ರಾಜಕೀಯ ಸುದ್ದಿ

“ಘಟನೆಗೆ ನಾವೆಲ್ಲರೂ ಹೊಣೆಗಾರರು”: ಶಾಸಕ ಪುಟ್ಟಣ್ಣಯ್ಯ ಅಸಹಾಯಕತೆ

ಮಂಡ್ಯ : ವಿ.ಸಿ. ನಾಲೆ ಅಪಘಾತ ಘಟನೆಗೆ ಸಂಬಂಧಿಸಿದಂತೆ ಶಾಸಕ ದರ್ಶನ್ ಪುಟಣ್ಣಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದು, ಈ ಘಟನೆಗೆ ನಾವೆಲ್ಲರೂ ಹೊಣೆಗಾರರು ಎಂದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ನಂತರ ಮಾತನಾಡಿದ ಅವರು, ವರ್ಷಕ್ಕೆ ನಾಲ್ಕೆöÊದು […]

ಅಪರಾಧ ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯ ಅನಾರೋಗ್ಯ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ವಿಳಂಬ

ಬೆಂಗಳೂರು: ಸರಕಾರ ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಸುಗ್ರೀವಾಜ್ಞೆ ತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿ ತಡೆಯಾಗಲಿದೆ. ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ […]

ರಾಜಕೀಯ ಸುದ್ದಿ

ದಿಲ್ಲಿ ಕಡೆಗೆ ದಲಿತ ದಂಡಯಾತ್ರೆ :ಏನಿದರ ರಹಸ್ಯ ?

ಬೆಂಗಳೂರು: ದಲಿತ ನಾಯಕರ ಡಿನ್ನರ್ ಪಾರ್ಟಿಗೆ ಬ್ರೇಕ್ ಬಿದ್ದು ಅನೇಕ ದಿನವಾಗಿದೆ. ಇದೀಗ ದಲಿತ ನಾಯಕರ ದೆಹಲಿ ದಂಡಯಾತ್ರೆಗೆ ತಯಾರಿ ನಡೆದಿದೆ. ಈ ತಯಾರಿ ಹಿಂದಿನ ಮರ್ಮವೇನು? ಎಂಬುದು ಇದೀಗ ಕಾಂಗ್ರೆಸ್ ವಲಯದಲ್ಲಿ ಭಾರಿ […]

ರಾಜಕೀಯ ಸುದ್ದಿ

ಕೆ.ಎಸ್. ಈಶ್ವರಪ್ಪರ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ನಾಳೆ

ವಿಜಯಪುರ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಆರಂಭವಾಗುತ್ತಿರುವ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮ ನಾಳೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆಯಲಿದೆ. ಈ ಸಂಬAಧ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದು, ಬ್ರಿಗೇಡ್ ಯಾವುದೇ ರಾಜಕೀಯ ಸಂಸ್ಥೆಯಲ್ಲ. ಬ್ರಿಗೇಡ್‌ಗೆ […]

ಉಪಯುಕ್ತ ರಾಜಕೀಯ ಸುದ್ದಿ

KSRTC ಕಾರ್ಯವೈಖರಿ ಮೆಚ್ಚಿದ ಮಹಾರಾಷ್ಟ್ರ ಸಾರಿಗೆ ಸಚಿವ: ಸಚಿವ ರಾಮಲಿಂಗ ರೆಡ್ಡಿ ಅವರ ಜತೆ ಚರ್ಚೆ

ಬೆಂಗಳೂರು:ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್‌ ಸರ್‌ನಾಯಕ್‌ KSRTC ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕ ಸಾರಿಗೆ ಸಚಿಚ ರಾಮಲಿಂಗ ರೆಡ್ಡಿ ಅವರ ಜತೆಗೆ ಚರ್ಚೆ ನಡೆಸಿದರು. ಸಚಿವ ಪ್ರತಾಪ್ ಸರ್ ನಾಯಕ್ ಜತೆಗೆ […]

ರಾಜಕೀಯ ಸುದ್ದಿ

ಕಾಲೆಳೆಯುವ ಕಾರಣವಾಯ್ತು ಸಚಿವ ತಂಗಡಗಿ ಪರದಾಡಿ ಬರೆದ ‘ಶುಭವಾಗಲಿ’ ಶಬ್ದ

ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರೇ ಕನ್ನಡ ಬರೆಯಲು ಪರದಾಟ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರ ಕೆಟ್ಟಕಣ್ಣಿಗೆ ಗುರಿಯಾಗಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ತಂಗಡಗಿ ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು […]

ರಾಜಕೀಯ ಸುದ್ದಿ

ಗುಂಡ್ಲುಪೇಟೆ ಪುರಸಭೆ ಅಡ್ಡ ಮತದಾನ: ಐವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು

ಗುಂಡ್ಲುಪೇಟೆ: ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಐವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಗುಂಡ್ಲುಪೇಟೆ ಪುರಸಭೆ ಚುನಾವಣೆ ಸಂದರ್ಭದಲ್ಲಿ ಐವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ […]

ರಾಜಕೀಯ ಸುದ್ದಿ

ಸತ್ತವರ ಡೇಟಾ ಸಿಗುದಂತೆ ಮಾಡುವುದೇ ಬಿಜೆಪಿ ಸಾಧನೆ: ಸಂತೋಷ್ ಲಾಡ್

ಬೆಂಗಳೂರು: ಕರೋನಾದಲ್ಲಿ, ಆತ್ಮಹತ್ಯೆ ಮಾಡಿಕೊಂಡ ರೈತರ ಸಾವಿನ ಲೆಕ್ಕ ಸಿಗದಂತೆ ಮಾಡುವುದೇ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಸಾಧನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಬಜೆಟ್‌ನ ಘೋಷಣೆಗಳನ್ನು ಟೀಕೆ ಮಾಡಿದ […]

ರಾಜಕೀಯ ಸುದ್ದಿ

ಸಂವಿಧಾನವೂ ಉಳಿಯಬೇಕು, ನಿಮ್ಮ ಹಕ್ಕುಗಳೂ ಉಳಿಯಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ನವದೆಹಲಿ: “ನಮ್ಮ ಪಕ್ಷ ಸಂವಿಧಾನ ರಕ್ಷಣೆಗೆ ಹೋರಾಟ ಮಾಡುತ್ತಿದ್ದು, ದೇಶದ ಸಂವಿಧಾನವೂ ಉಳಿಯಬೇಕು ಹಾಗೂ ನಿಮ್ಮೆಲ್ಲರ ಹಕ್ಕುಗಳೂ ಉಳಿಯಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಸ್ತೂರನಗರ ವಿಧಾನಸಭೆ […]

ರಾಜಕೀಯ ಸುದ್ದಿ

“ಕರ್ನಾಟಕದವ್ರು ಕಡ್ಲೆ ಬೀಜ ತಿನ್ನೋಕೆ ಇರೋದಾ?” ಇದು ಕರ್ನಾಟಕಕ್ಕೆ ಕರಾಳ ಬಜೆಟ್” : ಕೃಷ್ಣಬೈರೇಗೌಡ

ಬೆಂಗಳೂರು: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕರ್ನಾಟಕಕ್ಕೆ ಕರಾಳ ಬಜೆಟ್ ಆಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಕೇಂದ್ರ ಸರಕಾರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಯಾವ ಬೇಡಿಕೆಯೂ […]

ರಾಜಕೀಯ ಸುದ್ದಿ

ಮೋದಿ ಸರಕಾರದಲ್ಲಿ ಗಾಳಿ ಬೆಳಕು ಬಿಟ್ಟು ಮತ್ತೆಲ್ಲದ್ದಕ್ಕೂ ಟ್ಯಾಕ್ಸ್:ಬಜೆಟ್ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಟೀಕೆ

ಬೆಂಗಳೂರು: ಕೇಂದ್ರ ಬಜೆಟ್‌ನಿಂದ ನಾವೇನೂ ನಿರೀಕ್ಷೆ ಮಾಡಿರಲಿಲ್ಲ, ಏಕೆಂದರೆ ಅವರು 53 ಲಕ್ಷ ಕೋಟಿಯಿದ್ದ ಸಾಲವನ್ನು 200 ಲಕ್ಷ ಕೋಟಿಗೇರಿಸಿದ್ದೇ ಅವರ ಸಾಧನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ. ಕೇAದ್ರ ಬಜೆಟ್ […]

ಅಪರಾಧ ರಾಜಕೀಯ ಸುದ್ದಿ

ಎಚ್.ಡಿ.ಕೆ. ಭೂಕಬಳಿಕೆ ಪ್ರಕರಣ: ತನಿಖಾ ತಂಡ ರಚಿಸಿದ ಸರಕಾರ

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಭೂಕಬಳಿಕೆ ಆರೋಪದ ಕುರಿತು ತನಿಖೆ ನಡೆಸಲು ಸರಕಾರ ತನಿಖಾ ತಂಡದ ರಚನೆ ಮಾಡಿದೆ. ವಿಧಾನಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಈ ಕುರಿತು ಹೇಳಿಕೆ ನೀಡಿದ್ದು, ಹೆಚ್‌.ಡಿ ಕುಮಾರಸ್ವಾಮಿ ವಿರುದ್ದ ಸರ್ಕಾರಿ […]

ರಾಜಕೀಯ ಸುದ್ದಿ

ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ಬಿ,ಆರ್. ಪಾಟೀಲ್ ರಾಜೀನಾಮೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ನೊಳಗೆ ತಳಮಳ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಸಲಹೆಗಾರ ಸ್ಥಾನಕ್ಕೆ ಆಳಂದ ಶಾಸಕ ಬಿ.ಆರ್.,ಪಾಟೀಲ್ ರಾಜೀನಾಮೆ ನೀಡಿದ್ದಾರೆ. ನೆನ್ನೆ ಸಂಜೆಯೇ ಸಿಎಂ ಕಚೇರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಸಲ್ಲಿಕೆ ಮಾಡಿರುವ ಪಾಟೀಲ್, ರಾಜೀನಾಮೆಗೆ […]

ರಾಜಕೀಯ ಸುದ್ದಿ

ಹಿಂದೂ ಮೂಲಭೂತವಾದಿಗಳು ನಿಜವಾದ ಟೆರೆರಿಸ್ಟ್ಗಳು: ಯತೀದ್ರ ಸಿದ್ದರಾಮಯ್ಯ

ಬೆಂಗಳೂರು: ತಾಲಿಬಾನಿ ಮನಸ್ಥಿತಿ ಇರುವವರು ಟೆರೆರಿಸ್ಟ್ಗಳು. ತಮ್ಮ ನಂಬಿಕೆಯನ್ನೇ ಎಲ್ಲರೂ ಅನುಸರಿಸಬೇಕು ಎಂಬುದು ಅವರ ವಾದ. ಅದೇ ರೀತಿಯ ವಾದ ಮಂಡನೆ ಮಾಡುವ ಹಿಂದೂ ಮೂಲಭೂತವಾದಿಗಳು ನಿಜವಾದ ಟೆರೆರಿಸ್ಟ್ಗಳು ಎಂದು ವಿಧಾನ ಪರಿಷತ್ ಸದಸ್ಯ […]

ಅಪರಾಧ ರಾಜಕೀಯ ಸುದ್ದಿ

ಮೂಡಾ ಪ್ರಕರಣ: ವಾಮಾಚಾರದ ಕುರಿತು ಸಮಗ್ರ ತನಿಖೆಗೆ ಮನವಿ

ಮಂಗಳೂರು: ಮೂಡಾ ಹಗರಣದ ವಿಚಾರದಲ್ಲಿ ಇದೀಗ ಕೇಳಿಬರುತ್ತಿರುವ ವಾಮಾಚಾರದ ಬೆಳವಣಿಗೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ಮೂಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಲಿಖಿತ ದೂರು ನೀಡಿದ್ದಾರೆ. ದಕ್ಷಿಣ […]

ರಾಜಕೀಯ ಸುದ್ದಿ

ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟ ಕಸಿದುಕೊಂಡ ಮಹಾರಾಷ್ಟ್ರ ಬಿಜೆಪಿ ಸರಕಾರ!

ಮುಂಬೈ: ಆಹಾರದ ಅಂತರ್ಯುದ್ಧ ಮುಂದುವರಿಸಿರುವ ಬಿಜೆಪಿ ಇದೀಗ ಮಹಾರಾಷ್ಟ್ರ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಮೊಟ್ಟೆಯನ್ನು ಕಿತ್ತುಕೊಳ್ಳುವ ಮೂಲಕ ತನ್ನ ಚಿಂತನೆಯನ್ನು ಮುಂದುವರಿಸಿದೆ. ಈಗಾಗಲೇ ಮಧ್ಯಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟದಿಂದ […]

ಅಂಕಣ ರಾಜಕೀಯ ಸುದ್ದಿ

“ಯಡಿಯೂರಪ್ಪನ್ ಬಿಟ್ಟು ಪಕ್ಷ ಕಟ್ಟೋದು ಗೊತ್ತಿದೆ” : ಹೀಗೇಳಿದ್ದೇಕೆ ಯತ್ನಾಳ್ ?

ಯತ್ನಾಳ್ ಗುದ್ದಾಟದ ಹಿಂದೆ ಹೈಕಮಾಂಡ್‌ನದ್ದೇ ತೆರೆಮರೆಯ ಆಟBSY ಕುಟುಂಬವನ್ನು ಸಮಯ ನೋಡಿ ಮರೆಗೆ ಸರಿಸುವ ಪ್ರಯತ್ನವೇ?ವೈಟ್ ಪೇಪರ್ ಸ್ಪೆಷಲ್ಬೆಂಗಳೂರು: ಯಡಿಯೂರಪ್ಪನ್ ಬಿಟ್ಟು ಪಕ್ಷ ಕಟ್ಟೋಕೆ ನಮ್ಗೆ ಬರುತ್ತೆ,,,, ಅಪ್ಪ ಮಕ್ಕಳನ್ನು ಪಕ್ಷದಿಂದ ದೂರ ಇಟ್ಟು […]

ರಾಜಕೀಯ ಸುದ್ದಿ

ವಿಧಾನಸೌಧದಲ್ಲೇ ದಲಿತ ಸಚಿವರ ಮೀಟಿಂಗ್: ಹೈಕಮಾಂಡ್‌ಗೆ ಸೆಡ್ಡು ಹೊಡೆದ ನಾಯಕರು

ಬೆಂಗಳೂರು: ದಲಿತ ಸಚಿವರ ಡಿನ್ನರ್ ಪಾರ್ಟಿಗೆ ಹೈಕಮಾಂಡ್ ತಡೆಹಾಕಿತ್ತು ಎಂಬ ಮಾತಿನ ನಡುವೆಯೂ ಹೈಕಮಾಂಡ್‌ಗೆ ಸೆಡ್ಡು ಹೊಡೆದು ದಲಿತ ಸಚಿವರು ವಿಧಾನಸೌಧದಲ್ಲೇ ಸಭೆ ನಡೆಸಿದ್ದಾರೆ. ವಾಲ್ಮೀಕಿ ಶ್ರೀಗಳ ಭೇಟಿ ನೆಪದಲ್ಲಿ ಸತೀಶ್ ಜಾರಕಿಹೊಳಿ, ಡಾ. […]

ಉಪಯುಕ್ತ ರಾಜಕೀಯ ಸುದ್ದಿ

ಆತ್ಮಹತ್ಯೆ ಬೇಡ, ಸರ್ಕಾರ ನಿಮ್ಮ ಜೊತೆಗಿದೆ: ಕಂಪ್ಲೇಂಟ್ ಕೊಡಿ: ಮೈಕ್ರೋ ಫೈನಾನ್ಸ್ ಸಂತ್ರಸ್ತರಿಗೆ ಸಿಎಂ ಅಭಯ

ಮೈಸೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವಂತಹ ತೀರ್ಮಾನ ತೆಗೆದುಕೊಳ್ಳಬೇಡಿ, ನಿಮ್ಮ ಜತೆಗೆ ಸರಕಾರ ನಿಲ್ಲಲಿದ್ದು, ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, […]

ಅಪರಾಧ ರಾಜಕೀಯ ಸುದ್ದಿ

ಮಾಜಿ ಸ್ಫೀಕರ್ ರಮೇಶ್ ಕುಮಾರ್ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ: ಹೈಕೋರ್ಟ್ ಗೆ ವರದಿ ಸಲ್ಲಿಕೆ

ಬೆಂಗಳೂರು: ಮಾಜಿ ಸ್ಫೀಕರ್ ರಮೇಶ್ ಕುಮಾರ್ ವಿರುದ್ಧ ಕೇಳಿಬಂದಿರುವ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂದಿಸಿದ ವರದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಸ್ಫೀಕರ್ ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸ […]

You cannot copy content of this page