ಎಸ್‌ಸಿ, ಎಸ್‌ಟಿ ಸೇರಿ ವಿವಿಧ ವರ್ಗದ ಮೀಸಲಾತಿ ಹೆಚ್ಚಳ ಸಾಧ್ಯವೇ ಇಲ್ಲ: ಬಿಹಾರ ಹೈಕೋರ್ಟ್
ಪಾಟ್ನಾ: ಮೀಸಲಾತಿ ಹೆಚ್ಚಳ ಮಾಡಿದ್ದ ಬಿಹಾರ ಸರಕಾರಕ್ಕೆ ಹೈಕೋರ್ಟ್ ಆದೇಶದಿಂದ ಹಿನ್ನಡೆಯಾಗಿದ್ದು, ಮೀಸಲಾತಿ ಹೆಚ್ಚಳದ ಮಹತ್ವಾಕಾಂಕ್ಷಿಯ ತೀರ್ಮಾನಕ್ಕೆ ಹಿನ್ನಡೆಯಾಗಿದೆ. ಬಿಹಾರ ಸರಕಾರ ಎಸ್‌ಸಿ, ಎಸ್‌ಟಿ ಸೇರಿ ವಿವಿಧ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಜನಸಂಖ್ಯೆ ಆಧಾರದಲ್ಲಿ […]


