ದಸರಾ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ವ್ಯವಸ್ಥೆ: ಯಾವ ಜಿಲ್ಲೆಯವರಿಗೆ ಅನುಕೂಲ ಗೊತ್ತಾ?
ಹುಬ್ಬಳ್ಳಿ: ಈ ತಿಂಗಳು ದಸರಾ ಬರುತ್ತಿರುವ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಹುಬ್ಬಳ್ಳಿ-ಯಶವಂತಪುರ ಒನ್-ವೇ ಎಕ್ಸ್ಪ್ರೆಸ್ ಸ್ಪೆಷಲ್ (೦7379) ರೈಲು ಸೆ.30ರ ಮಧ್ಯಾಹ್ನ 12 […]


