KSRTCಗೆ ಪ್ರತಿಷ್ಠಿತ World HRD Congress Award ನ Best in Training and Organisation Development ವರ್ಗದಲ್ಲಿ ಕೇರಳ ಲೀಡರ್ ಶಿಪ್ ಪ್ರಶಸ್ತಿ-2026
ಕೊಚ್ಚಿನ್: ನಿಗಮದಲ್ಲಿ ಹಮ್ಮಿಕೊಂಡಿರುವ ಉತ್ತಮ ತರಬೇತಿ ಕಾರ್ಯಕ್ರಮಗಳಿಗೆ Best in Training and Organisation Development ವರ್ಗದಲ್ಲಿ ಕೆಎಸ್ ಆರ್ ಟಿ ಸಿ ವ್ಯಾಪ್ತಿಯ 5 ತರಬೇತಿ ಕೇಂದ್ರಗಳಲ್ಲಿ ವಿವಿಧ ಮಾದರಿ ತರಬೇತಿ ಕಾರ್ಯಕ್ರಮಗಳನ್ನು […]
