ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಶುಕ್ರವಾರ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 5.4 ಮಿಲಿಮೀಟರ್, ಚಿಕ್ಕಜಾಜೂರು 1.6 ಮಿ.ಮೀ, ಬಿ.ದುರ್ಗ 6 ಮಿ.ಮೀ, ರಾಮಗಿರಿ ಹೋಬಳಿಯಲ್ಲಿ 4.4 ಮಿ.ಮೀ, ಹೊರಕೆದೇವಪುರ 5.4 ಮಿ.ಮೀ, ತಾಳ್ಯ 2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ
