ಮುಂಬೈ ಪ್ರಭಾದೇವಿಯಲ್ಲಿ ₹26.30 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿ ಮಾಡಿದ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ಮುಂಬೈ ನಗರದಲ್ಲಿ ಭರ್ಜರಿ ಆಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಭಾದೇವಿಯಲ್ಲಿರುವ ಅಹುಜಾ ಟವರ್ಸ್ ವಸತಿ ಸಮುಚ್ಚಯದಲ್ಲಿ ಅವರು ಹೊಸ ಐಷಾರಾಮಿ ಅಪಾರ್ಟ್‌ಮೆಂಟ್ […]

