ಬೆಂಗಳೂರು: ಗ್ಯಾಸ್ ಸಿಲಿಂಡರ್ ಬಳಕೆದಾರರ ಮೇಲೆ ಕೇಂದ್ರ ಸರಕಾರ ಬರೆ ಎಳೆದಿದ್ದು, ಏಕಾಏಕಿ 80 ರು.ಗಳ ಏರಿಕೆ ಮಾಡಿದೆ.
ಗೃಹಬಳಕೆ ಸಿಲೀಂಡರ್ ಬೆಲೆ 80 ರು.ಹೆಚ್ಚಾಗಿದ್ದು, ವಾಣಿಜ್ಯ ಬಳೆಕೆಯ ಸಿಲಿಂಡರ್ ಬೆಲೆಯನ್ನು 115 ರು. ಏರಿಕೆ ಮಾಡಲಾಗಿದೆ.
ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ತೈಲ ಕಂಪನಿಗಳು ಹೇಳಿಕೊಂಡಿದ್ದು, ಇದರ ಹೊರೆ ಗ್ರಾಹಕರ ಮೇಲೆ ಬೀಳಲಿದೆ.

