ಉತ್ತರ ಕನ್ನಡ: ಕಾನೂನು ಸಂಘರ್ಷಕ್ಕೆ ಒಳಗಾಗುವ ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ಮಕ್ಕಳ ಸ್ನೇಹಿ ಕೊಠಡಿ ಶಿರಸಿಯಲ್ಲಿ ತೆರೆಯಲಾಗಿದೆ.
ಶಿರಸಿ DYSP ಕಚೇರಿ ಆವರಣದಲ್ಲಿ ಪ್ರಾರಂಭ ಮಾಡಲಾದ ಮಕ್ಕಳ ಸ್ನೇಹಿ ಕೊಠಡಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಮ್. ನಾರಾಯಣ ಉದ್ಘಾಟನೆ ಮಾಡಿದರು. DYSP ಕೆ. ಎಲ್. ಗಣೇಶ್, CPI ಶಶಿಕಾಂತ್ ವರ್ಮಾ, ಗ್ರಾಮೀಣ CPI ಮಂಜುನಾಥ್, ಪಿಎಸ್ಐ ಗಳಾದ ರಾಜಕುಮಾರ ಉಕ್ಕಲಿ, ರತ್ನಾ ಕುರಿ, ಮಹಾಂತೇಶ್ ಕುಂಬಾರ, ನಾಗಪ್ಪ. ಬಿ, ಸಂತೋಷ ಕುಮಾರ ಹಾಗೂ ಸಿಬ್ಬಂದಿಗಳು ಇದ್ದರು.