ಸುದ್ದಿ

ಪಂಜಾಬ್ ಪ್ರವಾಹದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬ 9 ಮಂದಿ

ಚಂಡೀಗಢ: ವರುಣನ ಆರ್ಭಟಕ್ಕೆ ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಒಂದೇ ಕುಟುಂಬದ ಎಂಟು ಮಂದಿ ಸೇರಿದಂತೆ ಒಟ್ಟು 9 ಮಂದಿ ಕೊಚ್ಚಿ ಹೋಗಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಪಂಜಾಬ್ ನಲ್ಲಿಯೂ ಪ್ರವಾಹದ […]

ಅಪರಾಧ ಸುದ್ದಿ

ಬಿಹಾರದ ದೇವಾಲಯದಲ್ಲಿ ಕಾಲ್ತುಳಿತ:7 ಮಂದಿ ಸಾವು

ಪಾಟ್ನಾ: ಬಿಹಾರದ ಜೆಹಾನಾಬಾದ್ ಜೆಲ್ಲೆಯ ಬಾರಾವರ್ ಬೆಟ್ಟಗಳಲ್ಲಿ ಸಾಲಿನಲ್ಲಿರುವ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು 3 ಮಹಿಳೆಯರು ಒಳಗೊಂಡಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 35ಕ್ಕೂ ಅಧಿಕ ಮಂದಿ ತೀರ್ವವಾಗಿ ಗಾಯಗೊಂಡಿರುವ […]

ಸುದ್ದಿ

ಆರ್ ಸಿಬಿ 2025 ರ ಐಪಿಎಲ್ ಗೆ ರೀಟೈನ್ ಮಾಡಿಕೊಳ್ಳಬಹುದಾದ 6 ಆಟಗಾರಾರು ಯಾರಿರಬಹುದು?

2024 ರ ಆವೃತ್ತಿಯ ಐಪಿಎಲ್ ನಲ್ಲಿ ಆರ್ ಸಿಬಿ ಕೊನೆ ಕೊನೆಗೆ ಉತ್ತಮ ಪ್ರದರ್ಶನ ನೀಡಿ ಪ್ಲೆ ಆಫ್ ಗೂ ಕೂಡ ಆಯ್ಕೆಯಾಗಿತ್ತು. ಮೊದಲ 8 ಪಂದ್ಯಗಳನ್ನು ಆಡಿದ್ದ ಆರ್ ಸಿಬಿ ಕೇವಲ ಒಂದೇ […]

ಕ್ರೀಡೆ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್‌: ವಿನೇಶ್ ಪೊಗಟ್ ಮೇಲ್ಮನವಿ ಅರ್ಜಿ ಬಗ್ಗೆ ಆ.13 ರಂದು ತೀರ್ಪು!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದ ಮಹಿಳಾ ಕುಸ್ತಿ ಫೈನಲ್ ನಲ್ಲಿ ಕೇವಲ 100 ಗ್ರಾಂ ದೇಹದ ತೂಕ ಹೆಚ್ಚಾಗಿದೆ ಎಂಬ ಕಾರಣವೊಡ್ಡಿ ಈ ಬಾರಿಯ ಒಲಿಂಪಿಕ್ಸ್‌ನಿಂದಲೇ ಅನರ್ಹರಾದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ […]

ರಾಜಕೀಯ ಸುದ್ದಿ

ಮಾಲೂರು ವಿಧಾನಸಭೆ ಚುನಾವಣೆ ಗೆಲುವು : EVM ಸ್ಟ್ರಾಂಗ್ ರೂಂ ತೆರೆಯಲು ಜಿಲ್ಲಾಡಳಿತ ಸಿದ್ಧತೆ

ಕೋಲಾರ: ಮಾಲೂರು ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಗೊಂದಲವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುಮಾವಣಾ ಆಯೋಗ ಮರುಪರಿಶೀಲನೆಗೆ ಜಿಲ್ಲಾಡಳಿತ ಕ್ಕೆ ಸೂಚನೆ ನೀಡಿದೆ. […]

ಸುದ್ದಿ

ಬೆಳಗಾವಿ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ಎರಡು ಆಸನಗಳ ವಿಮಾನ ಪತನ; ಗಾಯಗೊಂಡ ಪೈಲೆಟ್ ಗಳು

ಬೆಳಗಾವಿ : ಇಲ್ಲಿನ ಖಾಸಗಿ ವಿಮಾನಯಾನ ಅಕಾಡೆಮಿಯ ಎರಡು ಆಸನಗಳ ವಿಮಾನ (ಮಾದರಿ 152)ಪರೀಕ್ಷಾರ್ಥ ಹಾರಾಟದ ವೇಳೆ ಭಾನುವಾರಮಧ್ಯಪ್ರದೇಶದ ಗುನಾ ಏರ್‌ಸ್ಟ್ರಿಪ್‌ನಲ್ಲಿ ಪತನಗೊಂಡಿದೆ. ಇಬ್ಬರು ಪೈಲಟ್‌ಗಳನ್ನು ಹೊತ್ತೊಯ್ಯುವ ಪರೀಕ್ಷಾರ್ಥ ಹಾರಾಟಕ್ಕೆ ವಿಮಾನ ಟೇಕಾಫ್ ಆಗುವಾಗ […]

ರಾಜಕೀಯ ಸುದ್ದಿ

ಮೂಡಾ ಯಾತ್ರೆಗೆ ಬಿಜೆಪಿಯಲ್ಲೇ ಕೌಂಟರ್: ವಾಲ್ಮೀಕಿ ಹಗರಣಕ್ಕೆ ಬಳ್ಳಾರಿ ಪಾದಯಾತ್ರೆ

ಯತ್ನಾಳ, ಜಾರಕಿಹೊಳಿ ನೇತೃತ್ವ : ಬಿಜೆಪಿ ನಾಯಕರಿಂದ ಬಳ್ಳಾರಿ ಪಾದಯಾತ್ರೆಗೆ ನಿರ್ಧಾರ ಬೆಳಗಾವಿ: ಬಿಜೆಪಿ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಬೆಳಗಾವಿ […]

ರಾಜಕೀಯ ಸುದ್ದಿ

ಸಿದ್ದರಾಮಯ್ಯ ವಿರುದ್ಧ ದಲಿತ ಸಂಘಟನೆಗಳ ರಾಜಭವನ ಚಲೋ ನಿರ್ಧಾರ

ಬೆಂಗಳೂರು: ಅಹಿಂದ ಪರ ಎಂದುಕೊಂಡೇ ದಲಿತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಭವನಕ್ಕೆ ಚಲೋ ನಡೆಸಲು ಚಾಮರಾಜನಗರ ಜಿಲ್ಲೆಯ ದಲಿತ ಸಂಘಟನೆಗಳು ತೀರ್ಮಾನಿಸಿವೆ. ಎಸ್ ಸಿ /ಎಸ್ ಟಿಪಿ […]

ಉಪಯುಕ್ತ ರಾಜಕೀಯ ಸುದ್ದಿ

ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್‌ ಕಟ್ ಗೆ ಸ್ಫೋಟಕ ಕಾರಣ ಕೊಟ್ಟ ಎಚ್.ಡಿಕೆ!

ಮಂಡ್ಯ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಮುರಿದು ಹೋಗಿದೆ. ಇದರಿಂದ ಆತಂಕಕ್ಕೆ ಕಾರಣವಾಗಿದ್ದು, ಗೇಟ್​ ರಿಪೇರಿಗೆ ಜಲಾಶಯದಲ್ಲಿ ಭರ್ತಿಯಾಗಿರುವ ನೀರಿನ ಪೈಕಿ 50ರಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಾದ ಅನಿವಾರ್ಯತೆ […]

ಉಪಯುಕ್ತ ಸುದ್ದಿ

ಗೇಟ್ ರೆಡಿಯಾಗ್ಬೇಕು ಅಂದ್ರೆ ನೀರು ಹೊರಬಿಡಲೇಬೇಕು: ಡಿಸಿಎಂ ಡಿಕೆಶಿ

ಬೆಂಗಳೂರು: “ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಮಾಡಿ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ತುಂಗಭದ್ರಾ ಜಲಾಶಯಕ್ಕೆ ತೆರಳುವ ಮುನ್ನ […]

ರಾಜಕೀಯ ಸುದ್ದಿ

ವಿಜಯೇಂದ್ರ ವಿರುದ್ಧ ಮತ್ತೆ ಬಂಡಾಯ ಎದ್ದ ಯತ್ನಾಳ, ಜಾರಕಿಹೊಳಿ, ಜೊಲ್ಲೆ, ಲಿಂಬಾವಳಿ

ಬೆಳಗಾವಿ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಇದೀಗ ಸ್ವಪಕ್ಷದಲ್ಲೇ ಬಂಡಾಯ ದೊಡ್ಡ ಮಟ್ಟದಲ್ಲಿ ಭುಗಿಲೆದ್ದಿದೆ. ಬೆಳಗಾವಿ ತಾಲೂಕಿನ ಕಿಣಯೇ ರೆಸಾರ್ಟಿನಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ […]

ಕ್ರೀಡೆ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್‌ ಗೆ ತೆರೆ: 6 ಪದಕಗಳೊಂದಿಗೆ ಭಾರತದ ಅಭಿಯಾನ ಅಂತ್ಯ

ಪ್ಯಾರಿಸ್: ಕುಸ್ತಿಪಟು ವಿನೇಶ್ ಪೊಗಟ್ ಪದಕದ ಕುರಿತು ಇಂದು ಬಹುನಿರೀಕ್ಷಿತ ತೀರ್ಪು ಮುನ್ನವೇ ಭಾರತ ಈ ಬಾರಿ ಕೇವಲ 6 ಪದಕ ಪಡೆದು ಪದಕ ಪಟ್ಟಿಯಲ್ಲಿ 70ನೇ ಸ್ಥಾನಿಯಾಗಿ 2024 ರ ಪ್ಯಾರಿಸ್ ಒಲಿಂಪಿಕ್ಸ್ […]

ಸುದ್ದಿ

ಕೆಆರ್ ಪುರದಲ್ಲಿ ಓವಂ ಆಸ್ಪತ್ರೆ ಉದ್ಘಾಟನೆ

ಕೆ.ಆರ್ ಪುರ: ನವಜಾತ ಶಿಶುಗಳಿಗೆ ಓವಂ ಆಸ್ಪತ್ರೆ ವರದಾನವಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು. ಕೆಆರ್ ಪುರದ ಭಟ್ಟರಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಆರ್. ಪುರ […]

ಕ್ರೀಡೆ ಸುದ್ದಿ

2025 ರ ಐಪಿಎಲ್ ಗೆ ಒಂದು ತಂಡದಲ್ಲಿ ಎಷ್ಟು ಜನ ರೀಟೈನ್ ಆಗಬಹುದು?

2024 ರ ಐಪಿಎಲ್ ನಲ್ಲಿ ಶ್ರೇಯಸ್ ಐಯ್ಯೇರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿತ್ತು. ಇದರ ಬೆನ್ನಲ್ಲೇ 2025ರಲ್ಲಿ ಮೇಗಾ ಆಕ್ಷನ್ ಬರುವ ಕಾರಣ ಒಂದು ತಂಡದಲ್ಲಿ ಎಷ್ಟು […]

ಆರೋಗ್ಯ ಸುದ್ದಿ

ನಗರದಲ್ಲಿ ಡೆಂಘಿ ಹೆಚ್ಚಳ: ಭಾನುವಾರವೂ ಫೀಲ್ಡಿಗಿಳಿದ ಹರ್ಷಗುಪ್ತ

ಬೆಂಗಳೂರು: ನಗರದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾನುವಾರವೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಹರ್ಷಗುಪ್ತ, ಅಲ್ಲಿನ ವ್ಯವಸ್ಥೆಗಳ ಬಗ್ಗೆ […]

ಉಪಯುಕ್ತ ಸುದ್ದಿ

ಅವಘಡಗಳ ತಾಣವಾಗುತ್ತಿರುವ ನಮ್ಮ ಮೆಟ್ರೋ

ಬೆಂಗಳೂರು : ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಜನ ದಟ್ಟಣೆಯನ್ನು ಕಡಿಮೆ ಮಾಡಲೆಂದೇ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದ್ದು. ಕಳೆದ 8 ತಿಂಗಳಿನಲ್ಲಿ ಸುಮಾರು 8 ಅವಘಡಗಳು ನಡೆದಿವೆ. ಇದರಿಂದಾಗಿ ಗಂಟೆಗಟ್ಟಲೆ […]

ಸುದ್ದಿ

ವಿದ್ಯುತ್ ಸ್ಪರ್ಶ: ಚಿರತೆ ಮೃತ

ವಿದ್ಯುತ್ ಸ್ಪರ್ಶದಿಂದ ಚಿರತೆ ಒಂದು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಬಂಡಿಹೊಳೆ ಗ್ರಾಮದ ಜಮೀನು ಒಂದರಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಬಂಡಿಹೊಳೆ ಗ್ರಾಮದ ರಾಘು ದೇವಸೇಗೌಡ್ರು ಜಮೀನಿನಲ್ಲಿ ಮರ […]

ರಾಜಕೀಯ ಸುದ್ದಿ

ಪಾದಯಾತ್ರೆ, ಪ್ರತಿಭಟನೆಯಲ್ಲಿ ಮೈಮರೆತ ರಾಜಕೀಯ ಪಕ್ಷಗಳು: ನಾಯಕರ ವಿರುದ್ಧ ಆಕ್ರೋಶ

ಬೆಂಗಳೂರು: ಮೂಡಾ ಹಗರಣದ ನೆಪದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಕಳೆದೊಂದು ವಾರದಿಂದ ನಡೆಸುತ್ತಿರುವ ಹೈಡ್ರಾಮಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಮೂಡಾ ಹಗರಣವನ್ನು ನೆಪವಾಗಿಟ್ಟುಕೊಂಡು, ವಿಧಾನ ಮಂಡಲ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ, ಬಿಜೆಪಿ ಮತ್ತು […]

ಉಪಯುಕ್ತ ಸುದ್ದಿ

ತುಂಗಭದ್ರಾ ಡ್ಯಾಂ ಕ್ರಸ್ಟ್ಗೇಟ್ ಮುರಿತ: ಎಂಜಿನಿಯರ್‌ಗಳ ನಿರ್ಲಕ್ಷ್ಯ ಕಾರಣ

ಹೊಸಪೇಟೆ: ತುಂಗಾಭದ್ರ ಡ್ಯಾಂನ ಕ್ರಸ್ಟ್ಗೇಟ್‌ನ ಚೈನ್ ಲಿಂಕ್ ಕಟ್ ಆಗಲು, ಎಂಜಿನಿಯರ್‌ಗಳ ನಿರ್ಲಕ್ಷ್ಯ ಕಾರಣ ಎಂದು ರೈತ ಸಂಘದ ಮುಖಂಡ ಚಾಮರಸ ಮಾಲೀಪಾಟೀಲ್ ಆರೋಪಿಸಿದ್ದಾರೆ. ತುಂಗ ಭದ್ರ ಡ್ಯಾಂನಲ್ಲಾಗಿರುವ ಸಮಸ್ಯೆಯ ಕುರಿತು ಮಾತನಾಡಿರುವ ಅವರು, […]

ಸುದ್ದಿ

ಜಾಮೀನಿನ ಆಸೆಯಲ್ಲಿರುವ ದರ್ಶನ್ ಗೆ ಮುಳುವಾಗಲಿದೆಯಂತೆ ಚಾರ್ಜ್ ಶೀಟ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಸಂಗಡಿಗರ ಬಂಧನವಾಗಿ ಇಂದಿಗೆ 2 ತಿಂಗಳಾಯ್ತು. ಪ್ರಕರಣದ ತನಿಖೆ ಬಹುತೇಕ ಮುಗಿದಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ. ಹಲವು ಸಾಕ್ಷ್ಯಗಳ ಒಟ್ಟುಗೂಡಿಸುವಿಕೆ, ಪರಸ್ಪರ […]

You cannot copy content of this page