ಸುದ್ದಿ

ವಿಮಾನ ವಿಳಂಭ: ಕುಂಭಮೇಳದಿಂದ ಬರುತ್ತಿದ್ದ ಕನ್ನಡಿಗರು ಪರದಾಟ

ಬೆಂಗಳೂರು: ಕುಂಭಮೇಳ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಕರ್ನಾಟಕದ ಪ್ರಯಾಣಿಕರು ವಿಮಾನ ವಿಳಂಭದ ಸಮಸ್ಯೆಯಿಂದ ಪರದಾಟ ನಡೆಸಿದ ಘಟನೆ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ. ಪ್ರಯಾಗ್ ರಾಜ್‌ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ Spicejet ವಿಮಾನ […]

ಅಪರಾಧ ಸುದ್ದಿ

ಗುಂಡ್ಲುಪೇಟೆ ಬಳಿ ಬೈಕ್‌ಗೆ ಕಾರು ಡಿಕ್ಕಿ: ಮೂವರು ಸ್ಥಳದಲ್ಲಿಯೇ ಸಾವು

ಗುಂಡ್ಲುಪೇಟೆ: ಕಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಬೈಕ್‌ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ಗುಂಡ್ಲುಪೇಟೆಯ ಹಿರಿಕಾಟಿ ಗೇಟ್ ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮೈಸೂರು […]

ಅಪರಾಧ ಸುದ್ದಿ

ಕಾರ್ಬನ್ ಮೋನಾಕ್ಸೈಡ್ ನಿಂದ ಕಾರ್ಮಿಕ ಸಾವು

ಹೊಸಪೇಟೆ: ಕಾರ್ಖಾನೆಯಲ್ಲಿ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಿಂದಾಗಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಅಲ್ಲಾನಗರದಲ್ಲಿರುವ ಇಸ್ಪಾಟ್ ಸ್ಟೀಲ್ ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯಾಗಿದ್ದು, ಹತ್ತು ಕಾರ್ಮಿಕರು ಅಸ್ವಸ್ಥರಾಗಿದ್ದರು. ಅದರಲ್ಲಿ ಮಾರುತಿ ಎಂಬ […]

ಉಪಯುಕ್ತ ಸುದ್ದಿ

KKRTC ನೌಕರರ ಕುಟುಂಬಕ್ಕೆ ಗುಡ್ ನ್ಯೂಸ್: ಪ್ರತಿ ಸಿಬ್ಬಂದಿಗೆ 1 ಕೋಟಿ ರು. ವಿಮಾ ಸೌಲಭ್ಯ

ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ತನ್ನ ನೌಕರರ ಕಲ್ಯಾಣಕ್ಕೆ ಹೊಸ ಒಡಂಬಡಿಕೆ ಮಾಡಿಕೊಂಡಿದ್ದು, ಪ್ರತಿ ಸಿಬ್ಬಂದಿಗೆ 1 ಕೋಟಿ ವಿಮಾ ಸೌಲಭ್ಯ ಒದಗಿಸಿದೆ. ಒಡಂಬಡಿಕೆಗೆ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗರೆಡ್ಡಿ […]

ಉಪಯುಕ್ತ ಸುದ್ದಿ

SC/ST ನೌಕರರ ಮಕ್ಕಳಿಗೆ ಅನುಕಂಪದ ನೌಕರಿ : ಸರಕಾರದಿಂದ ಗುಡ್ ನ್ಯೂಸ್

ಬೆಂಗಳೂರು: SC/ ST ಸಿಬ್ಬಂದಿಯ ಮರಣಾನಂತರ ಅನುಕಂಪದ ಆಧಾರದ ನೌಕರಿ ಪಡೆಯುವ ವಿಚಾರದಲ್ಲಿ ಸರಕಾರ ಸಿಹಿಸುದ್ದಿ ನೀಡಿದೆ. ಈ ವಿಚಾರದಲ್ಲಿ ಸರಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಸರಕಾರಿ ಹುದ್ದೆಯಲ್ಲಿ ಇರುವ ಸಿಬ್ಬಂದಿ ಮರಣ ಹೊಂದಿದ […]

ಉಪಯುಕ್ತ ರಾಜಕೀಯ ಸುದ್ದಿ

SC/ST ದೌರ್ಜನ್ಯ ಪ್ರಕರಣದಲ್ಲಿ 60 ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಸಿ : ಸಿಎಂ ಖಡಕ್ ಸೂಚನೆ

ಬೆಂಗಳೂರು: ದೌರ್ಜನ್ಯ ಪ್ರಕತಣಗಳಲ್ಲಿ 60 ದಿನಗಳ ಒಳಗೆ ಆರೋಪಪಟ್ಟಿ ದಾಖಲಿಸಲೇಬೇಕು.  ಯಾರಾದರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಸಿಎಂ ಸ್ಪಷ್ಟ ಸೂಚನೆ ನೀಡಿದರು. ಜಾತಿ ದೌರ್ಜನ್ಯ […]

ಉಪಯುಕ್ತ ಸುದ್ದಿ

ಮೆಟ್ರೋ ಪ್ರಾಯಾಣಿಕರಿಗೆ ಗುಡ್ ನ್ಯೂಸ್ : ಪ್ರಯಾಣ ದರ ಏರಿಕೆ ಸಧ್ಯಕ್ಕಿಲ್ಲ !

ಬೆಂಗಳೂರು: ದಿನನಿತ್ಯ ಮೆಟ್ರೋದಲ್ಲಿ ಪ್ರಯಾಣ ಮಾಡುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ BMRCL ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಈಗಾಗಲೇ KSRTC, BBMTC ಬಸ್ ದರ ಏರಿಕೆ ಮಾಡಿದ ಕಾರಣಕ್ಕೆ BMRCL […]

ಉಪಯುಕ್ತ ಸುದ್ದಿ

ಅಕ್ರಮ ಲೇಔಟ್ ನಲ್ಲಿ ಆಸ್ತಿ ಖರೀದಿಸಿದ್ದವರಿಗೆ ಗುಡ್ ನ್ಯೂಸ್ : ನಿಮ್ಮ ದಾಖಲೆ ಸರಿಪಡಿಸಿಕೊಳ್ಳಲು ಸುವರ್ಣಾವಕಾಶ

ಬೆಂಗಳೂರು: ನಗರ ಪ್ರದೇಶದಲ್ಲಿ ಸೈಟ್ ಹೊಂದಿದ್ದು, ಸರಿಯಾದ ದಾಖಲೆಗಳಿಲ್ಲದೆ ಪರದಾಡುತ್ತಿರುವ ನಿವೇಶನದಾರರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ. ಇಂತಹ 30 ಲಕ್ಷ ಅಸ್ತಿಗಳಿಗೆ ಬಿ ಖಾತಾ ನೀಡಲು ಕಂದಾಯ ಇಲಾಖೆ ತೀರ್ಮಾನಿಸಿದೆ. ಬೆಂಗಳೂರು ಹೊರತುಪಡಿಸಿ […]

ಉಪಯುಕ್ತ ಸುದ್ದಿ

ದರ್ಖಾಸ್ತು ಜಮೀನು ಪೋಡಿ ಪರದಾಟ ಪರಿಹಾರ: ಸರಕಾರದಿಂದ ರೈತರ ಮನೆ ಬಾಗಿಲಿಗೆ ಪೋಡಿ ದಾಖಲೆ

ಬೆಂಗಳೂರು: ದರ್ಖಾಸ್ತು ಜಮೀನುಗಳನ್ನು ಪೋಡಿ ಮಾಡಿಸಲು ಪರದಾಡುತ್ತಿದ್ದ ರೈತರಿಗೆ ಇದೀಗ ಸರಕಾರ ಗುಡ್ ನ್ಯೂಸ್ ನೀಡಿದ್ದು, ಮನೆ ಬಾಗಿಲಿಗೆ ಪೋಡಿ ಅಭಿಯಾನ ಆರಂಭಿಸಿದೆ. ಈಗಾಗಲೇ, ರಾಜ್ಯದಲ್ಲಿ ಡಿಸೆಂಬರ್ ಮೊದಲ ವಾರದಿಂದ ಪೋಡಿ ಅಭಿಯಾನ ಆರಂಭವಾಗಿದ್ದು,27,409 […]

ಅಪರಾಧ ಸುದ್ದಿ

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಬೆಳಕಿಗೆ ಬಂತು ಮಗು ಮಾರಾಟ ಪ್ರಕರಣ: ಮಹಾರಾಷ್ಟ್ರದ ಮೂವರ ಬಂಧನ

ಬೆಳಗಾವಿ: ಹುಕ್ಕೇರಿ ತಾಲೂಕಿನ ಸುಲ್ತಾನಪುರದ ಐದು ವರ್ಷದ ಗಂಡು ಮಗುವನ್ನು ಮಾರಿದ್ದ ಪ್ರಕರಣ ಭೇದಿಸಿದ ಹುಕ್ಕೇರಿ ಠಾಣೆ ಪೊಲೀಸರು, ಮಹಾರಾಷ್ಟ್ರದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದೂರು ಆಧರಿಸಿ ತನಿಖೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ’ […]

ಉಪಯುಕ್ತ ಸುದ್ದಿ

ಕ್ಯಾಪ್ಸಿಕಾಮ್ ಬೆಲೆ Android ಫೋನ್‌ನಲ್ಲಿ 20 ರು, iphoneನಲ್ಲಿ ಬುಕ್ ಮಾಡಿದರೆ 127 ರುಪಾಯಿ !

ಬೆಂಗಳೂರು: Android ಫೋನ್ ಮತ್ತು ಐಫೋನ್ ಬಳಕೆದಾರರ ನಡುವೆ ವ್ಯತ್ಯಾಸ ಇರುವುದೇನೋ ನಿಜವೇ. ಆದರೆ, ತರಕಾರಿಯ ಬೆಲೆ ಈ ಎರಡು ಫೋನ್ ಬಳಕೆ ಮಾಡುವವರ ನಡುವೆ ವ್ಯತ್ಯಾಸವಾಗುತ್ತೆ ಅಂದ್ರೆ ನೀವು ನಂಬ್ತೀರಾ? ಹೌದು, ನಂಬಲೇಬೇಕು. […]

ಅಪರಾಧ ಸುದ್ದಿ

ರಾತ್ರೋರಾತ್ರಿ ಮೈನಿಂಗ್ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ಬೆಳಗಾವಿ: ನಡುರಾತ್ರಿಯಲ್ಲಿ ಮೈನಿಂಗ್ ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಳಗಾವಿಯಲ್ಲಿರುವ ಮೈನಿಂಗ್ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ್ ಹಾಗೂ ಪುರುಷೋತ್ತಮ್ ದೊಡ್ಡಣ್ಣವರ್ ಅವರ ಮನೆ ಹಾಗೂ ಅವರ […]

ಸಿನಿಮಾ ಸುದ್ದಿ

“ಮೀಸಲಾತಿ” ಹೇಳಿಕೆಯೇ ಬಿಗ್‌ಬಾಸ್ ಹನುಮಂತು ವೋಟ್ ಡಬಲ್ ಮಾಡಿತ್ತಾ?

ಬೆಂಗಳೂರು: ಬಿಗ್ ಬಾಸ್ ವಿನ್ನರ್ ಆಗಿ ಹಳ್ಳಿಹೈದ ಹನುಮಂತು ಆಯ್ಕೆಯಾಗಿದ್ದಾರೆ. ರನ್ನರ್ ತ್ರಿವಿಕ್ರಮ್ ಪಡೆದ ವೋಟ್‌ಗಿಂತ ಮೂರು ಕೋಟಿಗೂ ಹೆಚ್ಚು ವೋಟ್ ಹನುಮಂತುಗೆ ಬಿದ್ದಿದೆ ಎಂಬುದು ಅಂಕಿ-ಅAಶ ಹೇಳುತ್ತದೆ. ಆದರೆ, ಇಷ್ಟೊಂದು ದೊಡ್ಡ ವೋಟ್‌ಗಳ […]

ಅಪರಾಧ ಸುದ್ದಿ

ಪಾವಗಡ: ಬಂಡೆ ಸ್ಫೋಟದ ವೇಳೆ ಕಾರ್ಮಿಕ ಸಾವು

ಪಾವಗಡ : ಬಂಡೆ ಸ್ಫೋಟದ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕ ಗಾಯಗೊಂಡಿರುವ ಘಟನೆ ಪಾವಗಡದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಗುರುತಿಸಿದ್ದ ಜಾಗದಲ್ಲಿ ಬಂಡೆ […]

ಉಪಯುಕ್ತ ಸುದ್ದಿ

ನಿರುದ್ಯೋಗಿಗಳಿಗೆ ಇದು ಗುಡ್ ನ್ಯೂಸ್: ಪೊಲೀಸ್ ಹುದ್ದೆಗಳ ಭರ್ತಿಗೆ ಸರಕಾರ ತೀರ್ಮಾನ

ಕಲಬುರಗಿ: ರಾಜ್ಯದಲ್ಲಿ 10 ರಿಂದ 12 ಸಾವಿರ ಪೊಲೀಸರ ಕೊರತೆಯಿದೆ. ಹೀಗಾಗಿ, ಆ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸವನ್ನು ನಮ್ಮ ಸರಕಾರ ಮುಂದಿನ ದಿನಗಳಲ್ಲಿ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ […]

ಅಪರಾಧ ಸುದ್ದಿ

ಡ್ರಗ್ಸ್ ನಿಯಂತ್ರಣಕ್ಕೆ ಕಲಬುರಗಿಯಲ್ಲಿ ಫೈಲೆಟ್ ಪ್ರಾಜೆಕ್ಟ್ ಆರಂಭ

ಕಲಬುರಗಿ: ರಾಜ್ಯದಲ್ಲಿ ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ, ಕಲಬುರಗಿಯಲ್ಲಿ ಪೈಲೆಟ್ ಯೋಜನೆ ಆರಂಭಿಸಲಾಗಿದೆ. ಇಂದು ಗೃಹಸಚಿವ ಡಾ. ಜಿ ಪರಮೇಶ್ವರ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದು, ಅನಂತರ ಮಾತನಾಡಿ, ಡ್ರಗ್ಸ್ ಮುಕ್ತ ರಾಜ್ಯ […]

ಉಪಯುಕ್ತ ಸುದ್ದಿ

ಗ್ರಾಮ ಲೆಕ್ಕಿಗರು, ಸಹಾಯಕರಿಗೆ ಸರಕಾರದ ಗುಡ್ ನ್ಯೂಸ್ : ಆಧಾರ್ ಜೋಡಣೆಗೆ ಶ್ರಮಿಸಿದವರಿಗೆ ಬೋನಸ್

ಬೆಂಗಳೂರು: ರಾಜ್ಯದಲ್ಲಿ ಜಮೀನಿನ ದಾಖಲೆಗಳಿಗೆ ಆಧಾರ್ ಜೋಡಣೆ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಇದಕ್ಕಾಗಿ ಶ್ರಮಿಸಿದ ಸಿಬ್ಬಂದಿಗೆ ಬೋನಸ್ ನೀಡಲು ಕಂದಾಯ ಇಲಾಖೆ ತೀರ್ಮಾನಿಸಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, […]

ಉಪಯುಕ್ತ ರಾಜಕೀಯ ಸುದ್ದಿ

ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಟ್ಟೆಚ್ಚರ: DC-SP ಗಳಿಗೆ ಸೂಚನೆ

ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳದ ಸಂಬಂಧ ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಫೈನಾನ್ಸ್ ಸಂಸ್ಥೆಯ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುವ ಜತೆಗೆ, ತ್ಫು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ […]

ರಾಜಕೀಯ ಸಿನಿಮಾ ಸುದ್ದಿ

ನಟ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಖ್ಯಾತ ನಟ ಶಿವರಾಜ್ ಕುಮಾರ್ ಅವರ ನಾಗವಾರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ನಯನತಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿವರಾಜ್ ಕುಮಾರ್ ಅವರ […]

ರಾಜಕೀಯ ಸುದ್ದಿ

ರಾಜಕೀಯ ಪಿತೂರಿಯಿಂದ ಇಡಿ ನೋಟೀಸ್: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ರಾಜಕೀಯ ಪಿತೂರಿಯಿಂದ ಸಿಎಂ ಪತ್ನಿ, ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ಸಂಸ್ಥೆ ನೋಟಿಸ್ ನೀಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ […]

You cannot copy content of this page