ದರ್ಶನ್ ಬಂಧನ ಪ್ರಕರಣ:ನಟ ಚಿಕ್ಕಣ್ಣ ಕೂಡ ಪ್ರಕರಣದಲ್ಲಿದ್ದಾರಾ?
ಬೆಂಗಳೂರು: ನಟರಾದ ಚಿಕ್ಕಣ್ಣ ಮತ್ತು ದರ್ಶನ್ ನಡುವೆ ಬಿಗಿಯಾದ ಸ್ನೇಹವಿದ್ದು, ಇಬ್ಬರೂ ಆತ್ಮೀಯರಾಗಿ ಇದ್ದಾರೆ. ಅದರಲ್ಲೂ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಸಿನಿಮಾ ವೇಳೆ ಚಿಕ್ಕಣ್ಣ ಬೆನ್ನಿಗೆ ನಿಂತಿದ್ದವರಲ್ಲಿ ದರ್ಶನ್ ಮೊದಲಿಗರು. ಇದು ಒಂದು ಕಡೆಯಾದರೆ, […]

