KSRTCಗೆ 3 ಫಾರ್ಚುನಾ ಉತ್ಕೃಷ್ಟತಾ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ
ಬೆಂಗಳೂರು: ಕೆಎಸ್ಆರ್ ಟಿಸಿಯು ಕೈಗೊಂಡಿರುವ ಅತ್ಯುತ್ತಮ ವಿವಿಧ ಉಪಕ್ರಮಗಳಿಗಾಗಿ 03 ಫಾರ್ಚುನಾ ಉತ್ಕೃಷ್ಟತಾ ಅಂತರಾಷ್ಟ್ರೀಯ ಪ್ರಶಸ್ತಿಯು ಲಭಿಸಿದ್ದು – 1. Business Leader of the Year,2. Visionary Leadership of the year […]

