ಆರ್‌ಸಿಬಿಯ ಬ್ಯಾಟಿಂಗ್ ಕೋಚ್ ಆಗಿ ಕಾರ್ತಿಕ್ ನೇಮಕ
ಬೆಂಗಳೂರು : ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಮತ್ತು ಮೆಂಟರ್ ಹಾಗಿ ದಿನೇಶ್ ಕಾರ್ತಿಕ್ ಅವರನ್ನು ಆರ್ ಸಿಬಿ ತಂಡ ಮ್ಯಾನೇಜ್ಮೆಂಟ್ ಆಯ್ಕೆ ಮಾಡಿದೆ.
ಈ ಕುರಿತು ಮಾತನಾಡಿರುವ ಆರ್‌ಸಿಬಿಯ ಮ್ಯಾನೇಜ್ಮೆಂಟ್ ದಿನೇಶ್ ಕಾರ್ತಿಕ್ ರವರು ತಮ್ಮ ಅತ್ಯುತ್ತಮವಾದ ಅನುಭವವನ್ನು ತಂಡದಲ್ಲಿ ತರಲಿದ್ದಾರೆ. ಜೊತೆಗೆ ಕೋಚಿಂಗ್ ಸಿಬ್ಬಂದಿಯವರನ್ನು ಸನ್ನದಗೊಳಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
ಕಾರ್ತಿಕ ಆರ್ಸಿಬಿಗೆ 2015 ಮತ್ತು 2016 ರಲ್ಲಿ ಮೊದಲಿಗೆ ಆಡಿದರು. ಅವರ ಕೊನೆಯ ಸೀಸನ್ ನಲ್ಲಿ 15 ಪಂದ್ಯಗಳನ್ನಾಗಿ 187.36 ಸರಾಸರಿಯಲ್ಲಿ 326 ರನ್ ಕಲೆಹಾಕಿದ್ದಾರೆ. ಎಂದು ಆರ್‌ಸಿಬಿ ತಿಳಿಸಿದೆ.
.


