ಕಾಶಿ ಯಾತ್ರೆಗೆ ರಾಜ್ಯದ ಸಹಾಯ ಧನ ಬಿಡುಗಡೆ! ಇಂದೇ ಅರ್ಜಿ ಸಲ್ಲಿಸಿ
ಬೆಂಗಳೂರು : ರಾಜ್ಯದಿಂದ ಕೈಲಾಸ ಮಾನಸ ಸರೋವರ ಹಾಗೂ ಚಾರ್ಧಾಮ್ ಯಾತ್ರೆಗೆ ಅನುದಾನ ನೀಡಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮುಜರಾಯಿ ಇಲಾಖೆಯು ಮಾನಸ ಸರೋವರ ಯಾತ್ರಾರ್ಥಿಗಳಿಗೆ ತಲಾ 30,000 ರೂ., ಚಾರ್ಧಾಮ್ (ಗಂಗೋತ್ರಿ […]

