ಅಪರಾಧ ಸುದ್ದಿ

ಬೆಳಗಾವಿ: ಕಾಲುವೆಗೆ ಈಜಲು ಇಳಿದಿದ್ದ ಇಬ್ಬರು ಬಾಲಕರ ದಾರುಣ ಸಾವು

ಬೆಳಗಾವಿ: ಈಜಲು ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹಣಮಂತ ದುರ್ಗಪ್ಪ ಹಗೇದ (10) ಬಸವರಾಜ ರಮೇಶ ಸೋಮಣ್ಣವರ (10) ಮೃತಪಟ್ಟ ಬಾಲಕರು. ತಂದೆಯ […]

ಆರೋಗ್ಯ ಸುದ್ದಿ

ಪಿಜ್ಜಾ ಪ್ರಿಯರೇ ಎಚ್ಚರ: ಡೈಲಿ ತಿಂತೀರಾ? ಹಾಗಿದ್ರೆ ನಿಮ್ಗೆ ಈ ರೋಗಗಳು ಬರೋದು ಗ್ಯಾರಂಟಿ!

ಪಿಜ್ಜಾ ಅಂದ್ರೆ ಈಗಿನ ಕಾಲದಲ್ಲಿ ಯಾರಿಗೆ ಇಷ್ಟ ಇಲ್ಲ ಹೇಳಿ, ಸಾಸ್ ಮತ್ತು ಟಾಪಿಂಗ್‌ಗಳೊಂದಿಗೆ ಈ ರುಚಿಕರವಾದ ಆಹಾರವು ಅನೇಕ ಜನರನ್ನು ಆಕರ್ಷಿಸುತ್ತದೆ. ಆದ್ರೆ ಪಿಜ್ಜಾ ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಪಿಜ್ಜಾ ತಿನ್ನಲು […]

ಅಪರಾಧ ಸುದ್ದಿ

‘ಪೆನ್ ಕದ್ದಿದ್ದೀಯಾ’ ಎಂದು 2ನೇ ತರಗತಿ ವಿದ್ಯಾರ್ಥಿಗೆ ಟಾರ್ಚರ್: ನಾಲ್ವರ ಮೇಲೆ FIR

ಕಾನ್ಪುರ: ಎರಡನೇ ತರಗತಿ ವಿದ್ಯಾರ್ಥಿಗೆ ಪೆನ್ ಕದ್ದಿದ್ದೀಯಾ ಎಂದು ಶಿಕ್ಷಕರು ನೀಡಿದ ಕಿರುಕುಳ ಆತನನ್ನು ಮಾನಸಿಕ ಹಿಂಸೆಗೆ ದೂಡಿದ್ದು, ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಲ್ಲಿನ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಗೆ ಪೆನ್ […]

ಅಪರಾಧ ಉಪಯುಕ್ತ ಸುದ್ದಿ

ಹೊಸವರ್ಷಾಷರಣೆಗೆ ಕಟ್ಟುನಿಟ್ಟಿನ ನಿಯಮ: 30 ಸೂಚನೆಗಳನ್ನು ಕೊಟ್ಟ ಪೊಲೀಸರು

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ. ಹೊಟೇಲ್, ಪಬ್ ಮಾಲೀಕರ ಸಭೆ ನಡೆಸಿ, ಕಟ್ಟುನಿಟ್ಟಾಗಿ 30 […]

ಉಪಯುಕ್ತ ಸುದ್ದಿ

ಡಿ.31 ರ ಸಂಜೆ 6 ಗಂಟೆಯಿಂದ ಎಲ್ಲ ಬಿಬಿಎಂಪಿ ಪಾರ್ಕುಗಳು ಬಂದ್ !

ಬೆಂಗಳೂರು: ಡಿ.31ರ ಸಂಜೆ 6 ಗಂಟೆಯಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಉದ್ಯಾನಗಳು, ಕೆರೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ಬಂದ್ ಮಾಡಲು ತೀರ್ಮಾನಸಲಾಗಿದೆ. ಹೊಸ ವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರಲಿದ್ದು, ಇದು […]

ಅಪರಾಧ ಸುದ್ದಿ

ತಹಸೀಲ್ದಾರ್ ಕಚೇರಿಗೆ ಬಂತು ಮೆಕ್ಕೆಜೋಳದ ಮೂಟೆಗಳು

ಹಾವೇರಿ: ಮೆಕ್ಕೆ ಜೋಳ ಖರೀದಿ ಮಾಡದ ತಾಲೂಕು ಆಡಳಿತದ ವಿರುದ್ಧ ರೊಚ್ಚಿಗೆದ್ದ ರೈತರು ತಹಸೀಲ್ದಾರ್ ಕಚೇರಿಗೆ ಮೆಕ್ಕೆಜೋಳ ತಂದು ಸುರಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ. ನೂರಾರು ಟ್ರಾಕ್ಟರ್ ಗಳಲ್ಲಿ ತಾಲೂಕು ಕಚೇರಿಗೆ […]

ಉಪಯುಕ್ತ ಸುದ್ದಿ

ಚಿತ್ರದುರ್ಗ ಬಸ್ ದುರಂತ: ತುರ್ತು ನಿರ್ಗಮನವಿಲ್ಲದಿದ್ದರೆ FC ನೀಡದಂತೆ ಸಾರಿಗೆ ಇಲಾಖೆ ಆದೇಶ

ಬೆಂಗಳೂರು: ಸಾರ್ವಜನಿಕ ಸಾರಿಗೆಗಳಲ್ಲಿ ತುರ್ತು ನಿರ್ಗಮದ ಬಾಗಿಲುಗಳಿಲ್ಲದಿದ್ದರೆ ಭೌತಿಕ ಕ್ಷಮತೆ ದೃಢೀಕರಣ ಪತ್ರ – ಎಫ್‌ಸಿ ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಚಿತ್ರದುರ್ಗದ ಬಸ್ ಅಪಘಾತ ಪ್ರಕರಣದಲ್ಲಿ ಏಳು ಜನರ ಸಾವಿಗೆ ಬಸ್ ನಲ್ಲಿ […]

ಉಪಯುಕ್ತ ಸುದ್ದಿ

HSL Recruitment 2025: HSLನಲ್ಲಿ 11 ಜನರಲ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ!

ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ (HSL) 11 ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶಾಖ ಪಟ್ಟಣಂನಲ್ಲಿರುವ ಈ ಸರ್ಕಾರಿ ಉದ್ಯೋಗಕ್ಕೆ ಪದವಿ/ಡಿಪ್ಲೊಮಾ ಹೊಂದಿರುವವರು ಅರ್ಹರು. ತಿಂಗಳಿಗೆ 50,000 ರಿಂದ 2,60,000 ರೂ. ಸಂಬಳವಿದ್ದು, ಆಸಕ್ತರು […]

ಅಪರಾಧ ಸುದ್ದಿ

ಮಕ್ಕಳ ಮುಂದೆಯೇ ಮಡದಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಭೂಪ !

ಹೈದರಾಬಾದ್:ಇಬ್ಬರು ಮಕ್ಕಳ ಮುಂದೆಯೇ ಮಡದಿಯನ್ನು ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಸುಟ್ಟುಹಾಕಿದ ಘಟನೆ ಹೈದರಾಬಾದ್ ನಗರದ ತಿಲಕ್ ನಗರ ಬಡಾವಣೆಯಲ್ಲಿ ನಡೆದಿದೆ. 26 ವರ್ಷದ ಚಿತ್ಯಾಲಾ ಎಂಬ ಹೋಟೆಲ್‌ನಲ್ಲಿ ಕೆಲಸ ಮಾಡುವ ಮಹಿಳೆ ಕೊಲೆಗೀಡಾದವಳು. ದಿನಗೂಲಿ […]

ಅಪರಾಧ ಸುದ್ದಿ

ಮೈಸೂರು ಅರಮನೆ ಬಳಿ ಹೀಲಿಯಂ ಸಿಲೀಂಡರ್ ಸ್ಫೋಟ: ಮೃತ ಸಲೀಂ ಜತೆಗಿದ್ದ ಇಬ್ಬರ ಬಂಧನ

ಮೈಸೂರು: ಮೈಸೂರು ಅರಮನೆ ಬಳಿ ಹೀಲಿಯಂ ಸಿಲೀಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸಲೀಂ ಜತೆಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಲೂನ್ ವ್ಯಾಪಾರಿ ಸಲೀಂ ಉತ್ತರ ಪ್ರದೇಶದಿಂದ ಕಳೆದ ಹದಿನೈದು ದಿನಗಳ ಹಿಂದೆ ಮೈಸೂರಿಗೆ […]

ಉಪಯುಕ್ತ ಫ್ಯಾಷನ್ ಸುದ್ದಿ

ಶುದ್ಧ ಗಾಳಿ: ಮನೆಯೊಳಗೆ ಈ ಗಿಡಗಳಿದ್ರೆ ಶುದ್ಧ ಗಾಳಿಯ ಚಿಂತೆ ಇಲ್ಲ….!

ಕೆಲವು ಒಳಾಂಗಣ ಸಸ್ಯಗಳು ನಮಗೆ ಸಹಾಯ ಮಾಡುತ್ತವೆ. ಈ ಸಸ್ಯಗಳನ್ನು ಮನೆಯೊಳಗೆ ಇಡುವುದರಿಂದ ಗಾಳಿಯ ಶುದ್ಧೀಕರಣ ಸಾಧ್ಯವಾಗುತ್ತದೆ. ವಾಯುಮಾಲಿನ್ಯ (Air Pollution) ದಿನೇ ದಿನೇ ಹದಗೆಡುತ್ತಲೇ ಇದೆ. ಮುಂದೊಂದು ದಿನ ಶುದ್ಧ ಗಾಳಿಗಾಗಿ (Clean […]

ರಾಜಕೀಯ ಸುದ್ದಿ

ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಳ : ರಾಜ್ಯದ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವುದಿಲ್ಲ-ಸಿಎಂ ಸಿದ್ದರಾಮಯ್ಯ

ದಾವಣಗೆರೆ: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ […]

ಅಪರಾಧ ಸುದ್ದಿ

ಬೆಂಗಳೂರು: ಕತ್ತು ಸೀಳಿ ಸ್ಟಾಫ್ ನರ್ಸ್ ಹತ್ಯೆ: ಸಹೋದ್ಯೋಗಿ ಯುವಕನ ಬಂಧನ

ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸಹೋದ್ಯೋಗಿ ಯುವಕನೇ ಕೊಲೆಗಾರ ಎನ್ನಲಾಗಿದೆ. ಚಿತ್ರದುರ್ಗದ ಹಿರಿಯೂರು ಮೂಲದ ಮಮತಾ (39) ಎಂಬುವರನ್ನು ಕೆ.ಎಸ್ ಲೇಔಟ್‌ನ ಪ್ರಗತಿಪುರದಲ್ಲಿನ […]

ಅಪರಾಧ ಸುದ್ದಿ

ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಹಣ ದುರ್ಬಳಕೆ:ನಾಲ್ವರ ವಿರುದ್ಧ ಎಫ್ ಐಆರ್ ದಾಖಲು

ಬೆಳಗಾವಿ: ಕಣಗಲಾ ಗ್ರಾಪಂ ಹದ್ದಿಯಲ್ಲಿ ಡಾ. ಬಿ. ಆರ್.‌ ಅಂಬೇಡ್ಕರ್ ಪ್ರತಿಮೆಗಾಗಿ ಮಂಜೂರಾಗಿದ್ದ 1.50 ಲಕ್ಷ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ ಕಣಗಲಾ ಗ್ರಾಪಂ ಸದಸ್ಯ ಮಹಾದೇವ ಸಜ್ಜರಾವ್‌ ಸನ್ನಾಯಿಕ ಅವರು ನಾಲ್ವರ ವಿರುದ್ಧ ಸಂಕೇಶ್ವರ […]

ಸುದ್ದಿ

ಚಿಕ್ಕಬಳ್ಳಾಪುರದ ನಾಲ್ವರು ಯುವಕರ ಸಾವು: ಸರಕಾರದಿಂದ 5 ಲಕ್ಷ ರು. ಪರಿಹಾರ

ಬೆಂಗಳೂರು: ಚಿಕ್ಕಬಳ್ಳಾಪುರದ ಒಂದೇ ಗ್ರಾಮದ ನಾಲ್ವರು ಯುವಕರ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಮೃತರ ಕುಟುಂಬಗಳಿಗೆ ೫ ಲಕ್ಷ ರು ಪರಿಹಾರ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಬಳಿ ಬೈಕ್‌ನಲ್ಲಿದ್ದ ಒಂದೇ ಗ್ರಾಮದ ನಾಲ್ವರು ಯುವಕರಿಗೆ ಟಿಪ್ಪರ್ […]

ಸುದ್ದಿ

ಪತಿ, ಮಗು ನಿರ್ಲಕ್ಷ್ಯಿಸಿ, ವಿಚ್ಛೇದನದ ನಂತರ ವಾಪಸ್ ಬಂದ ಪತ್ನಿ: ಮನವಿ ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು: ಪತಿ ಮತ್ತು ಕುಟುಂಬದವರನ್ನು ಹೀಯಾಳಿಸಿ, ಮಗುವನ್ನು ತ್ಯಜಿಸಿ ವಿಚ್ಛೇದನ ಪಡೆದುಕೊಂಡಿದ್ದ ಸಹಾಯಕ ಪ್ರಾಧ್ಯಾಪಕಿಯೊಬ್ಬರು, ಇದೀಗ ತಮಗೆ ಗಂಡ, ಮಗು ಬೇಕೆಂದು ಮಾಡಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ […]

ಅಪರಾಧ ಸುದ್ದಿ

ಹನಿಮೂನ್‌ನಿಂದ ಅರ್ಧಕ್ಕೆ ವಾಪಸ್: ನವವಿವಾಹಿತೆ ಆತ್ಮಹತ್ಯೆ

ಬೆಂಗಳೂರು: ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿ ಇತ್ತೀಚೆಗೆ ಹನಿಮೂನ್‌ಗೆ ಹೋಗಿ, ಅರ್ಧಕ್ಕೆ ವಾಪಸ್ಸಾಗಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ೨೬ […]

ಅಪರಾಧ ಸುದ್ದಿ

ಮದುವೆಯಾದ ಒಂದೇ ತಿಂಗಳಿಗೆ ನವವಿವಾಹಿತೆಯ ಸಾವು: ವರದಕ್ಷಿಣೆ ಕಿರುಕುಳ ಆರೋಪ

ಬೆಂಗಳೂರು: ಮದುವೆಯಾದ ಒಂದು ತಿಂಗಳೊಳಗೆ ನವವಿವಾಹಿತೆ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿ.ಕೆ.ಐಶ್ವರ್ಯ (೨೬) ಮೃತ ನವವಿವಾಹಿತೆ. ಮಗಳ ಸಾವಿಗೆ ಅಳಿಯ ಹಾಗೂ ಆತನ ಮನೆಯವರೇ […]

ಸುದ್ದಿ

ದಲಿತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ: ಡಾ.ಜಿ ಪರಮೇಶ್ವರ್

ಬೆಂಗಳೂರು: ದಲಿತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದಲೇ ಅಹಿಂದ ಸಮಾವೇಶ ಆಯೋಜನೆ ಮಾಡಲಾಗುತ್ತದೆ. ಅಂತೆಯೇ ದಲಿತ ಸಮಾವೇಶವೂ […]

ಅಪರಾಧ ಸುದ್ದಿ

ಒಂದೇ ಬೈಕ್‌ನಲ್ಲಿ ನಾಲ್ವರ ಸವಾರಿ: ಟಿಪ್ಪರ್‌ಗೆ ಗುದ್ದಿ ಸೋದರರು ಸೇರಿ ನಾಲ್ವರ ಸಾವು

ಚಿಕ್ಕಬಳ್ಳಾಪುರ: ಬೈಕ್‌ವೊಂದು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಸಹೋದರರಿಬ್ಬರು ಸೇರಿ ಒಂದೇ ಗ್ರಾಮದ ನಾಲ್ವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಕಳೆದ ಗುರುವಾರ ರಾತ್ರಿ ಘಟನೆ […]

You cannot copy content of this page