ರಾಜಕೀಯ ಸುದ್ದಿ

ಚಪಾತಿಯಲ್ಲಿ ಈ ಬೀಜಗಳನ್ನ ಸೇರಿಸಿ ತಿಂದ್ರೆ ಸಾಕು!!! ಕೊಲೆಸ್ಟ್ರಾಲ್ ಕಮ್ಮಿಯಾಗುತ್ತದೆ.

Share It

ನಮ್ಮ ದೇಹದಲ್ಲಿನ ಪ್ರತಿಯೊಂದು ಜೀವಕೋಶದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ಇದು ಅತಿಯಾದರೆ ನಮ್ಮ ದೇಹದಲ್ಲಿ ಮೇಣದಂತಹ ರೂಪವನ್ನು ಪಡೆದು ಹೃದಯದ ಆರೋಗ್ಯಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ. ಚಪಾತಿ ಹಿಟ್ಟಿನೊಂದಿಗೆ ಕೆಳಗಿನ ಬೀಜಗಳನ್ನು ಸೇರಿಸಿ ತಿನ್ನುವುದರಿಂದ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಗೊಳಿಸಬಹುದು. ಈ ಕೆಳಗಿನಂತೆ ಅವುಗಳನ್ನು ತಿಳಿಯೋಣ.

ಎಳ್ಳು

ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಎಳ್ಳು ಅದನ್ನು ತೆಗೆದು ಹಾಕುತ್ತದೆ. ಉರಿಯ ಅನುಭವವನ್ನು ಕಡಿಮೆ ಮಾಡುತ್ತದೆ. ಆಕ್ಸಿವ್ನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕುಂಬಳ ಕಾಯಿ ಬೀಜ

ಮುಖ್ಯವಾಗಿ ಕುಂಬಳ ಕಾಯಿಯಲ್ಲಿ ಒಮೆಗಾ-6 ಕೊಬ್ಬಿನಾಮ್ಲಗಳು,ಸ್ಯಾಚುರೇಟೆಡ್ ಕೊಬ್ಬು, ಕಂಡುಬರುತ್ತವೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಅಗಸೆ ಬೀಜಗಳು

ಒಮೆಗಾ -3 ಕೊಬ್ಬಿನಾಮ್ಲಗಳು,ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಆಮ್ಲಗಳನ್ನು ಅಗಸೆ ಬೀಜ ಹೊಂದಿದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಕಾರಿಯಾಗಿದೆ.


Share It

You cannot copy content of this page