ಚಕ್ರಾಧಿಪತ್ಯದ ಚಳಿಬಿಡಿಸಿದ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ !
ಹಾಸನ: ಹಾಸನ ಎಂದರೆ ತಮ್ಮದೇ ಜಹಾಗೀರು ಎಂಬಂತ ಮನಸ್ಥಿತಿಯಲ್ಲಿರುವ ಜೆಡಿಎಸ್ ನಾಯಕರ ಚಳಿ ಬಿಡಿಸುವಲ್ಲಿ ಇಂದಿನ ಪ್ರಗತಿಪರ ಹೋರಾಟ ಯಶಸ್ವಿಯಾಗಿದೆ ಎನ್ನಬಹುದು. ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ನೊಂದ ಹೆಣ್ಣುಗಳ ಪರ ನಿಲ್ಲುವ ಉದ್ದೇಶದೊಂದಿಗೆ […]

