ಸುದ್ದಿ

ಇಸ್ರೇಲ್ ಮೇಲೆ ಇರಾನ್ ಕ್ಷೀಪಣಿ ದಾಳಿ: ಅಮೇರಿಕ ರಾಯಭಾರಿ ಜಸ್ಟ್ ಮಿಸ್ !

Share It

ಬೆಂಗಳೂರು: ಇಸ್ರೇಲ್ ಮೇಲೆ ಇರಾನ್ ತನ್ನ ದಾಳಿಯನ್ನು ಮುಂದುವರಿಸಿದ್ದು, ಇಸ್ರೇಲ್‌ನಲ್ಲಿರುವ ಅಮೇರಿಕ ರಾಯಭಾರಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಸ್ವತಃ ಇಸ್ರೇಲ್ ನಲ್ಲಿರುವ ಅಮೇರಿಕ ರಾಯಭಾರಿ ಹಕ್ಕಾಭಿ ಟ್ವಿಟ್ ಮಾಡಿದ್ದು, ತಮ್ಮ ಕಚೇರಿಯ ಮೇಲೆ ಬರುತ್ತಿರುವ ಮಿಸೈಲ್‌ನ ವಿಡಿಯೋವನ್ನು ಕೂಡ ಹಂಚಿಕೊAಡಿದ್ದಾರೆ. ಜತೆಗೆ, ತಾವು ಸ್ವಲ್ಪದರಲ್ಲೇ ಮಿಸೈಲ್ ದಾಳಿಯಿಂದ ಬಚಾವಾದ ಬಗ್ಗೆ ಹಂಚಿಕೊAಡಿದ್ದಾರೆ.

ಇತ್ತ ಅಮೇರಿಕ ಇರಾನ್ ರಾಜಧಾನಿ ತೆಹ್ರಾನ್ ಮೇಲೆ ದಾಳಿಯನ್ನು ಮುಂದುವರಿಸಿದೆ. ಇರಾನ್‌ನ ಬಹುಮಹಡಿ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದು, ಕಟ್ಟಡಗಳು ಹೊತ್ತಿ ಉರಿಯುತ್ತಿವೆ. ಶರಣಾಗುವಂತೆ ಅಮೇರಿಕ ನೀಡಿದ ಎಚ್ಚರಿಕೆಯನ್ನು ತಿರಸ್ಕರಿಸಿರುವ ಇರಾನ್ ಪ್ರತ್ಯುತ್ತರ ನೀಡುತ್ತಿದೆ.


Share It

You cannot copy content of this page