ಉಪಯುಕ್ತ ಸುದ್ದಿ

22 ದಲಿತ ಮಠಗಳಿಗೆ ಸರಕಾರದಿಂದ ಜಾಗ ಮಂಜೂರು: ಸಚಿವ ಸಂಪುಟ ಒಪ್ಪಿಗೆ

Share It

ಬೆAಗಳೂರು: 22 ದಲಿತ ಮಠಗಳಿಗೆ ಸರಕಾರದಿಂದ ಬೆಂಗಳೂರು ಹೊರವಲಯದಲ್ಲಿ ಜಮೀನು ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತನಹಳ್ಳಿ ಗ್ರಾಮದ ಸರ್ವೇ ನಂಬರ್ ೫೭ ಮತ್ತು ೫೮ರಲ್ಲಿರುವ ಜಮೀನನ್ನು ೨೨ ಹಿಂದುಳಿದ ಮತ್ತು ದಲಿತ ಮಠಗಳಿಗೆ ಮಂಜೂರು ಮಾಡಲಾಗಿದೆ.

ಈ ಕುರಿತು ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.


Share It

You cannot copy content of this page