Diksha Dagar : ಅಪಘಾತಕ್ಕೆ ಹಿಡಾದ ಗಾಲ್ಫ್ ಆಟಗಾರ್ತಿ ದೀಕ್ಷಾ ಡಾಗರ್ ಕಾರು!!! ಪ್ಯಾರಿಸ್ ನಲ್ಲಿ ಘಟನೆ

Share It

ಬೆಂಗಳೂರು : ಕ್ರೀಡಾ ಹಬ್ಬವಾದ “ಒಲಂಪಿಕ್” ಗೆ ಜರ್ಮನಿಗೆ ತೆರಳಿದ್ದ ಗಾಲ್ಫ್ ಆಟಗಾರ್ತಿ “ದೀಕ್ಷಾ ಡಾಗರ್ ಮತ್ತು ಅವರ ಕುಟುಂಬ ಅಪಘಾತಕ್ಕೆ ಒಳಾಗಾಗಿದೆ. ಅದೃಷ್ಟ ಯಾರಿಗೂ ಭೀಕರ ತೊಂದರೆಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಾರಿನಲ್ಲಿ ಹೋಗುವಾಗ ಪ್ಯಾರಿಸ್ ನಲ್ಲಿ ಅಪಘಾತ ಸಂಭವಿಸಿದೆ. ಆಗಸ್ಟ್ 7 ರಿಂದ ಗಾಲ್ಫ್ ವಯಕ್ತಿಕ ಸ್ಪರ್ಧೆಗಳು ಪ್ರಾರಂಭವಾಗಲಿದ್ದು ದೀಕ್ಷಾ ಭಾಗವಹಿಸುವುದಾಗಿ ಹೇಳಿದ್ದಾರೆ.

ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದ್ದು ಕಾರಿನಲ್ಲಿ ಅವರ ಸಹೋದರ ಹಾಗೂ ಪೋಷಕರಿದ್ದರು. ತಂದೆ ಗೆ ಯಾವುದೇ ಗಾಯಗಳಾಗಿಲ್ಲ. ತಾಯಿಗೆ ಮಾತ್ರ ಬೆನ್ನು ನೋವು ತೀವ್ರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸಹೋದರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಪ್ಯಾರಿಸ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರದಲ್ಲಿರುವ ದೀಕ್ಷಾ ಕಿವುಡರ ಒಲಂಪಿಕ್ಸ್ ನ ಎರಡರ ಏಕೈಕ ಗಾಲ್ಫ್ ಆಟಗಾರ್ತಿಯಾಗಿದ್ದಾರೆ. 2017 ರಲ್ಲಿ ಬೆಳ್ಳಿ ಹಾಗೂ 2023 ರಲ್ಲಿ ಚಿನ್ನದ ಪದಕವನ್ನು ಪಡೆದು ಮಿಂಚಿದರು.

ಸದ್ಯ ಆಗಸ್ಟ್ 7 ರಂದು ನಡೆಯಲಿರುವ ಗಾಲ್ಫ್ ನಲ್ಲಿ “ದೀಕ್ಷಾ, ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್” ರವರಿಗೆ ಭಾರತೀಯರು ಶುಭ ಕೋರಿದ್ದಾರೆ.


Share It

You May Have Missed

You cannot copy content of this page