ಜೈಲಿನಲ್ಲಿ AI ಕಣ್ಗಾವಲಿನ ಮೂಲಕ ನಿಗಾ: ನೂತನ ಡಿಜಿಪಿ ಅಲೋಕ್ ಕುಮಾರ್ ಪ್ರಯೋಗ
ಮಂಗಳೂರು: ಜೈಲಿನಲ್ಲಿ ಐಷರಾಮಿ, ನಿರ್ಬಂಧಿತ ವಸ್ತುಗಳು ಸಿಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಎಐ ಟೆಕ್ನಾಲಜಿ ಬಳಕೆ ಮಾಡಲು ಕಾರಾಗೃಹ ಇಲಾಖೆ ತೀರ್ಮಾನಿಸಿದೆ. ಈ ಕುರಿತು ಮಾತನಾಡಿರುವ ನೂತನ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್, […]


