ಪೆನ್ನು ಚುಚ್ಚಿಕೊಂಡ ಪರಿಣಾಮ ಪ್ರಾಣ ಬಿಟ್ಟ ಮಗು
ಭದ್ರಾಚಲಂ: ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎಂಬ ಮಾತು ಜನಜನಿತ. ಆದರಿಲ್ಲಿ ಎಲ್‌ಕೆಜಿ ಓದುತ್ತಿದ್ದ ಮಗುವಿನ ಪ್ರಾಣಕ್ಕೆ ಪೆನ್ನು ಕಂಟಕವಾಗಿದೆ. ಆಂದ್ರಪ್ರದೇಶದ ಭದ್ರಾಚಲಂನ ಸುಭಾಷ್ ನಗರದಲ್ಲಿ ನಡೆದಿರುವ ಧಾರುಣ ಘಟನೆಯಲ್ಲಿ ಎಲ್‌ಕೆಜಿ ಓದುತ್ತಿದ್ದ […]

