ಬೆಳಗಾವಿಗೆ ಹೊಸ DCP ಯಾಗಿ ನಾರಾಯಣ ಬರಮನಿ ನೇಮಕ ಮಾಡಿದ್ದ ರಾಜ್ಯ ಸರಕಾರ
ಬೆಳಗಾವಿ: ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸದ್ಯ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣ ಬರಮನಿ ಅವರನ್ನು ರಾಜ್ಯ ಸರಕಾರ ಇದೀಗ ಬೆಳಗಾವಿ ಮಹಾನಗರ […]

