ಜೂ. 12 ರಿಂದ ಆರೋಗ್ಯ ಇಲಾಖೆ ಸಾರ್ವತ್ರಿಕ ವರ್ಗಾವಣೆ ಅರ್ಜಿ ಸಲ್ಲಿಕೆ?
ಬೆಂಗಳೂರು; ಆರೋಗ್ಯ ಇಲಾಖೆಯಲ್ಲಿನ ಸಿವಿಲ್ ಸೇವೆಗಳ ಸಿಬ್ಬಂದಿಯ ಸಾರ್ವತ್ರಿಕ ವರ್ಗಾವಣೆಗೆ ಇಲಾಖೆ ತೀರ್ಮಾನಿಸಿದ್ದು, ಜೂನ್ 12 ರಿಂದ 26 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದೆ. ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ […]

