ನಟಿ ಶೆಫಾಲಿ ಜರಿವಾಲ ಸಾವಿನ ಕೇಸ್: ಪೋಸ್ಟ್ ಮಾರ್ಟಂ ವರದಿ ನಿರೀಕ್ಷೆಯಲ್ಲಿ ಪೊಲೀಸರು
ಮುಂಬಯಿ: ನಟಿ ಶೆಫಾಲಿ ಜರಿವಾಲ ಶಂಕಾಸ್ಪದ ಸಾವಿನ ಕೇಸ್ ಬಗ್ಗೆ ಮುಂಬಯಿ ಪೊಲೀಸರು ಇದೀಗ ಮರಣೋತ್ತರ ಪರೀಕ್ಷೆ ನಂತರವಷ್ಟೇ ಆಕೆಯ ಸಾವಿಗೆ ಕಾರಣ ಏನೆಂಬುದನ್ನು ತಿಳಿಸಲು ಸಾಧ್ಯ ಎಂದು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಹೀಗಾಗಿ, […]

