ಜ್ಞಾನ ಮತ್ತು ಜ್ಞಾನವಂತರನ್ನು ದ್ವೇಷಿಸುವ ಯಾವ ದೇಶವೂ ಪ್ರಗತಿ ಹೊಂದುವುದಿಲ್ಲ: ‘ತೇಜೋ ತುಂಗಭದ್ರ’ ದ ಸಾಲು ಉಲ್ಲೇಖಿಸಿದ ಹೈಕೋರ್ಟ್
ಬೆಂಗಳೂರು: “ಜ್ಞಾನ ಮತ್ತು ಜ್ಞಾನವಂತರನ್ನು ದ್ವೇಷಿಸುವ ಯಾವ ದೇಶವು ಪ್ರಗತಿ ಹೊಂದುವುದಿಲ್ಲ”, ಲೇಖಕ ವಸುಧೇಂದ್ರ ಅವರ “ತೇಜೋ ತುಂಗಭದ್ರಾ” ಕಾದಂಬರಿಯಲ್ಲಿ ಬರುವ ಸಾಲಿದು. ಇದನ್ನು ಉಲ್ಲೇಖ ಮಾಡಿದ್ದು, ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್. […]


