ಪತ್ರಕರ್ತ ದಶರಥ್ ಸಾವೂರ್‌ಗೆ ನ್ಯಾಷನಲ್ ಗ್ರೀನರಿ ಅವಾರ್ಡ್
ಬೆಂಗಳೂರು: ಟಿವಿ5 ಕನ್ನಡ ವಾಹಿನಿಯ ಸಹ ಸಂಪಾದಕ ದಶರಥ್ ಸಾವೂರು ಅವರಿಗೆ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಪ್ರಶಸ್ತಿಯ ಗೌರವ ಲಭಿಸಿದೆ. ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ವತಿಯಿಂದ ಕೊಡಮಾಡುವ ಈ ಪ್ರಶ್ತಸ್ತಿಗೆ ಗೃಹ ಸಚಿವ […]
ಬೆಂಗಳೂರು: ಟಿವಿ5 ಕನ್ನಡ ವಾಹಿನಿಯ ಸಹ ಸಂಪಾದಕ ದಶರಥ್ ಸಾವೂರು ಅವರಿಗೆ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಪ್ರಶಸ್ತಿಯ ಗೌರವ ಲಭಿಸಿದೆ. ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ವತಿಯಿಂದ ಕೊಡಮಾಡುವ ಈ ಪ್ರಶ್ತಸ್ತಿಗೆ ಗೃಹ ಸಚಿವ […]
ಕಳೆದ ಎರಡೂ ಐಪಿಎಲ್ ಸೀಸನ್ ಗಳಿಂದ ಲಕ್ನೊ ಸೂಪರ್ ಜೈಂಟ್ಸ್ (ಎಲ್ ಎಸ್ ಜಿ ) ಪರ ಆಡುತ್ತಿರುವ ಕನ್ನಡಿಗ ಕೆ. ಎಲ್ ರಾಹುಲ್ ಈ ವರ್ಷ ಎಲ್ ಎಸ್ ಜಿ ತಂಡದಿಂದ ಹೊರಗೂಳಿಯುವ […]
ಬೆಂಗಳೂರು : ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಭಾರಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು. ಈ ಕುರಿತು ಮಾತನಾಡಿ ಮಾಹಿತಿ ನೀಡಿದ […]
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಕಟ್ ಆಗಿರುವ ಕ್ರಸ್ಟ್ ಗೇಟ್ ನಂ.19 ನ್ನು ವೀಕ್ಷಿಸಲಿದ್ದಾರೆ. ನಂತರ ಈ ಬಗ್ಗೆ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಗಂಭೀರ […]
ದುಲೀಪ್ ಟ್ರೋಫಿಯು ಸೆ 05 ರಿಂದ 22ರವರೆಗೆ ನಡೆಯಲಿದೆ. ಮೊದಲ ಸುತ್ತಿನ ಎರಡು ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಆನಂತಪುರದಿಂದ ಬೆಂಗಳೂರಿನ ಎಮ್ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವರ್ಗಾಯಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ […]
ಈ ಬಾರಿಯ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದ ಹಾಗೂ 92. 97 ಮೀಟರ್ ನ ದಾಖಲೆಯನ್ನು ಅರ್ಷದ್ ನದೀಮ್ ಮುರಿದಿದ್ದಾರೆ. ಈ ಕ್ಷಣವನ್ನು ನದೀಮ್ ರವರ ಮಾವ ಮೊಹಮ್ಮದ್ ನವಾಜ್ […]
ಉತ್ತರ ಪ್ರದೇಶ : ಗೋರಖ್‌ಪುರದ ವಾಸಿಯಾಗಿರುವ 46 ವರ್ಷ ವಯಸ್ಸಿನ ರಾಜಗೀರ್ ಮಿಸ್ತ್ರಿ ಹಾರ್ನಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು ಅವರ ದೇಹದಲ್ಲಿ ಮಹಿಳಾ ಸಂತಾನೋತ್ಪತ್ತಿ ಅಂಗಗಳು ಪತ್ತೆಯಾಗಿರುವುದು ವೈದ್ಯರಲ್ಲಿ ಅಚ್ಚರಿಯನ್ನು ಮೂಡಿಸಿದೆ. ರಾಜಗೀರ್ ಮಿಸ್ತ್ರಿ […]
ನವದೆಹಲಿ : ನೀಟ್ ಪಿಜಿ ಪರೀಕ್ಷೆಗೆ ಕೇವಲ ಎರಡು ನಿಮಿಷ ತಡವಾಗಿದ್ದರಿಂದ ಗೇಟ್ ಮುಚ್ಚಿ ಯುವತಿಯನ್ನು ಒಳಗೆ ಬಿಡಲು ನಿರಾಕರಿಸಿರುವ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪರೀಕ್ಷಾ ಸಮಯವನ್ನು 8.30 ಕಕ್ಕೆ […]
ಬೆಂಗಳೂರು: 5 ರುಪಾಯಿ ಚಿಲ್ಲರೆ ಕೊಡಲಿಲ್ಲ ಎಂದು ಹಿಂದಿ ಭಾಷಿಕನೊಬ್ಬ ಮಾಡಿದ್ದ ‘ಚಿಲ್ಲರೆ ಟ್ವೀಟ್’ ಗೆ ನಿರ್ವಾಹಕನನ್ನು ಅಮಾನತು ಮಾಡಿದ್ದ ಬಿಎಂಟಿಸಿ ವಿರುದ್ಧ ಕನ್ನಡ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ಯುವ ಕರ್ನಾಟಕ ವೇದಿಕೆ ಮುಖ್ಯಸ್ಥ […]
ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಸಂಚಾರ ವ್ಯತ್ಯಯವಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ. ಪೀಣ್ಯ ಇಂಡಸ್ಟ್ರೀ ಮೆಟ್ರೋ ನಿಲ್ದಾಣದಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ 13 ರಂದು […]
ಬೆಂಗಳೂರು : ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ […]
ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಸೋಮವಾರ ನಾಡಹಬ್ಬ ಮೈಸೂರು ದಸರಾ – […]
ಬೆಂಗಳೂರು:ಮೂಡಾ ಪಾದಯಾತ್ರೆಗೆ ಕೌಂಟರ್ ಕೊಟ್ಟು, ಬಳ್ಳಾರಿ ಪಾದಯಾತ್ರೆಯ ಮೂಲಕ ಈಗಾಗಲೇ ಬಂಡಾಯ ಸಾರಿರುವ ಬಿಜೆಪಿಯಲ್ಲಿ ಮತ್ತೊಂದು ಬಂಡಾಯದ ಸುದ್ದಿ ಹರಿದಾಡುತ್ತಿದೆ. ಮುಂಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಕೊಡದಿದ್ದರೆ ತಾವು […]
ಶ್ರೀಲಂಕಾ ಪ್ರವಾಸ ಮುಗಿಸಿ ಹೈದ್ರಾಬಾದ್ ಗೆ ಹಿಂತಿರುಗಿರುವ ಟೀಮ್ ಇಂಡಿಯಾದ ವೇಗಿ ಮಹಮದ್ ಸಿರಾಜ್. ತನ್ನ ಕುಟುಂಬಕ್ಕೋಸ್ಕರ ಬರೋಬ್ಬರಿ ಮೂರು ಕೋಟಿ ವೆಚ್ಚದ ದುಬಾರಿ ಕಾರು ಖರೀದಿಸುವುದರ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ […]
ಬೆಂಗಳೂರು: ಬಗರ್ ಹುಕುಂ ಅರ್ಜಿ ಕಾನೂನಿನ ಪ್ರಕಾರ ನ್ಯಾಯಸಮ್ಮತವಾಗಿದ್ದರೆ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಲು ಅಧಿಕಾರಿಗಳಿಗೇನು ಸಮಸ್ಯೆ? ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು. ಅಧಿಕಾರಿಗಳು ಮಾಡುವ ತಪ್ಪಿಗೆ ಜನರ ಎದುರು ಜನಪ್ರತಿನಿಧಿಗಳು ತಲೆತಗ್ಗಿಬೇಕಾ? ಕೆಲಸಕ್ಕೆ […]
2025 ರ ಮೆಗಾ ಆಕ್ಷನ್ ಗೆ ಎಲ್ಲಾ ಸಿದ್ಧತೆಗಳು ನೆಡೆಯುತ್ತಿವೆ. ಇನ್ನೇನು ಇಂಡಿಯನ್ ಪ್ರೀಮಿಯಾರ್ ಲೀಗ್ (ಐಪಿಎಲ್ )ನ 10 ತಂಡಗಳೂ ಕೂಡ ಶ್ರೀಘ್ರದಲ್ಲೇ ತಮ್ಮ ರೀಟೈನ್ ಲಿಸ್ಟ್ ಅನ್ನು ಪ್ರಕಟಿಸಲಿವೆ. ಈ ಸಮಯದಲ್ಲಿ […]
ಸ್ನೇಹಜ್ಯೋತಿ ಅಂಧರ ಶಾಲೆಗೆ ಪ್ರತಿ ದಿನ ಐದು ಸಾವಿರ ರು. ಸಹಾಯ ಮಾಡುತ್ತಿರುವ ಸ್ನೇಹಕೂಟ ಜನ್ಮದಿನ, ಮದುವೆ ವಾರ್ಷಿಕೋತ್ಸವ ಬಂದಾಗಲೆಲ್ಲಾ ವಿಜೃಂಭಣೆ ಕಾರ್ಯಕ್ರಮ ಮಾಡಿ ಲಕ್ಷಾಾಂತರ ರುಪಾಯಿ ಖರ್ಚು ಮಾಡುವುದು ಇತ್ತೀಚಿನ ದಿನಗಳಲ್ಲಿ ಒಂದು […]
ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಇಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು ಸುಮಾರು 1.30 ಲಕ್ಷ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರತಿಭಟನೆಯ ಹಿನ್ನಲೆಯಲ್ಲಿ ರಾಜ್ಯದ […]
ತಿಪಟೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ತಾಲೂಕಿನ ಜೈಪುರ ಗೇಟ್ ಬಳಿ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ಎರಡು ಬೈಕ್ ಗಳು ಮುಖಾಮುಖಿ […]
ಚಂಡೀಗಢ: ವರುಣನ ಆರ್ಭಟಕ್ಕೆ ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಒಂದೇ ಕುಟುಂಬದ ಎಂಟು ಮಂದಿ ಸೇರಿದಂತೆ ಒಟ್ಟು 9 ಮಂದಿ ಕೊಚ್ಚಿ ಹೋಗಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಪಂಜಾಬ್ ನಲ್ಲಿಯೂ ಪ್ರವಾಹದ […]
You cannot copy content of this page