ಡಾಲಿ ಪಿಕ್ಚರ್ಸ್‌ನಿಂದ ‘ಹೆಗ್ಗಣ ಮುದ್ದು’ ಸಿನಿಮಾ ಘೋಷಣೆ; ವಿಭಿನ್ನ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿದೆ!
ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಗಳೊಂದಿಗೆ ಸಿನಿಮಾಗಳು ಬರುತ್ತಿರುವ ನಡುವೆ, ನಟ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್‌ನಿಂದ ಹೊಸ ಚಿತ್ರವೊಂದು ಅಧಿಕೃತವಾಗಿ ಘೋಷಣೆಯಾಗಿದೆ. ‘ಹೆಗ್ಗಣ ಮುದ್ದು’ ಎಂಬ ವಿಶೇಷ ಟೈಟಲ್ ಇಟ್ಟುಕೊಂಡಿರುವ ಈ ಸಿನಿಮಾ […]

