ವಕ್ಫ್ ಜಂಟಿ ಸಂಸದೀಯ ಸಮಿತಿಯಲ್ಲಿ ಬಿಜೆಪಿಯ 8 ಮಂದಿಗೆ ಸ್ಥಾನ: ವೀರೇಂದ್ರ ಹೆಗ್ಗಡೆಯವರಿಗೂ ಸ್ಥಾನ
ನವದೆಹಲಿ : ಸಂಸತ್ ಅಧಿವೇಶನದಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆ 2024ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇಮಕಗೊಂಡಿದ್ದು, ರಾಜ್ಯಸಭೆ ನಾಮ ನಿರ್ದೇಶಕರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ […]

