ಗೂಗಲ್ ಫೆಲೋಶಿಪ್ ಅವಕಾಶ: ವಿದ್ಯಾರ್ಥಿಗಳಿಗೆ ₹10 ಲಕ್ಷವರೆಗೆ ನೆರವು, ಏಪ್ರಿಲ್ ಒಳಗೆ ಅರ್ಜಿ
ನವದೆಹಲಿ: ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಗೂಗಲ್ ಮಹತ್ವದ ಅವಕಾಶ ಒದಗಿಸಿದೆ. ಪದವಿ (UG), ಸ್ನಾತಕೋತ್ತರ (PG) ಹಾಗೂ ಪಿಎಚ್‌ಡಿ (PhD) ಓದುತ್ತಿರುವ ವಿದ್ಯಾರ್ಥಿಗಳು ಗೂಗಲ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. […]

