ಸುದ್ದಿ

ಗಂಟೆಗಟ್ಟಲೇ ಹರಟೆ ಹೊಡೆಯುವವರಿಗೆ ಬರೆ: ಹೋಟೆಲ್ ನಲ್ಲಿ ಟೇಬಲ್ ಚಾರ್ಜ್ ನಿಗದಿಗೆ ಚಿಂತನೆ

ಬೆಂಗಳೂರು: ಹೋಟೆಲ್ ನಲ್ಲಿ ಕುಳಿತು ಒಂದು ಕಾಫಿ ಆರ್ಡರ್ ಮಾಡಿ ಗಂಟೆಗಟ್ಟಲೇ ಕುಳಿತು ಹರಟೆ ಹೊಡೆಯುವವರಿಗೆ ಬರೆ ಹಾಕಲು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ. ಇನ್ಮುಂದೆ ಹೋಟೆಲ್ ನಲ್ಲಿ ಕುಳಿತು ಸುಮ್ಮನೆ ಹರಟೆ ಹೊಡೆಯುವವರಿಗೆ […]

ರಾಜಕೀಯ ಸುದ್ದಿ

ಲೋಕಸಭಾ ಸ್ಫೀಕರ್ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ಮಧ್ಯಾಹ್ನ 3 ಗಂಟೆಗೆ ಚರ್ಚೆ ಸಾಧ್ಯತೆ

ನವದೆಹಲಿ: ಲೋಕಸಭಾ ಸ್ಫೀಕರ್ ಓಂ ಪ್ರಕಾಶ್ ಬಿರ್ಲಾ ವಿರುದ್ಧ ಅವಿಶ್ವಾಸ ಮಂಡನೆಗೆ ಸಿದ್ದತೆ ನಡೆಸಿದ್ದು, ಇಂದು ಮದ್ಯಾಹ್ನ ಪ್ರಸ್ತಾವನೆ ಚರ್ಚೆಗೆ ಬರುವ ಸಾಧ್ಯತೆಯಿದೆ. ಪ್ರಸ್ತಾವನೆಗೆ ಈವರೆಗೆ 119 ಸಂಶದರು ಸಹಿ ಹಾಕಿದ್ದಾರೆ ಎಂದು ಮೂಲಗಳು […]

ಅಪರಾಧ ಸುದ್ದಿ

ರಾಜಧಾನಿಯಲ್ಲಿ ಚಿರತೆ ಭೀತಿ: ಅಂಜನಾಪುರದಲ್ಲಿ ಚಿರತೆ ಪ್ರತ್ಯಕ್ಷ

ಬೆಂಗಳೂರು: ರಾಜಧಾನಿಯಲ್ಲಿ ಚಿರತೆ ಭೀತಿ ಹೆಚ್ಚಾಗಿದ್ದು, ಇತ್ತೀಚೆಗೆ ಕನಕಪುರ‌್ಟ ರಸ್ತೆಯ ಅಂಜನಾಪುರ ಬಳಿ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅಂಜನಾಪುರದ ನಾಲ್ಕನೇ ಬ್ಲಾಕ್‌ನ ಸಂದೀಪ್ ಎಂಬುವವರ ಮನೆಯ ಗೇಟ್ ಬಳಿ ಚಿರತೆ ಬಂದು […]

ಅಪರಾಧ ರಾಜಕೀಯ ಸುದ್ದಿ

ಮೂಡಾ ಸೈಟ್ ಹಗರಣ: ಸಿಎಂಗೆ ಕ್ಲಿನ್ ಚಿಟ್, ಸೈಟ್ ಪಡೆದ ಉಳಿದವರಿಗೆ ಲೋಕಾಯುಕ್ತ ನೊಟೀಸ್

ಬೆಂಗಳೂರು: ಮೂಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಪಡೆದಿರುವ ನೇಕರಿಗೆ ಲೋಕಾಯುಕ್ತ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮೂಡಾ ಹಗರಣಕ್ಕೆ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್.ಪಿ. ಉದೇಶ್ ನೇತೃತ್ವದ ತಂಡದಿಂದ ನೊಟೀಸ್ ಜಾರಿಯಾಗಿದೆ […]

ಸುದ್ದಿ

ಪುಟ್‌ಫಾತ್ ವ್ಯಾಪಾರ ಮಾಡಿದ್ರೆ ದಂಡ ಹಾಕಿ: ಕಿರಣ್ ಮುಜುಂದಾರ್ ಟ್ವೀಟ್

ಬೆಂಗಳೂರು: ಬೆಂಗಳೂರಿನ ಪುಟ್‌ಪಾತ್ ಮೇಲೆ ವ್ಯಾಪಾರ ಮಾಡುವವರಿಗೆ ದಂಡ ಹಾಕಿ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ ಟ್ವಿಟ್ ಮಾಡಿದ್ದಾರೆ. ಪುಟ್‌ಪಾತ್ ಮೇಲೆ ಇಟ್ಟುಕೊಂಡ ಆಟಿಕೆ ಸಾಮಾನು ಮಾರಾಟ ಮಾಡ್ತಿದ್ದ ಫೋಟೋವೊಂದನ್ನು ಪೋಸ್ಟ್‌ […]

ರಾಜಕೀಯ ಸುದ್ದಿ

ಜ. ನರವಣೆ ಅವರ ಪುಸ್ತಕ ಪ್ರಕಟವಾಗಿಯೇ ಇಲ್ಲ: ಪ್ರಶಾಸನ ಸಂಸ್ಥೆಯಿಂದ ಸ್ಪಷ್ಟನೆ

ನವದೆಹಲಿ: ಜನರಲ್ ನರವಣೆ ಅವರ ಆತ್ಮಚರಿತ್ರೆ ಪುಸ್ತಕದ ಕುರಿತು ಲೋಕಸಭೆಯಲ್ಲಿ ಗದ್ದಲವಾಗುತ್ತಿರುವ ಬೆನ್ನಲ್ಲೇ, ಈ ಪುಸ್ತಕ ಅಧಿಕೃತವಾಗಿ ಮುದ್ರಣವೇ ಆಗಿಲ್ಲ ಎಂದು ಪ್ರಕಾಶನ ಸಂಸ್ಥೆ ಸ್ಪಷ್ಟನೆ ನೀಡಿದೆ. ಲೋಕಸಭೆಯಲ್ಲಿ ಜನರಲ್ ಮನೋಜ್ ಮುಕುಂದ್ ನರವಣೆ […]

ರಾಜಕೀಯ ಸುದ್ದಿ

ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹೇಳಿದ್ದಾರೆ. ಅದನ್ನು ನಾವು ಪಾಲನೆ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ […]

ಉಪಯುಕ್ತ ಸುದ್ದಿ

ರಾಜ್ಯದಲ್ಲಿ ವಾಹನ್ -4 ಮೂಲಕ ಭಾರತ್ ಟ್ಯಾಕ್ಸಿ ಆರಂಭ:  ಕೆಂದ್ರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ

ಬೆಂಗಳೂರು: ರಾಜ್ಯದಲ್ಲಿ ವಾಹನ್ 4 ಮೂಲಕ ಭಾರತ್ ಟ್ಯಾಕ್ಸಿ ಆರಂಭಿಸುವ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಭಾರತ್ ಟ್ಯಾಕ್ಸಿ ಯೋಜನೆ […]

ಕ್ರೀಡೆ ಸುದ್ದಿ

T-20 Worldcup: ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನ ರೆಡಿ: ಫೆ.15 ಕ್ಕೆ ಹೈವೋಲ್ಟೇಜ್ ಪಂದ್ಯ

ನವದೆಹಲಿ: ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಮನವೊಲಿಕೆಯ ನಂತರ ಪಾಕಿಸ್ತಾನ ಸರ್ಕಾರ ತನ್ನ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು, ಟಿ-20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಿಗದಿಯಂತೆ ನಡೆಯಲಿದೆ. ಇದರೊಂದಿಗೆ ಪಂದ್ಯದ ಮೇಲಿದ್ದ ಕರಿನೆರಳು ದೂರವಾಗಿದ್ದು, ಫೆಬ್ರವರಿ 15ರಂದು […]

ರಾಜಕೀಯ ಸುದ್ದಿ

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ಬೆಂಗಳೂರು: “ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ದೆಹಲಿ ಪ್ರವಾಸದಲ್ಲಿ ರಾಜಕಾರಣ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದರು.  […]

ಉಪಯುಕ್ತ ಸುದ್ದಿ

ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಕೇಂದ್ರ ಸರ್ಕಾರಿ ಉದ್ಯೋಗದ ಅವಕಾಶ: ಆದಾಯ ತೆರಿಗೆ ಇಲಾಖೆಯಲ್ಲಿ 46 ಹುದ್ದೆಗಳು

ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ಪಡೆಯುವ ಅಪೂರ್ವ ಅವಕಾಶ ಲಭ್ಯವಾಗಿದೆ. ಗುಜರಾತ್ ಆದಾಯ ತೆರಿಗೆ ಇಲಾಖೆ ಕ್ರೀಡಾ ಕೋಟಾದಡಿ ತೆರಿಗೆ ಸಹಾಯಕ ಮತ್ತು ಮಲ್ಟಿ–ಟಾಸ್ಕಿಂಗ್ ಸ್ಟಾಫ್ (MTS) […]

ಕ್ರೀಡೆ ಸುದ್ದಿ

ಫೆಬ್ರವರಿ 15 ರಿಂದ ರಣಜಿ ಕ್ರಿಕೆಟ್ ಟ್ರೋಫಿ ಟೂರ್ನಿ ಸೆಮಿಫೈನಲ್ ಪಂದ್ಯಗಳು

2025-26ನೇ ಸಾಲಿನ ರಣಜಿ ಕ್ರಿಕೆಟ್ ಟ್ರೋಫಿ ಟೂರ್ನಿಯ ‌ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 15 ರಿಂದ ನಡೆಯಲಿವೆ.‌ ಅಂದು ಕರ್ನಾಟಕ-ಉತ್ತರಾಖಂಡ ಹಾಗೂ ಬಂಗಾಳ-ಜಮ್ಮು ಮತ್ತು ಕಾಶ್ಮೀರ ‌ತಂಡಗಳ ನಡುವೆ ಫೆಬ್ರವರಿ 15 ರಂದು ರಣಜಿ ಟ್ರೋಫಿ […]

ರಾಜಕೀಯ ಸುದ್ದಿ

ಮೆಟ್ರೋ ದರ ಏರಿಕೆಗೂ ರಾಜ್ಯಕ್ಕೂ ಸಂಬಂಧವಿಲ್ಲ: ದರ ಏರಿಕೆಯ ನೈಜತೆ ಬಿಚ್ಚಿಟ್ಟ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಮೆಟ್ರೋ ದರ ಏರಿಕೆಗೂ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರಕಾರವೇ ನೇಮಿಸಿದ ಅಧಿಕಾರಿಗಳು ಬೆಲೆ ನಿಗದಿ ಸಮಿತಿಯಲ್ಲಿರುತ್ತಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಲ್ಲಿ ಬಿಎಂಟಿಸಿಯಲ್ಲಿ […]

ಕ್ರೀಡೆ ರಾಜಕೀಯ ಸುದ್ದಿ

ರಸ್ತೆ ಇಲ್ಲದ ಊರಿನಿಂದ ವಿಶ್ವಕಪ್‌ವರೆಗೆ: ದೀಪಿಕಾ ಟಿ.ಸಿ. ಹೋರಾಟ ಕೇಳಿ ತಕ್ಷಣ ಸ್ಪಂದಿಸಿದ ಡಿಸಿಎಂ

ಭಾರತಕ್ಕೆ ವಿಶ್ವಕಪ್‌ ಕಿರೀಟ ತಂದುಕೊಟ್ಟ ಅಂಧರ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ದೀಪಿಕಾ ಟಿಸಿ ಅವರ ಬದುಕಿನ ಕಥೆ ಅನೇಕರಿಗೆ ಪ್ರೇರಣೆಯಾಗುತ್ತಿದೆ. ಕ್ರೀಡಾ ಸಾಧನೆಯಷ್ಟೇ ಅಲ್ಲದೆ, ತಮ್ಮ ಊರಿನ ಮೂಲಭೂತ ಸಮಸ್ಯೆಗಳನ್ನೂ ಅವರು ಧೈರ್ಯವಾಗಿ […]

ಅಪರಾಧ ಸುದ್ದಿ

ತಂಬಾಕು ಉದ್ಯಮಿ ಪುತ್ರನ ಶೋಕಿ : ಆರು ಪಾದಚಾರಿಗಳ ಮೇಲೆ ಹರಿದ ಕಾರು

ಕಾನ್ಪುರ : ಉತ್ತರ ಪ್ರದೇಶದ ಲಕ್ನೋದ ತಂಬಾಕು ಉದ್ಯಮಿಯ ಪುತ್ರನ ಶೋಕಿಗೆ ಆರು ಜನ ಪಾದಚಾರಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕಾನ್ಫುರದಲ್ಲಿ ನಡೆದಿದೆ. ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾ ಪುತ್ರ ಶಿವಂ […]

ಅಪರಾಧ ಸುದ್ದಿ

ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ಯುವತಿಯ ಮೇಲೆ ವಿವಾಹಿತ ವ್ಯಕ್ತಿಯ ಕಿರುಕುಳ, ತಾಯಿ–ಮಗಳ ಆತ್ಮಹತ್ಯೆ

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಸ್ಥಳೀಯರನ್ನೇ ಬೆಚ್ಚಿಬೀಳಿಸಿದೆ. 46 ವರ್ಷದ ಮಹಿಳೆ ಮತ್ತು ಅವರ 19 ವರ್ಷದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಹಿಂದೆ ಇರುವ ಕಾರಣಗಳು […]

ಉಪಯುಕ್ತ ಸುದ್ದಿ

ಯುಪಿಐ ಮೂಲಕ ಪಿಎಫ್‌ ಹಣ ಪಡೆಯಲು ಸಿದ್ಧತೆ: ಮಾರ್ಚ್ ಅಂತ್ಯಕ್ಕೆ ಹೊಸ EPFO ಮೊಬೈಲ್ ಅಪ್ಲಿಕೇಶನ್‌

ನೌಕರರ ಭವಿಷ್ಯ ನಿಧಿ ಖಾತೆ ಹೊಂದಿರುವವರಿಗೆ ಪಿಎಫ್‌ ಹಣ ಹಿಂಪಡೆಯುವ ಪ್ರಕ್ರಿಯೆ ಇನ್ನು ಹೆಚ್ಚು ಸುಲಭವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಮಾರ್ಚ್‌ ಅಂತ್ಯದೊಳಗೆ EPFOಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು […]

ರಾಜಕೀಯ ಸುದ್ದಿ

ಬಜೆಟ್ ಸಭೆ ಬಿಟ್ಟು ದೆಹಲಿ ಕಡೆಗೆ ಡಿಸಿಎಂ: ಬಜೆಟ್ ಮಂಡನೆಗೆ ಸೆಡ್ಡು ಹೊಡೆದ್ರಾ ಡಿಕೆಶಿ?

ಬೆಂಗಳೂರು: ಬಜೆಟ್ ಪೂರ್ವಭಾವಿ ಸಭೆಯನ್ನು ಬಿಟ್ಟು ನಾಳೆ ದೆಹಲಿಗೆ ತೆರಳು ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದು, ಸಿಎಂ ಬಜೆಟ್‌ಗೆ ಸೆಡ್ಡು ಹೊಡೆದ್ರಾ ಎಂಬೊಂದು ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ. ಬೆಂಗಳೂರಿನಲ್ಲಿ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿರುವ […]

ಅಪರಾಧ ಸುದ್ದಿ

ಕೆನಡಾ ದೇಶದಲ್ಲಿ ಕನ್ನಡಿಗನ ಕಗ್ಗೊಲೆ : ಗುಂಡಿನ ದಾಳಿ ನಡೆಸಿ ಕೊಲೆಗೈದ ಹಂತಕರು

ನೆಲಮಂಗಲ: ಕೆನಡಾ ದೇಶದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕೆನಡಾದಲ್ಲಿ ಕಳೆದ ಆರು ವರ್ಷದಿಂದ ವಾಸವಿದ್ದ ಚಂದನ್ ಕುಮಾರ್ ಮೇಲೆ ಕಾರಿನಲ್ಲಿ […]

ಉಪಯುಕ್ತ ಸುದ್ದಿ

ಬ್ಯಾಂಕ್ ಆಫ್ ಬರೋಡಾದಲ್ಲಿ 2026ರ ನೇಮಕಾತಿ: 419 ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ (BOB) ಮಹತ್ವದ ಅವಕಾಶವನ್ನು ನೀಡಿದೆ. 2026ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿರುವ ಬ್ಯಾಂಕ್, ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹಿರಿಯ ವ್ಯವಸ್ಥಾಪಕ, […]

You cannot copy content of this page