊತೆಗೆ ಭದ್ರತೆಗೂ ಮಹತ್ವ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ಹಾಗೂ ರಾಜ್ಯ ಪೊಲೀಸ್ ಮಹಾ […]

ಉಪಯುಕ್ತ ಸುದ್ದಿ

ಕೋಗಿಲು ಕ್ರಾಸ್ ತೆರವು ಕಾರ್ಯ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಭೇಟಿ

ಬೆಂಗಳೂರು: ಕೋಗಿಲು ಕ್ರಾಸ್‌ನ ಮನೆಗಳ ಒತ್ತುವರಿ ತೆರವು ಕಾರ್ಯಾಚರಣೆ ಜಾಗಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇರಳ ಸರಕಾರ ಇದೊಂದು ಬುಲ್ಡೋಜರ್ ಸರಕಾರ ಎಂದ ಹಿನ್ನೆಲೆಯಲ್ಲಿ […]

ಅಪರಾಧ ಸುದ್ದಿ

ಲಾರಿ ಡಿಕ್ಕಿ ಹೊಡೆದು ಸ್ಕೂಟಿ ಸವಾರರಿಬ್ಬರು ಸಾವು

ಹುಬ್ಬಳ್ಳಿ: ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಕೂಟಿ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ತಡರಾತ್ರಿ ನಡೆದಿದೆ. ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ಕಿಶನ್ ಖಾನವಾಲೆ (೩೦) ಮತ್ತು ಕಿರಣ ಖಡವಾಕರ್(೩೨) […]

ಫ್ಯಾಷನ್ ಸುದ್ದಿ

ಬಿಗ್ ಬಾಸ್ ಕನ್ನಡ 12ನಲ್ಲಿ ಅಚ್ಚರಿಯ ಎಲಿಮಿನೇಷನ್‌: ಮಾಳು ನಿಪನಾಳ ಹೊರಗೆ, ಸ್ಪಂದನಾಗೆ ರಿಲೀಫ್‌

ʻಬಿಗ್ ಬಾಸ್ ಕನ್ನಡ 12ʼನ ಭಾನುವಾರದ (ಡಿ.28) ವೀಕೆಂಡ್ ಎಪಿಸೋಡ್‌ನಲ್ಲಿ ನಿರೀಕ್ಷಿಸದ ತಿರುವೊಂದು ಎದುರಾಯಿತು. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮಾಳು ನಿಪನಾಳ ಅವರು ಬಿಗ್ ಬಾಸ್ ಮನೆಯಿಂದ ಹೊರಬರಬೇಕಾಯಿತು. ಇದೇ ವೇಳೆ ಸ್ಪಂದನಾ […]

ಅಪರಾಧ ಸುದ್ದಿ

ರಾಜಧಾನಿಯಲ್ಲಿ ಡ್ರಗ್ಸ್ ಅಡ್ಡೆಯ ಮೇಲೆ ಮುಂದುವರಿದ ಪೊಲೀಸರ ದಾಳಿ

ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ಜಾಲ ಪತ್ತೆಯಾದ ಬೆನ್ನಲ್ಲೇ ದಾಳಿ ಮುಂದುವರಿಸಿರುವ ಪೊಲೀಸರು ಮತ್ತೊಂದು ಡ್ರಗ್ಸ್ ಜಾವವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಡೆಪಾಳ್ಯದ ಡ್ರಗ್ಸ್ ಅಡ್ಡೆಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಒಬ್ಬ ವಿದೇಶಿ ಪ್ರಯೆಯೂ […]

ಉಪಯುಕ್ತ ಸುದ್ದಿ

ಕುಂಭಮೇಳದ ದುರಂತದಿಂದ ಏರ್ ಇಂಡಿಯಾ ವಿಮಾನ ಪತನದವರೆಗೆ – 2025ರಲ್ಲಿ ಭಾರತವನ್ನು ತಲ್ಲಣಗೊಳಿಸಿದ ಪ್ರಮುಖ ಘಟನೆಗಳು

2025ನೇ ವರ್ಷ ಭಾರತಕ್ಕೆ ಅನೇಕ ಅಶಾಂತಿಗಳನ್ನೂ, ಗಂಭೀರ ಸವಾಲುಗಳನ್ನೂ ತಂದ ವರ್ಷವಾಗಿತ್ತು. ಹೊಸ ವರ್ಷಕ್ಕೆ ಕಾಲಿಡುವ ಮುನ್ನ, ದೇಶದ ಮನಸ್ಸನ್ನು ಕಾಡಿದ, ರಾಷ್ಟ್ರೀಯ ಚರ್ಚೆಗೆ ಗ್ರಾಸವಾದ ಪ್ರಮುಖ ಘಟನೆಗಳನ್ನು ಒಮ್ಮೆ ಹಿಂದಿರುಗಿ ನೋಡುವುದು ಅಗತ್ಯ. […]

ಉಪಯುಕ್ತ ಸುದ್ದಿ

ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ: ಕರ್ನಾಟಕ ಸರಕಾರಕ್ಕೆ ಮತ್ತೇ ನಾಲ್ಕು ಮಹತ್ವದ ಪ್ರಶಸ್ತಿಗಳು: ವಿದ್ಯುತ್ ಚಾಲಿತ ಸಾರಿಗೆಗೆ ಸಂದ ಶ್ಲಾಘನೆ

ಬೆಂಗಳೂರು: ಕರ್ನಾಟಕ ಸರಕಾರದ ಸಾರಿಗೆ ಇಲಾಖೆ ವಿವಿಧ ಕ್ಷೇತ್ರದ ಸಾಧನೆಗಾಗಿ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್-2025ನ ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಸಾರಿಗೆ ಇಲಾಖೆಯ ಪ್ರಶ್ತಿ ಸರಣಿ ಮುಂದುವರಿದಿದೆ. ದಿನಾಂಕ:16-12-2025 ರಂದು […]

ಸುದ್ದಿ

ಗನ್ ತೋರಿಸಿ 5 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿದ ದರೋಡೆಕೋರರು

ಮೈಸೂರು: ಚಿನ್ನಾಭರಣ ಮಳಿಗೆಗೆ 5 ಮಂದಿ ಡಕಾಯಿತರು ಗನ್​ ತೋರಿಸಿ ಸುಮಾರು 4 ರಿಂದ 5 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದದೆ.  […]

ಫ್ಯಾಷನ್ ಸಿನಿಮಾ ಸುದ್ದಿ

ಸಲ್ಮಾನ್ ಖಾನ್ ಐಷಾರಾಮಿ ಫಾರ್ಮ್‌ಹೌಸ್‌: ಇದರಲ್ಲಿ ಏನೇನಿವೆ ಹಾಗೂ ವಿಶೇಷತೆ ಏನು?

ಖಾನ್ ಅವರು ತಮ್ಮ 60ನೇ ವರ್ಷದ ಜನ್ಮ ದಿನಾಚರಣೆಯನ್ನು ‘ಪನ್ವೆಲ್’ ತೋಟದ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಈ ಐಷಾರಾಮಿ ತೋಟದ ಮನೆಯ ವಿಶೇಷತೆಗಳನ್ನು ನೋಡೋಣ. ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ತೋಟದ ಮನೆ ₹80 […]

ಅಪರಾಧ ಆರೋಗ್ಯ ಸುದ್ದಿ

ಹೆರಿಗೆ ನಂತರ ಅರ್ಧ ಮೀಟರ್ ಬಟ್ಟೆ ಹೊಟ್ಟೆಯಲ್ಲೇ ಬಿಟ್ಟ ವೈದ್ಯರು ಇತ್ತು: 6 ಜನರ ವಿರುದ್ಧ FIR ದಾಖಲು

ನೋಯ್ಡಾ: ಹೆರಿಗೆಯ ನಂತರ ಮಹಿಳೆಯ ಹೊಟ್ಟೆಯಲ್ಲಿ ಅರ್ಧ ಮೀಟರ್ ಬಟ್ಟೆಯನ್ನು ಉಳಿಸಿದ್ದ ವೈದ್ಯರ ನಿರ್ಲಕ್ಷ್ಯ ಸಂಬಂಧ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳೆಯ ಪತ್ನಿಯ ದೂರಿನ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಸೇರಿ […]

ರಾಜಕೀಯ ಸುದ್ದಿ

ಕೋಗಿಲು ಲೇಔಟ್ ತೆರವು: ಕೇರಳ ಶಾಸಕರ ನಿಯೋಗ ಭೇಟಿ

ಬೆಂಗಳೂರು: ಕೋಗಿಲು ಲೇಔಟ್ ಬಳಿಯ ಒತ್ತುವರಿ ತೆರವು ಸ್ಥಳಕ್ಕೆ ಕೇರಳ ಶಾಸಕ ಕೆ.ಟಿ.ಜಲೀಲ್ ಮತ್ತು ತಂಡ ಭೇಟಿ ನೀಡಿ ಸಂತ್ರಸ್ತರ ಜತೆಗೆ ಚರ್ಚೆ ನಡೆಸಿದೆ. ಫಕೀರ್ ಕಾಲನಿಯಲ್ಲಿನ ಮನೆಗಳ ಧ್ವಂಸವನ್ನು ಬುಲ್ಡೋಜರ್ ಸಂಸ್ಕ್ರತಿ ಎಂದು […]

ಸುದ್ದಿ

ಅಮೇರಿಕಾದಲ್ಲಿ ಭಾರಿ ಹಿಮಗಾಳಿ : 9,000 ವಿಮಾನಗಳ ಹಾರಾಟ ಬಂದ್ !

ನ್ಯೂಯಾರ್ಕ್: ಅಮೇರಿಕಾದಲ್ಲಿ ಹಿಮಗಾಳಿ ವಿಪರೀತವಾಗಿ ಬೀಸುತ್ತಿದ್ದು, ಪ್ರತಿಕೂಲ ವಾತಾವರಣದ ಪರಿಣಾಮ ಸುಮಾರು 9,000 ವಿಮಾನಗಳ ಹಾರಾಟಕ್ಕೆ ತಡೆ ನೀಡಲಾಗಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಸಂಭವಿಸಿರುವ ಈ ಪ್ರತಿಕೂಲ ಪರಿಷಾಮದಿಂದಾಗಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶಗಳಲ್ಲಿ ತುರ್ತು […]

ಸುದ್ದಿ

ವಿಟ್ನೆಸ್ ಬಾಕ್ಸ್ನಲ್ಲಿ ಪ್ರತ್ಯಕ್ಷವಾದ 2 ನೇ ಪತಿ: ಮೊದಲ ಪತಿಯ ವಿರುದ್ಧದ ಪ್ರಕರಣ ವಜಾ

ಬೆಂಗಳೂರು: 19 ವರ್ಷದಿಂದ ನಡೆಯುತ್ತಿದ್ದ ಕೌಟುಂಬಿಕ ವ್ಯಾಜ್ಯವೊಂದು ಹೊಸ ಟ್ವಿಸ್ಟ್ ಮೂಲಕ ವಜಾಗೊಂಡಿರುವ ಘಟನೆ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಬೋರವೆಲ್ಲಿ ನ್ಯಾಯಾಲಯದಲ್ಲಿ 2009 ರಿಂದ ಕೌಟುಂಬಿಕ ವ್ಯಾಜ್ಯವೊಂದು ನಡೆಯುತ್ತಿತ್ತು. ಪತ್ನಿ ತನ್ನ ಪತಿಯ […]

ಸುದ್ದಿ

ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ಫುಲ್ ಕಿಕ್: ಡಿ.31 ರ ಬೆಳಗ್ಗೆಯಿಂದಲೇ ಸಿಗಲಿದೆ ಎಣ್ಣೆ !

ಬೆಂಗಳೂರು: ಹೊಸ ವರ್ಷಾಚರಣೆಗೆ ಕಿಕ್ಕೇರಿಸಿಕೊಳ್ಳಲು ಸರಕಾರ ಅನುವು ಮಾಡಿಕೊಟ್ಟಿದ್ದು, ಡಿ.31ರ ಬೆಳಗ್ಗೆ 6 ಗಂಟೆಯಿಂದಲೇ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಿದೆ. ವಿಶೇಷ ಸಾಂದರ್ಭಿಕ ಅಬಕಾರಿ ಸನ್ನದುದಾರರಿಗೆ ಡಿಸೆಂಬರ್ ೩೧ರಂದು ಬೆಳಿಗ್ಗೆ 6 ಗಂಟೆಯಿಂದ ತಡರಾತ್ರಿ […]

ಉಪಯುಕ್ತ ಸುದ್ದಿ

ದುಬೈ ಕನ್ನಡ ಶಾಲೆಯ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತು

ನವದೆಹಲಿ: ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದುಬೈ ಕನ್ನಡ ಶಾಲೆಯ ಬಗ್ಗೆ ಮಾತನ್ನಾಡಿದ್ದಾರೆ. ಯುಎಇ ಕನ್ನಡ ಸಂಘದ ವತಿಯಿಂದ ನಡೆಯುತ್ತಿರುವ ಕನ್ನಡ ಶಾಲೆಯ ಬಗ್ಗೆ ಮೆಚ್ಚುಗೆಯ […]

ರಾಜಕೀಯ ಸುದ್ದಿ

ವಿದ್ಯಾರ್ಥಿ ಸಂಘ ಚುನಾವಣೆ: ಅಧ್ಯಯನ ಸಮಿತಿ ರಚಿನೆ : ಸಂಚಾಲಕರರಾಗಿ ಡಾ. ಶರಣಪ್ರಕಾಶ್‌ ಪಾಟೀಲ್‌  ನೇಮಕ

ಬೆಂಗಳೂರು:  ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು, ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಚುನಾವಣೆ ಪ್ರಕ್ರಿಯೆ, ರೂಪು-ರೇಷೆ ಕುರಿತು ಅಧ್ಯಯನ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು (ಕೆಪಿಸಿಸಿ) ಉನ್ನತ […]

ಅಪರಾಧ ಸುದ್ದಿ

ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೂರು ಡ್ರಗ್ಸ್ ಫಾಕ್ಟರಿ: ರಾಜಸ್ಥಾನ ಮೂಲದ ಕಿಂಗ್ ಪಿನ್ ಗಳಿಂದ ಡ್ರಗ್ಸ್ ಸಿಟಿಯಾಯ್ತಾ ಬೆಂಗಳೂರು?

ಬೆಂಗಳೂರು: ಹೊಸ ವರ್ಷದ ಆರಂಭದ ಹೊತ್ತಿನಲ್ಲೇ ಪೊಲೀಸರು ಬಹುದೊಡ್ಡ ಡ್ರಗ್ಸ್ ಮಾಫಿಯಾವನ್ನು ಪೊಲೀಸರು ಬೇಧಿಸಿದ್ದಾರೆ. ಮಹಾರಾಷ್ಟ್ರದ ಎಎನ್ ಟಿಫ್ ದಾಳಿ ನಡೆಸಿ, ಸುಮಾರು 55.8 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ನಾಲ್ವರು ಆರೋಪಗಳನ್ನು […]

ಉಪಯುಕ್ತ ಸುದ್ದಿ

ಈ ದೇಶದಲ್ಲಿ ಬಿಯರ್ ಬೆಲೆ ತುಂಬಾ ಕಡಿಮೆ! ಆದರೆ ಒಂದು ಬಾಟಲಿ ನೀರಿನ ಬೆಲೆ ಕೇಳಿದರೆ ನಿಮಗೆ ಶಾಕ್‌ ಆಗೋದು ಖಂಡಿತ!

ಇಲ್ಲಿನ ಅಧಿಕಾರಿಗಳು ಕೂಡ ಸ್ಥಳೀಯವಾಗಿ ಉತ್ಪಾದಿಸುವ ಈ ಬಿಯರ್‌ನ ಮೇಲೆ ಕಡಿಮೆ ತೆರಿಗೆ ಹಾಕುತ್ತಾರೆ, ಮಧ್ಯಮ ವರ್ಗ ಹಾಗೂ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಬಿಯರ್ ಲಭ್ಯವಾಗಲಿ ಎಂಬುದು ಇದರ ಉದ್ದೇಶವಾಗಿದೆ. ಬಿಯರ್ನಿಮಗೆ ಗೊತ್ತೇ ನೆರೆಯ […]

You cannot copy content of this page