ವಿರೋಧ ಪಕ್ಷದ ನಾಯಕರ ಕ್ಷೇತ್ರದಲ್ಲೇ ಮೊದಲ ಗ್ಯಾರಂಟಿ ಕಚೇರಿ ಉದ್ಘಾಟನೆ
ರಾಜ್ಯಾದ್ಯಂತ ಗ್ಯಾರಂಟಿ ಕಚೇರಿಗಳ ಸ್ಥಾಪನೆ ಮಾಡಲು ತೀರ್ಮಾನಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡಿದ್ದ ಬಿಜೆಪಿ ನಾಯಕರು ಈಗ ಬಿಜೆಪಿಯವರು ಯಾರೂ ಗ್ಯಾರಂಟಿಯ ಲಾಭ […]

