ಜರ್ಮನಿಯಿಂದ ಪ್ರಜ್ವಲ್ ರೇವಣ್ಣ ವಿಮಾನ ಹತ್ತಿದ್ದಾರಾ?
ಬೆಂಗಳೂರು: ನಾಳೆ ಬೆಳಗ್ಗೆ 10 ಗಂಟೆ ವೇಳೆಗೆ ಎಸ್‌ಐಟಿ ಮುಂದೆ ಹಾಜರಾಗಲೇಬೇಕಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ, ಇಂದು ಜರ್ಮನಿಯಿಂದ ವಿಮಾನ ಹತ್ತಿದ್ದಾರೆ. ರೇವಣ್ಣ ಶರಣಾಗಲು ಬರುತ್ತಾರೆ ಎನ್ನುತ್ತಿದ್ದಂತೆ ಅವರು ಎಲ್ಲಿದ್ದಾರೆ. […]

