ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಸೆರೆಂಡರ್ ಆಗು:ಪ್ರಜ್ವಲ್‌ಗೆ ದೊಡ್ಡಗೌಡ್ರು ವಾರ್ನ್
ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಹೊತ್ತು, ವಿದೇಶದಲ್ಲಿ ಕಾಲ ನೂಕುತ್ತಿರುವ ಪ್ರಜ್ವಲ್ ರೇವಣ್ಣಗೆ ಮೊದಲ ಬಾರಿಗೆ ದೊಡ್ಡಗೌಡ್ರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪ್ರಜ್ವಲ್‌ಗೆ ಬರೆದ ಪತ್ರವನ್ನು ಟ್ವೀಟ್ ಮಾಡಿ, ವಿದೇಶದಿಂದ ಕೂಡಲೇ ವಾಪಸ್ ಆಗಿ, […]

