10 ತರಗತಿ ಒಳ್ಳೇಯ ಪಲಿತಾಂಶ ತರಲು ಮುಖ್ಯೋಪಾದ್ಯಾಪಕರ ಕಾಯ೯ ಮಹತ್ವ: ಎನ್.ಎಚ್.ಕೋನರಡ್ಡಿ
ನವಲಗುಂದ : 10 ನೇ ತರಗತಿ ಮಕ್ಕಳಿಗೆ ಒಳ್ಳೇಯ ಶಿಕ್ಷಣದ ಜೊತೆಗೆ ಒಳ್ಳೇಯ ಫಲಿತಾಂಶವು ತರವಂತೆ ಈಗಿನಿಂದಲೆ ಮುಖ್ಯೋಪಾದ್ಯಪಕರು ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಕ್ಷೇತ್ರದ ಎಸ್.ಎಸ್.ಎಲ್.ಸಿ ಪಲಿತಾಂಶ ಚನ್ನಾಗಿ ಆಗಲು ಸಾದ್ಯವೆಂದು ಶಾಸಕ […]


