ನಿವೃತ್ತ ನೌಕರರ ಬಾಕಿ ವೇತನ ವಿಚಾರದಲ್ಲಿ ಟ್ವೀಟ್: ಬಿಜೆಪಿಗೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್
ಬೆಂಗಳೂರು: ನಿವೃತ್ತ ನೌಕರರ ಬಾಕಿ ವೇತನ ಕುರಿತು ಟ್ವೀಟ್ ಮಾಡಿರುವ ಬಿಜೆಪಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸಕ್ಕತ್ ಕೌಂಟರ್ ಕೊಟ್ಟಿದ್ದಾರೆ. ವೇತನ ಪರಿಷ್ಕರಣೆ ಸಂಬಂಧ ಮೊದಲ ಬಾರಿಗೆ ಮುಷ್ಕರ […]

